Page:11
Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
6 ವಸಾಹತುಶಾಹಿ ಅವಧಿಯ ಆನಂತರ ಕೇರಳದಲ್ಲಿಕಲೆಯ ಆಧುನೀಕರಣದ ಪ್ರಾರಂಭದಲ್ಲಿ ಇದು ದಕ್ಷಿಣ ಭಾರತದ
ಪ್ರಮುಖ ಕಲಾತ್ಮಕ ಬಾಂಧವ್ಯವಾಗಿತ್ತು.
ಹಿ) ಮದ್ರಾಸ್ ಸ್ಕೂಲ್ 8) ಬಾಂಬೆ ಪ್ರೋಗ್ಟೆಸಿವ್
0) ಬಂಗಾಲ್ ಸ್ಕೂಲ್ 0) ಡೆಲ್ಲಿ bores,
, ದಾಖಲೀಕರಣಗೊಂಡ 19ನೆಯ ಶತಮಾನದ ಕೇರೌದ ಪ್ರಥಮ ಮಹಿಳಾ ಪೇಂಟರ್ _ ಇವರಾಗಿದ್ದರು.
ಇವರು ಸ್ಟುಡಿಯೋ ಒಂದರಲ್ಲಿ ಅಥವಾ ಕರಕುಶಲ ಕಾರ್ಯಾಗಾರದಲ್ಲಿದುಡಿದಿದ್ದರು.
A) 5 B) ಮಂಗಳಾ ಬಾಯಿ ತಂಬೂರಟಿ
C) ಅಂಜಲಿ ಇಳಾ ಮೆನನ್ 0) ಸುನಯನಿ ದೇವಿ
. ಹೈದರಾಬಾದಿನ ಸಲಾರ್ ಜಂಗ್ ವಸ್ತುಸಂಗ್ರಹಾಲಯದಲ್ಲಿರುವ ಸುಂದರ ಅಮೃತಶಿಲೆ ಕೆತ್ತನೆಗಳಲ್ಲಿಇದು
ಒಂದಾಗಿರುತ್ತದೆ.
A) ಪಿಯೆಟ್ 8) ಡಾನ್ಸಿಂಗ್ ಗರ್ಲ್ C) ವೇಲ್ಡ್ರೆಬೆಕಾ 0) ಬರ್ಡ್ ಇನ್ ಸ್ಪೇಸ್
, ಕದಮ್ಮನಿತ್ತ ಗ್ರಾಮದ ಶಿಲ್ಪವು ಕದಮ್ಮನಿತ್ತ ರಾಮಕೃಷ್ಣರವರ ಕವಿತೆಗೆ ಒಂದು ಗಮನಾರ್ಹ ವ್ಯಾಖ್ಯಾನವನ್ನು
ನೀಡುತ್ತದೆ.
A) ಕನಾಯಿ ಕುನ್ನಿರಾಮನ್ 5) ರಘುನಾಥನ್
©) ರಾಜಶೇಖರನ್ ನಾಯರ್ 0) ಕೆ. ಪಿ.ಸೋಮನ್
ಸ ಇದರ ಈಶಾನ್ಯ ಮೂಲೆಯಲ್ಲಿಸೂರ್ಯ ಭಗವಂತನಿಗೆ ಅರ್ಪಿಸಲಾದ ಕೋಣಾರ್ಕ್
ಸೂರ್ಯ ದೇವಾಲಯಣದೆ.
A) ಕೊಲ್ಕತ್ತ B) ಮುಂಬಯಿ ௦) ಪುರಿ D) ಚೆನ್ನೈ
ಈ ಗುಹೆಗಳು ಶಾತವಾಹನ ವಾಕಟಕ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡವು ಎಂದು.
ಸಾಮಾನ್ಯವಾಗಿ ಸ್ವೀಕರಿಸಲಾಗಿದೆ.
A) ಉದಯಗಿರಿ 8) ಅಜಂತ C) ಎಲಿಫೆಂಟಾ 0) ಖಂದಗಿರಿ
ಇಲ್ಲಿರುವ "ಡಾನ್ಸಿಂಗ್ ಗರ್ಲ್' ಪ್ರತಿಮೆಯು ನಷ್ಟಮೇಣ ಪ್ರಕ್ರಿಯೆಯಿಂದ ನಿರ್ಮಿಸಲ್ಪಟ್ಟಿದೆ.
A) ಮೊಹೆಂಜೊ-ದಾರೊ 8) ಈಜಿಪ್ಟ್ C) ಮುಜಿರಿಸ್ ೧) ಎಲ್ಲೋರ
, ಮೌರ್ಯನ್ ಕಾಲದಲ್ಲಿನಿರ್ಮಿಸಲ್ಪಟ್ಟ _ ಇದು ಬೌದ್ಧಕಲೆ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ
ಬೃಹತ್ ಸ್ಥಾರಕಗಳಲ್ಲಿ ಒಂದಾಗಿದೆ.
A) ವಿಷ್ಣುಪುರ್ B) ಅಮರನಾಥ್ 0) ಸಾಂಚಿ 0) ತಿರುಮಲ
ಇದು 'ಕ್ವಿನ್-ಶಿ-ಹ್ಯುಏಂಗ್' ನ ಸೇನೆಯನ್ನು ಚಿತ್ರಿಸುವ ಶಿಲ್ಪಕಲೆಗಳ ಒಂದು ಸಂಗ್ರಹವಾಗಿದೆ.
A) ಲಾ ಆಫ್ ದಿಜರ್ನಿ 8) ಫಿಯರ್ಲೆಸ್ ಗರ್ಲ್
0) ಗಾರ್ಡನ್ ಆಫ್ ಲೈಟ್ 0) ಟೆರ್ರಕೋಟ ಆರ್ಮಿ
AR
016/22 - K
ஆபச.