Kerala PSC Previous Years Question Paper & Answer

Title : Beat Forest Officer - Forest
Question Code : A

Page:15


Below are the scanned copy of Kerala Public Service Commission (KPSC) Question Paper with answer keys of Exam Name ' Beat Forest Officer - Forest ' And exam conducted in the year 2022-K. And Question paper code was '021/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 15 out of 16
Excerpt of Question Code: 021/2022-K

021/22 -॥

96. ಕೆಳಗಿನವುಗಳಲ್ಲಿ ಯಾವುದು ಎಕ್ಸ್‌-ಸಿಟು ಸಂರಕ್ಷಣೆ ಅಲ್ಲ?

A) ಮೃಗಾಲಯ B) ಔಷಧೀಯ ಸಸ್ಯಗಳ ಉದ್ಯಾನ
0) ರಾಷ್ಟ್ರೀಯ ಪಾರ್ಕ್‌ಗಳು D) ಸಫಾರಿ ಪಾರ್ಕ್‌ಗಳು
97. “ಪ್ರಾಜೆಕ್ಟ್‌ ಎಲಿಫೆಂಟ್‌ ' ಕುರಿತಾದ ಸರಿಯಾದದ್ದನ್ನು ಆಯ್ಕೆ ಮಾಡಿ.
) 1973 ರಲ್ಲಿಕೇಂದ್ರ ಸರಕಾರವು ಈ ಯೋಜನೆಯನ್ನು ಕಾರ್ಯಗತಗೊಳಿಸಿತ್ತು.
ii) ಸೆರೆಹಿಡಿಯಲಟ್ಟ ಆನೆಗಳ ಯೋಗಕೇಮ ಮತ್ತು ನಿರ್ವಹಣೆಯು ಈ ಯೋಜನೆಯ ಒಂದು ಉದೇಶವಾಗಿದೆ.
1) ಕೇರಳದಲ್ಲಿರುವ 4 ಆನೆ ಸಂರಕಣಾ ಕೇತ್ರಗಳಲ್ಲಿನೀಲಾಂಬೂರ್‌ ಒಂದಾಗಿದೆ.
A) i ಮತ್ತು ii B) ॥ ಮತ್ತು ॥
©) sexo iii D) ಮೇಲಿನ ಯಾವುದೂ ಅಲ್ಲ

98. ಯುನೈಟೆಡ್‌ ನೇಶನ್ಸ್‌ ಎನ್ವೈರ್ಮೆಂಟ್‌ ಪ್ರೊಗ್ರಾಮ್‌ (UNEP) ಕುರಿತು ಕೆಳಗಿನ ವಾಕ್ಯಗಳಲ್ಲಿ ಸರಿಯಾದದ್ದನ್ನು
ಆಯ್ಕೆ ಮಾಡಿ.
i) 1972 ರಲ್ಲಿ ಸ್ಥಾಪನೆಗೊಂಡಿತು.
) UNEPods 008020 ಕೀನ್ಯಾದಲ್ಲಿರುವ ನೈರೋಬಿ.
iii) ವಿಶ್ವ ಪರಿಸರ ದಿನದ ಆಚರಣೆ UNEP, ಇದರ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
A) । ಮತ್ತು॥ 8) ಕೇವಲ ii 0) ॥ ಮತ್ತು ॥ 0) i, ॥ ಮತ್ತು ॥
99. ಕಂಪ್ಯೂಟರ್‌ ಸಂಪನ್ಮೂಲಗಳ ದುರ್ಬಳಕೆ ಮತ್ತು ಒತ್ತಾಯಿಸುವಿಕೆಯ ಮೂಲಕ ಜನರನ್ನು ಬೆದರಿಸುವುದನ್ನು
ಏನೆಂದು ಕರೆಯುತ್ತಾರೆ ?
A) ಹ್ಯಾಕಿಂಗ್‌ 8) ಫಿಶಿಂಗ್‌ ) ವೆಬ್‌ ಹೈಜಾಕಿಂಗ್‌ 0) ಸೈಬರ್‌ ಟೆರರಿಸಂ
100. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಟನ್‌ 77ಬಿ ಅಡಿಯಲ್ಲಿ ಮೂರು ವರ್ಷಗಳ ಬಂಧನದ ಮೂಲಕ ಶಿಕ್ಷೆಯನ್ನು
ವಿಧಿಸಬಹುದಾದ ಅಪರಾಧಗಳ ಸ್ವರೂಪ
A) ವಾರೆಂಟ್‌ ಇಲ್ಲದೇ ಮತ್ತು ಜಾಮೀನು ಸಹಿತವಾಗಿ ಬಂಧಿಸಬಹುದು
) ವಾರೆಂಟ್‌ ಇಲ್ಲದೇ ಮತ್ತು ಜಾಮೀನು ರಹಿತವಾಗಿ ಬಂಧಿಸಬಹುದು
) ವಾರೆಂಟ್‌ ಮತ್ತು ಜಾಮೀನಿನ ಸಹಿತ ಬಂಧಿಸಬಹುದು
)

பூ യ

ವಾರೆಂಟ್‌ ಸಹಿತವಾಗಿ ಮತ್ತು ಜಾಮೀನು ರಹಿತವಾಗಿ ಬಂಧಿಸಬಹುದು

A 7

Similar Question Papers

Ask Question

(Press Ctrl+g to toggle between English and the chosen language)


Questions & Answers

Beat Forest Officer - Forest : Video