Kerala PSC Previous Years Question Paper & Answer

Title : Beat Forest Officer - Forest
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name ' Beat Forest Officer - Forest ' And exam conducted in the year 2022-K. And Question paper code was '021/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 16
Excerpt of Question Code: 021/2022-K

16.

17.

18.

19.

20.

21.

22.

23.

24.“

25.

021/22 -॥

ಗಸಿ/ಸೆಡಿಮೆಂಟರಿ ಶಿಲೆಗೆ ಕೆಳಗಿನವುಗಳಲ್ಲಿ ಉದಾಹರಣೆ ಯಾವುದು ?

A) ಗ್ರಾನೈಟ್‌ 8) ಸುಣ್ಣದ ಕಲ್ಲು ‏رہ‎ ಅಮೃತಶಿಲೆ 0) ಬೆಸಾಲ್ಟ್‌
ಕೆಳಗಿನವುಗಳಲ್ಲಿ ಮುಖ್ಯವಾದ ರಾಬಿ ಬೆಳೆ ಯಾವುದು 9

A) ಅಕ್ಕಿ B) ಜೋಳ 0) ತಂಬಾಕು 0) ಕಬ್ಬು
ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್‌(!೯)ನ ಪ್ರಥಮ ಉಪ-ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ನೇಮಿಸಲ್ಪಟ್ಟ
ಭಾರತದಲ್ಲಿ ಜನಿಸಿದ ಅರ್ಥಶಾಸ್ತ್ರಜ್ಞ ಯಾರು?

A) ಉರ್ಜಿತ್‌ ಪಟೇಲ್‌ 8) ರಘುರಾಮ್‌ ರಾಜನ್‌

C) ಗೀತಾ ಗೋಪಿನಾಥ್‌ D) ಉಷಾ ಥೋರಟ್‌ (Usha Thorat)
ಭಾರತದ ಸಂವಿಧಾನ ಸಭೆಯ ಶಾಶ್ವತ ಅಧ್ಯಕ್ಷರಾಗಿ ನೇಮಕಗೊಂಡವರು ಈ ಕೆಳಗಿನವರಲ್ಲಿ ಯಾರು ?

A) ಡಾ. ರಾಜೇಂದ್ರ ಪ್ರಸಾದ್‌ 8) ಡಾ.ಬಿ.ಆರ್‌. ಅಂಬೇಡ್ಕರ್‌

C) ಜವಾಹರಲಾಲ್‌ ನೆಹರೂ 0) ಸರ್ದಾರ್‌ ವಲ್ಲಭಭಾಯ್‌ ಪಟೇಲ್‌
ಸಮಾಜದಲ್ಲಿನ ವಿವಿಧ ರೀತಿಯ ತಾರತಮ್ಯಗಳಿಂದ ಸಂವಿಧಾನದ ಯಾವ ಆರ್ಟಿಕಲ್‌ ರಕ್ಷಣೆ ನೀಡುತ್ತದೆ 2
A) ಆರ್ಟಿಕಲ್‌ 16 8) ಆರ್ಟಿಕಲ್‌ 15

0) ಆರ್ಟಿಕಲ್‌ 17 D) ಮೇಲಿನ ಯಾವುದೂ ಅಲ್ಲ

1976ರಲ್ಲಿ 42ನೆಯ ತಿದ್ದುಪಡಿಯಲ್ಲಿ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಶಬ್ದ ಯಾವುದು ?

A) ಗಣರಾಜ್ಯ 8) ಪ್ರ. ಜಾಸತ್ತಾತ್ಮಕ ©) ಸಮಾಜವಾದಿ D) ಸ್ವಾತಂತ್ರ್ಯ

ಕೇಂದ್ರ-ರಾಜ್ಯಗಳ ಸಂಬಂಧಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ಕೇಂದ್ರ ಸರಕಾರವು ನೇಮಿಸಿದ ಸಮಿತಿ
ಯಾವುದು ?
ತ್ರಿ 8) ಲಿಬೆರ್ಹನ್‌ ಸಮಿತಿ

0) ಶ್ರೀ ಕೃಷ್ಣಸಮಿತಿ D) ಸರ್ಕಾರಿಯಾ ಸಮಿತಿ
ಭಾರತದ ಸಂವಿಧಾನದ ಆರ್ಟಿಕಲ್‌ 44ರ ಪ್ರಕಾರ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು ?

) ಅಂತರರಾಷ್ಟೀಯ ಶಾಂತಿ ಮತ್ತು ಭದ್ರತೆಗಳನ್ನು ಪ್ರತಿಪಾದಿಸುವುದು.

) ದೇಶದ ನಾಗರಿಕರಿಗೆ ಒಂದು ಸಾಮಾನ್ಯ ನಾಗರಿಕ ಸಂಹಿತೆಯನ್ನು ರೂಪಿಸುವುದು.
0) ಮಾದಕಪಾನೀಯ ನಿಷೇಧಿಸುವುದು.

) ಸಮಾನ ಕೆಲಸಕ್ಕೆ ಸಮಾನ ಆದಾಯ.

ಸಾರ್ವಜನಿಕ ಆರೋಗ್ಯ'ದ ವಿಷಯವನ್ನು ಭಾರತೀಯ ಸಂವಿಧಾನದ ಯಾವ ಪಟ್ಟಿಯು ಒಳಗೊಂಡಿದೆ ?
A) ಯೂನಿಯನ್‌ ಪಟ್ಟಿ 8) ಸ್ಟೇಟ್‌ ಪಟ್ಟಿ
0) ಕಾನ್ಕರೆಂಟ್‌ ಪಟ್ಟಿ D) ಮೇಲಿನ ಯಾವುದೂ ಅಲ್ಲ

ರಾಜ್ಯ ಸಭೆಯ ಕಾರ್ಯಕಲಾಪಗಳ ನಿರ್ದೇಶನ ಮತ್ತು ನಿಯಂತ್ರಣವನ್ನು ಯಾರು ನಡೆಸುತ್ತಾರೆ ?
A) ಉಪರಾಷ್ಟ್ರಪತಿ B) ರಾಷ್ಟ್ರಪತಿ 0) ಸ್ಟೀಕರ್‌ 0) ಪ್ರಧಾನಮಂತ್ರಿ

Similar Question Papers

Ask Question

(Press Ctrl+g to toggle between English and the chosen language)


Questions & Answers

Beat Forest Officer - Forest : Video