Page:2
Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
3
6. ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ಸರಿಯಾಗಿರುತ್ತವೆ/ಸರಿಯಾಗಿರುತ್ತದೆ १
یہ
ஐ
©
1. ದಕ್ಷಿಣ ಆಫ್ರಿಕಾದಲ್ಲಿಗಾಂಧೀಜಿಯವರು ಮೊದಲು ಅಹಿಂಸೆ ಆಧರಿತ ಒಂದು ಹೊಸ ಪ್ರಕಾರದ
ಹೋರಾಟವನ್ನು ಬೆಳೆಸಿದರು.
2. ಬಾಲಗಂಗಾಧರ ತಿಲಕ್ರವರು ಗಾಂಧೀಜಿಯವರ ರಾಜಕೀಯ ಗುರುವಾಗಿದ್ದರು.
3. ಪ್ರಥಮ ದುಂಡುಮೇಜಿನ ಪುರಿಸತ್ತು 1932ರಲ್ಲಿನಡೆಸಲ್ಪಟ್ಟಿತು.
4. ಜಲಿಯನ್ವಾಲಾ ದುರಂತ ಏಪ್ರಿಲ್ 13, 1920ರಲ್ಲಿ ಘಟಿಸಿತು.
A) 1 ಮತ್ತು2 8) 1 ಮಾತ್ರ ©) 1ಮತ್ತುತಿ 0) 1 ಮತ್ತು4
, ಕೆಳಗೆ ನೀಡಲಾದ ಹೇಳಿಕೆಗಳನ್ನು ಪರಿಶೀಲಿಸಿರಿ.
1, ಸುಯೇಜ್ ಕಾಲುವೆಯು ಜಮಾಲ್ ಅಬ್ಬೇಲ್ ನಾಸರ್ರಿಂದ ರಾಷ್ಟ್ರೀಕರಣಗೊಳಿಸಲ್ಪಟ್ಟಿತು.
2, NATO - ಇದು ಶೀತಲ ಸಮರದಲ್ಲಿಒಳಗೊಂಡ, ಸೋವಿಯತ್ನಿಂದ ಮುನ್ನಡೆಸಲ್ಪಟ್ಟ ಒಂದು ಮಿಲಿಟರಿ
ಸಂಘಟನೆಯಾಗಿದೆ.
3. ಥಾಬೋ ಎಂಬಾಕಿಯವರು ನೆಲ್ಸನ್ ಮಂಡೇಲಾ ನಂತರದ ದ್ವಿತೀಯ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದಾರೆ. `
4. ವರ್ಸಾಯ್ ಒಪ್ಪಂದವೆಂಬುವುದು ಪ್ರಥಮ ಜಾಗತಿಕ ಸಮರದ ನಂತರ ಸಹಿಮಾಡಲ್ಪಟ್ಟ ಒಪ್ಪಂದವಾಗಿದೆ.
ಮೇಲಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ಸರಿ ಆಗಿರುವುದಿಲ್ಲ?
A) 1 ಮತ್ತು2 8) 1 ಮತ್ತುತಿ ©) 1,ತಿಮತ್ತು4 0) 2 ಮಾತ್ರ
ಕೆಳಗೆ ನೀಡಲಾದ ಘಟನೆಗಳನ್ನುಕಾಲಾನುಕ್ತಮದಲ್ಲಿವ್ಯವಸ್ಥೆಗೊಳಿಸಿರಿ.
1. ವೈಕೊಮ್ ಸತ್ಯಾಗ್ರಹ
2. ಪಾಲಿಯಂಸತ್ಯಾಗ್ರಹ
3. ಕೀಳರಿಯೂರ್ ಬಾಂಬು ಪ್ರಕರಣ
4. ಕಯ್ಯೂರ್ ದಂಗೆ
A) 1,4,3,2 8) 1, 3, 4, 2 ©) 1, 2, 3, 4 0) 1, 3, 2, 4
ಕೆಳಗಿನ ಹೊಂದಾಣಿಕೆಗಳಲ್ಲಿ ಯಾವುದು ಸರಿ ಇದೆ/ಇವೆ 9
1. ಭಾರತಪರ್ಯಟನಂ - ತುರವೂರ್ ವಿಶ್ವಂಭರನ್
2. ಮಹಾಭಾರತಪರ್ಯಟನಂ - ಇರಾವತಿ ಕರ್ವೆ
3. ಮಹಾಭಾರತ ಪದನಂಗಲ್ - ಕುಟ್ಟಿಕ್ಟಷ್ಟಮರಾರ್
4, ಯಯಾತಿ ~ ವಿ.ಎಸ್. ಖಂಡೇಕರ್
A) 1 ಮತ್ತು2 5) 1,3 ಮತ್ತು4 ©) 3 ಮತ್ತು4 0) 4 ಮಾತ್ರ
, ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ತಪ್ಪಾಗಿದೆ/ತಪ್ಪಾಗಿವೆ 9
1. ಕುಟ್ಟನಾಡ್ 3 ವಿಭಾಗಗಳಾಗಿ ವಿಭಜಿಸಲ್ಪಟ್ಟಿದೆ - ಅವೆಂದರೆ ಕೆಳ ಕುಟ್ಟನಾಡ್, ಮೇಲ್ ಕುಟ್ಟನಾಡ್ ಮತ್ತು
ಉತ್ತರ ಕುಟ್ಟನಾ: 5
2 ವಿಶಾಖಪಟ್ಟಂನಲ್ಲಿ ಉಕ್ಕು ಸ್ಥಾವರವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಶ್ರೀಮತಿ ಇಂದಿರಾ ಗಾಂಧಿಯವರು
न
3. ಅಗಸ್ತ್ಯಮಲೆ ಜೀವಗೋಳ ಮೀಸಲು ಪಶ್ಚಿಮ ಘಟ್ಟಗಳ ತುದಿಯಲ್ಲಿದೆ.
4. ಕೇರಳ ಕಲಾಮಂಡಲಮ್ ಪೆರಿಯಾರ್ ನದಿದಂಡೆಯ ಚೆರುತ್ತುರುತ್ತಿಯಲ್ಲಿದೆ.
A) 1 ಮತ್ತು2 8) 3 ಮತ್ತು4 ©) 2 ಮತ್ತು3 0) 1 ಮತ್ತು4