Kerala PSC Previous Years Question Paper & Answer

Title : Police Constable, Women Police Constable, Armed Police ASI etc-POLICE DEPARTMENT
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name ' Police Constable, Women Police Constable, Armed Police ASI etc-POLICE DEPARTMENT ' And exam conducted in the year 2022-K. And Question paper code was '017/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 13
Excerpt of Question Code: 017/2022-K

5 ۴

91. ಕೇರಳ ಪೊಲೀಸ್‌ ಕಾಯ್ದೆಯ ಸೆಕ್ಟನ್‌ 8(1)ರ ಅನುಸಾರ ಪೊಲಿಕ್‌ ಸ್ಟೇಶನ್‌ನಲ್ಲಿಸಾರ್ವಜನಿಕರು ಯಾವ ಸಮಯದಲ್ಲಿ
ದೂರನ್ನುನೀಡಬಹುದು 9

A) ಜೆಂಗ್ಗೆ 7ರಿಂದ ರಾತ್ರಿ 7ರ ವರೆಗೆ

8) ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ-

0) ಬೆಳಿಗ್ಗೆ 7ರಿಂದ ಮಧ್ಯಾಹ್ನ12ರ ವರೆಗೆ
0) ಯಾವುದೇ ಸಮಯದಲ್ಲಿ

92. ಪೊಲೀಸ್‌ ಕಾನೂನಿನ ಪ್ರಕಾರ ಸಾರ್ವಜನಿಕರ ಕುರಿತು ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿಗಳ ಕರ್ತವ್ಯಗಳು
ಯಾವುವು?
A) ಸೌಜನ್ಯ ಮತ್ತು ಸಭ್ಯತೆ
8) ಪರಿಸ್ಥಿತಿಯನ್ನು ಆಧರಿಸಿದ ಸಹಾನುಭೂತಿ
©) ವಿನೀತ ಮತ್ತು ಸಭ್ಯ ಭಾಷೆ
0) A), 8) ಮತ್ತು 0) ಎಲ್ಲವೂ

93. ಕೇಂದ್ರ ಸರಕಾರದ ಔಪಚಾರಿಕ ಗಜೆಟ್‌ನಲ್ಲಿಮಾದಕಪದಾರ್ಥಗಳ ಸೇವನೆಯ ಕುರಿತು ಇರುವ!10೧5 ಕಾಯ್ದೆಯು
ಸೂಚಿಸಿದ ಗರಿಷ್ಠಶಿಕ್ಷೆಯಾವುದು 9
A) ಒಂದು ವರ್ಷ ಕಠಿಣ ಬಂಧನ
8) ಒಂದು ವರ್ಷ ಸಾಮಾನ್ಯ ಬಂಧನ
©) ಮೂರು ವರ್ಷಗಳ ಕಠಿಣ ಬಂಧನ
D) ಮೂರು ವರ್ಷಗಳ ಸಾಮಾನ್ಯ ಬಂಧನ

94. ತನ್ನ ಭೂಪ್ರದೇಶದ ಮೇಲೆ ಬೇರೊಬ್ಬವ್ಯಕ್ತಿಯು ಬಂದು ಅಪರಾಥ ಮಾಡಲು ಅನುಮತಿ ನೀಡುವ ವ್ಯಕ್ತಿಗೆ NDPS
ಯ್ದೆಯನುಸಾರ ಇರುವ ಸಂಭಾವ್ಯ ಶಿಕ್ಷೆಯಾವುದು १
A) 1 8003 ವರ್ಷಗಳ ಕಾಲ ಕಠಿಣ ಬಂಧನ
B) 7 ವರ್ಷಗಳ ಕಠಿಣ ಬಂಧನ
©) ಆ ಅಪರಾಧಕ್ಕೆ ಇರುವ ಶಿಕ್ಷೆ
0) ಆ ಅಪರಾಧಕ್ಕಿರುವ ಶಿಕ್ಷೆಯ ಅರ್ಧ ಶಿಕ್ಷೆ
95. POCSO ಕಾಯ್ದೆಯನುಸಾರ, ಲೈಂಗಿಕ ಭಾವನೆಗಳನ್ನಿಟ್ಟುಕೊಂಡು ಒಂದು ಮಗುವಿನ ಮೈಯನ್ನುಮುಟ್ಟುವಮೂಲಕ
ಲೈಂಗಿಕ ದೌರ್ಜನ್ಯವನ್ನು ಎಸಗಿದ ವ್ಯಕ್ತಿಗೆ ನೀಡಬಹುದಾದ ಕನಿಷ್ಠೃಶಿಕ್ಷೆಯಾವುದು 9
A) 3 ವರ್ಷಗಳ ಬಂಧನ B) 5 ವರ್ಷಗಳ ಬಂಧನ
0) 7 ವರ್ಷಗಳ ಬಂಧನ 0) 10 ವರ್ಷಗಳ ಬಂಧನ

A -14-

Similar Question Papers

Ask Question

(Press Ctrl+g to toggle between English and the chosen language)


Questions & Answers

Police Constable, Women Police Constable, Armed Police ASI etc-POLICE DEPARTMENT : Video