Kerala PSC Previous Years Question Paper & Answer

Title : Drawing Teacher (High School) - Education
Question Code : A

Page:1


Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 1 out of 13
Excerpt of Question Code: 016/2022

| அதைத்‌

016/22 - ۴ ४

- ಕೆಳಗಿನ ಹೇಳಿಕೆಗಳಲ್ಲಿಯಾವುದು ತಪ್ಪಾಗಿದೆ/ತಪ್ಪಾಗಿವೆ १

1. ಗೌತಮಬುದ್ಧ ಲುಂಬಿನಿಯಲ್ಲಿ ಜನಿಸಿದರು.

2. ಬಸವಣ್ಣನವರು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಜನಿಸಿದರು.

3. ವರ್ಧಮಾನ ಮಹಾವೀರ ಸಾರನಾಥ್‌ನಲ್ಲಿ ಜನಿಸಿದರು.

4, ಆದಿಶಂಕರರು ಕಾಲಡಿಯಲ್ಲಿ ಜನಿಸಿದರು. -*-

A) 1ಮತ್ತು2 8) 2 ಮತ್ತುತಿ 0) 3 ಮತ್ತು4 0) 3 ಮಾತ್ರ

, ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ २

ர்‌. ಯೋಜನಾ ಆಯೋಗವು 1950ರಲ್ಲಿರೂಪುಗೊಂಡಿತು.

2. ಆಪರೇಶನ್‌ ಫ್ಲಡ್‌, ಒಂದು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ, 1960ರಲ್ಲಿ ಪ್ರಾರಂಭಿಸಲಟ್ಟಿತು.

3. ಭಾರತದಲ್ಲಿ ಪಂಚವಾರ್ಷಿಕ ಯೋಜನೆಯು 1951ರಲ್ಲಿಪ್ರಾರಂಭಿಸಲ್ಪಟ್ಟತು.

4. ಬಾಂಬೆ ಪ್ರಾಜೆಕ್ಟ್‌(ಮುಂಬಯಿ ಯೋಜನೆ) ಮುಂಬಯಿಯ ರೈತರಿಂದ ಸಿದ್ಧಗೊಳಿಸಲ್ಪಟ್ಟಿದೆ.

ಸಿ) 1 ಮತ್ತು4 8) 1 ಮತ್ತುತಿ ©) 2 ಮತ್ತುತಿ 0) 1,2 ಮತ್ತು4

- ಭಾರತದ ಸಂಸತ್ತಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳಲ್ಲಿಯಾವುದು ಸರಿ ಆಗಿದೆ/ಆಗಿವೆ 9

1. 20 ವರ್ಷ ಮೀರಿದ ಯಾವುದೇ ಭಾರತೀಯ ನಾಗರಿಕನೂ ರಾಜ್ಯಸಭೆಗೆ ಸ್ಪರ್ಧಿಸಬಹುದು. ௩
2. ರಾಜ್ಯಸಭೆಯು ಭಾರತೀಯ ಸಂಸತ್ತಿನ ಮೇಲ್ಮನೆಯಾಗಿದೆ.
3. ರಾಜ್ಯಸಭೆಯು ಹಣಕಾಸು ಮಸೂದೆಯನ್ನು ತಿದ್ದುಪಡಿ ಮಾಡಲು ಅಥವಾ ಅದನ್ನು ತಿರಸ್ಕರಿಸಲು



ಅಧಿಕಾರವನ್ನು ಹೊಂದಿರುವುದಿಲ್ಲ.
4. ಸಂಸತ್ತು ಸರಕಾರದ ಮೂಲಭೂತ ಅಂಗಗಳ ಗರಿಷ್ಠ ಪ್ರತಿನಿಧಿ ಆಗಿರುವುದಿಲ್ಲ
A) 1 ಮತ್ತುತಿ 8) 1 ಮತ್ತು2 ©) 2 ಮತ್ತು4 0) 1 ಮತ್ತು4

ಕೆಳಗಿನ ಹೇಳಿಕೆಗಳಲ್ಲಿಯಾವುದು ಸರಿ ಆಗಿದೆ/ಆಗಿವೆ 9
1. ಆಲಿಕಲ್ಲುಎಂಬುವುದು ಆಕಾಶದಿಂದ ಬೀಳುವ ಹಿಮಗಡ್ಡೆಯ ಸಣ್ಣತುಣುಕುಗಳಾಗಿವೆ.
2. ವಾಯುಮಂಡಲವು ವಾತಾವರಣದ ಅತ್ಯಂತ ಕೆಳಗಿನ ಪದರವಾಗಿದುತ್ತದೆ. [.
3, ಆಮ್ಲಜನಕ ಮತ್ತು ಸಾರಜನಕ ವಾತಾವರಣದ ಪ್ರಮುಖ ಅನಿಲಗಳಾಗಿವೆ.
4. ಸಮಭಾಜಕದಿಂದ ಧ್ರುವಗಳತ್ತ ತಾಪಮಾನವು ಚಲಿಸುತ್ತಿರುವಂತೆ ಅದು ಏರಿಕೆಯಾಗುತ್ತದೆ.

A) 1 ಮತ್ತು4 8) 1 ಮತ್ತು2 ©) 1ಮತ್ತುತಿ 0) 1, 2 ಮತ್ತು3
ಕೆಳಗಿನ ಹೊಂದಾಣಿಕೆಗಳಲ್ಲಿ ಯಾವುದು ತಪ್ಪಾಗಿದೆ/ತಪ್ಪಾಗಿವೆ ? 4
1. ವೈಗುಂಡ ಸ್ವಾಮಿಕಲ್‌ - ವೇದಾಧಿಕಾರ ನಿರೂಪಣಂ
2 ಶ್ರೀನಾರಾಯಣಗುರು. - ದರ್ಶನ ಮಾಲಾ
3. ಚಟ್ಟಂಬ ಸ್ವಾಮಿಕಳ್‌ - ಅರುಳ್‌ನೂಲ್‌
4. ಅಯ್ಯಂಕಳಿ - ಅಭಿನವ ಕೇರಳಂ
A) 1, 3 ಮತ್ತು4 8) 2 ಮತ್ತು3 ©) 1ಮತ್ತುತಿ 0) 3 ಮತ್ತು4

Similar Question Papers

Ask Question

(Press Ctrl+g to toggle between English and the chosen language)


Questions & Answers

Drawing Teacher (High School) - Education : Video