Page:3
Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
11. ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೆಣಿಕೆಗಳು ತಪ್ಪಾಗಿದೆ/ತಪ್ಪಾಗಿದೆ १
1. ದಾದಾಸಾಹೇಬ್ ಫಾಲ್ಕೆ ಭಾರತೀಯ ಸಿನಿಮಾದ ಪಿತಾಮಹ ಎಂದು ಪರಿಚಿತರು.
2. 'ಪಥೇರ್ ಪಾಂಚಾಲಿ' ಸತ್ಯಜಿತ್ ರೇಯವರ ಪ್ರಥಮ ಚಲನಚಿತ್ರ.
3. ಚಿತ್ರ ನಿರ್ದೇಶಕ ಮೃಣಾಲ್ ಸೇನ್ ಸಂಸತ್ ಸದಸ್ಯ ಕೂಡಾ ಆಗಿದ್ದರು.
4. ತಪನ್ ಸಿನ್ಹ ಇವರು ಸಮಾನಾಂತರ ಸಿನಿಮಾ ಚಳ್ಕುವಳಿಯೊಂದಿಗೆ ನಂಟು ಹೊಂದಿರುವ ಓರ್ವ ಸಿನಿಮಾ
ನಿರ್ದೇಶಕರಾಗಿದ್ದಾರೆ.
ಹಿ) 1 ಮತ್ತು4 8) 2 ಮತ್ತು4
©) 1,3ಮತ್ತು4 D) ಮೇಲಿನವುಗಳಲ್ಲಿಯಾವುದೂ ಅಲ್ಲ
12. ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ 9
13. ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿರುತ್ತದೆ ?
1. ಕೋವಿಡ್- 19 ಎಂಬುವುದು ಓಂದು ಅಂಟುರೋಗ.
2. ಕೋವಿಡ್- 19 ಸಾಂಕ್ರಾಮಿಕದ ಎರಡನೆಯ ಅಲೆಯು ಭಾರತವನ್ನು ಅಪ್ಪಳಿಸಿರುವುದಿಲ್ಲ.
3. ಕೋವಾಕ್ಷಿನ್ ಮತ್ತು ಕೋವಿಶೀಲ್ಡ್ ಭಾರತದಲ್ಲಿನಿರೋಧಕಗಳಾಗಿ ಬಳಸಲ್ಪಡುತ್ತವೆ.
4. “ಕೃಶಿಂಗ್ ದಿ ಕರ್ವ್" ಎಂಬುವುದು ಕೋವಿಡ್ ವ್ಯಾಕಿಫೇಶನ್ಗೆ ಸಂಬಂಧಿಸಿದ ಕೇರಳ ಸರಕಾರದ
ಕ್ರಿಯಾಯೋಜನೆ ಆಗಿರುತ್ತದೆ.
A) 1,2,4 8) 1,3,4 0) 1, 2, 3 D) 1 ಮತ್ತು4
1. ಪ್ರಭಾ ವರ್ಮ ಇವರು 2020ರಲ್ಲಿಗುರುವಾಯೂರ್ ದೇವಸ್ವಂ ಜ್ಞಾನಪಾನ ಪ್ರಶಸ್ತಿಯನ್ನುಗಳಿಸಿದರು.
2. ಎಳ ಚೆರ್ರಿ ರಾಮಚಂದ್ರನ್ 2020ರಲ್ಲಿ ವಯಲಾರ್ ಪ್ರಶಸ್ತಿಯನ್ನು ಗಳಿಸಿದರು.
3. ಶ್ರೀಮತಿ ಎಂ. ಲೀಲಾವತಿ ಇವರು 2020ರಲ್ಲಿ ONV ಪ್ರಶಸ್ತಿಯನ್ನು ಸ್ವ್ರತರಿಸಿದರು.
4. ಶ್ರೀ ಸಚ್ಚಿದಾನಂದನ್ 2020ರಲ್ಲಿಎಳುತ್ತಚನ್ ಪ್ರಶಸ್ತಿಯನ್ನು ಸ್ವೀಕರಿಸಿದರು.
A) 3 ಮಾತ್ರ B) 3 ಮತ್ತು4 0) 4 ಮಾತ್ರ 0) 1,2 ಮತ್ತುತಿ
ಕೆಳಗಿನವುಗಳಲ್ಲಿಯಾವ ಹೇಳಿಕೆಯು ತವ್ಪಾಗಿರುತ್ತದೆ?
1. ಈಜುಗಾರ ವಿಷ್ಣುಶರವನನ್ 2021 ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಪಡೆದಿರುತ್ತಾರೆ.
2. 2016ರ ಒಲಿಂಪಿಕ್ಗೆ ರಷ್ಯಾ ಆತಿಥೇಯ ರಾಷ್ಟ್ರವಾಗಿತ್ತು.
3. 2012ರ ಒಲಿಂಪಿಕ್ಗೆ ಫ್ರಾನ್ಸ್ ಆತಿಥೇಯ ರಾಷ್ಟ್ರವಾಗಿತ್ತು.
4. ಭಾರತೀಯ ಮಹಿಳಾ ಕುಸ್ಥಿಪಟುಗಳಾದ ಅಂಶು ಮಲಿಕ್ ಮತ್ತು ಸೋನಂ ಮಲಿಕ್ 2021ರ ಟೋಕಿಯೋ ॥
ಒಲಿಂಪಿಕ್ಗೆ ಅರ್ಹತೆ ಪಡೆದಿದ್ದಾರೆ.
— சிய
A) 123 8) 14 0) 2 ಮತ್ತು4 ०) 2 ಮತ್ತು3
_ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿರಿ.
1. mm; ಕರು ಜಸ್ಟಿಸ್ ಎನ್. ರಮಣರನ್ನು ಭಾರತದ 47ನೆಯ ಮುಖ್ಯ ನ್ಯಾಯಾಧೀಶರಾಗಿ i
ನೇಮಿಸಿರುತ್ತಾರೆ.
2. ಜಸ್ಟಿಸ್ ರಂಜನ್ ಗೊಗೋಯಿ ಭಾರತದ 46ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.
3. ಜಸ್ಟಿಸ್ ಕೆ.ಜಿ ಬಾಲಕೃಷ್ಣನ್ ಭಾರತದ 37ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.
4. ಜಿಸ್ ಎಂ. ಪತಂಜಲಿ ಶಾಸ್ತ್ರಿಯವರು ಭಾರತದ ಪ್ರಥಮ ಮುಖ್ಯ ನ್ಯಾಯಾಧೀಶರಾಗಿದ್ದರು.
ಮೇಲಿನವುಗಳಲ್ಲಿ ಯಾವ ಹೇಳಿಕೆಯು/ಹೇಳಿಕೆಗಳು ಸರಿಯಾಗಿರುವುದಿಲ್ಲ?
A) 1ಮತ್ತು4 8) 1 ಮತ್ತು2 رہ 3 ಮತ್ತು4 0) 1,2,3
5