Kerala PSC Previous Years Question Paper & Answer

Title : Beat Forest Officer - Forest
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name ' Beat Forest Officer - Forest ' And exam conducted in the year 2022-K. And Question paper code was '021/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16
Excerpt of Question Code: 021/2022-K

021/22 -॥

26.

27.

28.

29.

30.

31.

ಸಂವಿಧಾನದ ಮೂಲ ರಚನೆಯನ್ನು ಎರೋಧಿಸುವ ತಿದ್ದುಪಡಿಗಳನ್ನು ಮಾಡುವ ಅಧಿಕಾರ ಸರಕಾರಕ್ಕೆ
ಇರುವುದಿಲ್ಲವೆಂಬ ಹೆಗ್ಗುರುತಿನ ತೀರ್ಪನ್ನು ಯಾವ ಪ್ರಕರಣದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು
ತೆಗೆದುಕೊಂಡಿತು ?

A) ಎ. ಕೆ. ಗೋಪಾಲನ್‌ ಪ್ರಕರಣ 8) ಎಸ್‌.ಆರ್‌.ಬೊಮ್ಮಾಯಿ ಪ್ರಕರಣ

©) ನೋವಾರ್ಟಿಸ್‌ ಪೇಟೆಂಟ್‌ ಪ್ರಕರಣ 0) ಕೇಶವಾನಂದ ಭಾರತಿ ಪ್ರಕರಣ

ಲೋಕಸಭೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಇಲ್ಲಿನೀಡಲಾಗಿದೆ, ಸೂಕ್ತವಾದದ್ದನ್ನು ಆಯ್ಕೆ ಮಾಡಿ.
ಮೂವತ್ತು ವರ್ಷ ತುಂಬಿದ ಭಾರತದ ಯಾವುದೇ ನಾಗರಿಕನಿಗೆ ಲೋಕಸಭೆಗೆ ಸ್ಪರ್ಧಿಸುವ ಹಕ್ಕು ಇರುತ್ತದೆ.
ಲೋಕಸಭೆಯ ಸದಸ್ಯರನ್ನು ಜನರು ನೇರವಾಗಿ ಆಯ್ಕೆ ಮಾಡುತ್ತಾರೆ.

ಲೋಕಸಭೆಯು ಶಾಶ್ವತ ಅಂಗವಾಗಿದೆ.

iv) ಲೋಕಸಭೆಯ ಕಾಲಾವಧಿ 5 ವರ್ಷಗಳು.

A) ।ಮತ್ತು॥ಸರಿ 8) ii, ii ಮತ್ತು ४ ಸರಿ. 0) ॥ ಮತ್ತು ۵ ഉ) ॥ ಮತ್ತು iv ಸರಿ

)
)
)
)

ಕೇರಳದ ಸರಕಾರದಿಂದ ಆರಂಭಿಸಲ್ಪಟ್ಟ ಅವಿವಾಹಿತ ತಾಯಂದಿರು ಮತ್ತು ಮಕ್ಕಳ ಪುನರ್ವಸತಿಯನ್ನು ಈ ಯೋಜನೆ
ಉದ್ದೇಶಿಸಿದೆ. ಈ ಯೋಜನೆ ಯಾವುದು 9

A) ವಯೋಮಿತ್ರಮ್‌ 8) ಮಾಂಗಲ್ಯ 0) ಸ್ನೇಹಸ್ಪರ್ಶಮ್‌ 0) YES ಕೇರಳ
ರಾಜ್ಯ ಸರಕಾರಕ್ಕೆ ನ್ಯಾಯೋಚಿತವಾದ ಉಪದೇಶವನ್ನು ಯಾರು ನೀಡುತ್ತಾರೆ ?

A) ಗವರ್ನರ್‌ 8) ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌
0) ಉಪರಾಷ್ಟ್ರಪತಿ D) ಎಡ್ವೋಕೇಟ್‌ ಜನರಲ್‌

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕೆಳಗಿರುವ ಹೇಳಿಕೆ/ಹೇಳಿಕೆಗಳಲ್ಲಿ
ಸರಿಯಾದದ್ದನ್ನು ಗುರುತಿಸಿ.
i) ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈ ಯೋಜನೆಯು 100 ದಿನಗಳ ಕಾಲ ಉದ್ಯೋಗವನ್ನು
ದೃಢಪಡಿಸುತ್ತದೆ.
il) ಗ್ರಾಮೀಣ ಪ್ರದೇಶಗಳಲ್ಲಿನ ಹೆಂಗಸರ ಸ್ಥಿತಿಯನ್ನು ಸುಧಾರಿಸುವಿಕೆಗಾಗಿ ಈ ಯೋಜನೆಯನ್ನು ಭಾರತದಲ್ಲಿ
ಆರಂಭಿಸಲಾಗಿದೆ.
iii) 2005ರಲ್ಲಿ ಸಂಸತ್‌ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ७०४०६ ಖಾತ್ರಿ ಯೋಜನೆಗೆ

ಮಂಜೂರಾತಿಯನ್ನು ನೀಡಿತು.
A) ಕೇವಲ । ಮತ್ತು ॥ ಸರಿ 8) ಕೇವಲ | ಸರಿ
௦) । ಮತ್ತು ॥ ಸರಿ D) ಕೇವಲ ॥ ಸರಿ

KITE ಇದರ ಸಂಪೂರ್ಣ ರೂಪ ಏನು?

A) ಕೇರಳ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕಿ ಕಲ್‌ ಎಜ್ಯುಕೇಶನ್‌

8) ಕೇರಳ ಇನ್ಫಾ AES ಆಂಡ್‌ ಟೆಕ್ನಾ ಲೊಜಿ ಫಾರ್‌ ಎಜ್ಯುಕೇಶನ್‌
©) ಕೇರಳ ಇಂಡಸ್ಟಿಯಲ್‌ ಟೈನಿಂಗ್‌ ಏಜೆನ್ಸಿ

0) ಮೇಲಿನ ಯಾವುದೂ ಅಲ್ಲ

Similar Question Papers

Ask Question

(Press Ctrl+g to toggle between English and the chosen language)


Questions & Answers

Beat Forest Officer - Forest : Video