Page:13
Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
6
96.
97.
98.
99.
. 'ಸ್ಕ್ರೀಮ್' ಎಂಬ ಪೇಂಟಿಂಗ್ನ ಕಲಾಕಾರ:
A) ರಿನುವ 8) ಎಡ್ವರ್ಡ್ ಮುಂಗ್ 0) ಮೇನ್ D) ಶೇಷನ್
^ ಮೀನಾಕ್ಷಿ- ಎ ಟೇಲ್ ಆಫ್ ತ್ರೀ ಸಿಟೀಸ್' ನಿರ್ದೇಶಿಸಿದವರು ಯಾರು?
A) ಗುಲಾಂ ಮಹಮ್ಮದ್ ಶೇಕ್ Bee 8) ಎಸ್. ಎಚ್. ರಾಸ
0) ಎ. ಆರ್. ರೆಹಮಾನ್ D) ಎಂ. ಎಫ್. ಹುಸೇನ್
ಇವರು 20 ನೆಯ ಶತಮಾನದ ಪ್ರಾರಂಭಿಕ ಘಟ್ಟದ ಅತ್ಯಂತ ಪ್ರಮುಖ ಅವಾನ್ಗಾರ್ಡ್
(ಮುಂಚೂಣಿ) ಸ್ವೀ ಕಲಾವಿದರಲ್ಲಿ ಓರ್ವರು ಎಂದು ಪರಿಗಣಿಸಲ್ಪಟ್ಟಿದ್ದಾರೆ.
A) ಅರ್ಪಿತಾ ಸಿಂಗ್ 8) ಅಮೃತಾ ಶೇರ್ಗಿಲ್
C) ಅಮೃತಾ ಚೌದರಿ 0) ಇಂದಿರಾ
ಇವರು ಓರ್ವ ಪ್ರಮುಖ ಪಹಾರಿ ಪೇಂಟರ್.
A) ಮಿಯಾನ್ ಸರೋವರ್ ಸಿಂಗ್ 5) ಬಲ್ವಂತ್ ಸಿಂಗ್
C) ಅಮಿತ್ ದತ್ತ 0) ನೈನ್ಸುಖ್
ನವೋದಯ ಕಾಲದಲ್ಲಿ ಅಭಿವೃದ್ಧಿಪಡಿಸಲಾದ ಈ ಕಲಾತಂತ್ರವು ಕತ್ತಲೆ ಮತ್ತು ಬಿಳುಪಿನ ನಡುವಿನ
ತೀವ್ರ ಟೋನಲ್ ವ್ಯತ್ಯಾಸಗಳನ್ನು ಅತೀಂದ್ರಿಯ سرت ಮೂರು ಆಯಾಮಗಳ ಆಕೃತಿಯನ್ನು ಅಭಿವೃದ್ಧಿ: ಪಡಿಸಲು
ಬಳಸಲಾಗುತ್ತದೆ.
A) ಘಫೋಶಿ 8) ಹ್ಯಾಚಿಂಗ್
C) ಚಿಯಾರಾಸ್ಕ್ಯೂರೋ D) ಕಾಂಟ್ರಾಸ್ಟ್
ಉತ್ತರ ಇಂಗ್ಲೆಂಡ್ನ ಗೇಟ್ಹೆಡ್ನಲ್ಲಿರುವ "ದಿ ಏಂಜೆಲ್ ಆಫ್ ನಾರ್ತ್' ಯಾರ ಪ್ರತಿಮೆ ಆಗಿದೆ?
A) ಅ್ಯಂಟನಿ ಗಾರ್ಮ್ಲೆ 8) ಐಯ್ ವೆಯ್ ವೆಯ್
©) ಅನೀಶ್ ಕಪೂರ್ 0) ರಿಚರ್ಡ್ ad
ಸ್ಟ್ಯಾನಿಶ್ ನಾಗರಿಕ ധോ ಜಗತ್ತಿನ ಗಮನವನ್ನು ಸೆಳೆದ ಪೇಂಟಿಂಗ್ ಇದಾಗಿದೆ
A) ದಿ ಥರ್ಡ್ ಆಫ್ ಮೇ 1808 8) 9
©) ದಿಸರೆಂಡರ್ ಆಫ್ ಬ್ರೀಡ D) ದಿ ಚಾರ್ಜಿಂಗ್ ಚೇಸರ್
. ಯಾರು ಮೊದಲ ರಾಜಾ ರವಿವರ್ಮ ಪ್ರಶಸ್ತಿಯನ್ನುಪಡೆದರು?
A) ಎ. ರಾಮಚಂದ್ರನ್ 8) ಕನಾಯಿ ಕುಂಇಾರಾಮನ್
0) ಕೆ.ಜಿ ಸುಬ್ರಹ್ಮಣ್ಯನ್ D) ಜ್ಯೋತಿ ಬಸು
016/22 -K