Kerala PSC Previous Years Question Paper & Answer

Title : Police Constable, Women Police Constable, Armed Police ASI etc-POLICE DEPARTMENT
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name ' Police Constable, Women Police Constable, Armed Police ASI etc-POLICE DEPARTMENT ' And exam conducted in the year 2022-K. And Question paper code was '017/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 13
Excerpt of Question Code: 017/2022-K

भरः

83.

84.

85.

86.

87.

88.

89.

90.

017/22- 6

1860ರ ಇಂಡಿಯನ್‌ ಪೀನಲ್‌ ಕೋಡ್‌ ಪ್ರಕಾರ சலப்‌ நக்ஸ்‌ സോജാ ಗುರುತಿಸಲಾಗಿತ್ತು ९
A) 7-12 5) 8-12 7-13 D) 8-13

. ಇಂಡಿಯನ್‌ ಪೀನಲ್‌ ಕೋಡ್‌ನ ಯಾವಸೆಕ್ಟನ್‌ನಲ್ಲಿ ಬಲಾತ್ಕಾರಕ್ಕೆ ಶಿಕ್ಷೆಯನ್ನು: ಸೂಚಿಸಲಾಗಿದೆ १

A) 370 8) 376 0) 375 0) 377

ಇಂಡಿಯನ್‌ ಪೀನಲ್‌ ಕೋಡ್‌ನ ಸೆಕ್ಟನ್‌ 326ಎ ನಲ್ಲಿಏನನ್ನು ಸೂಚಿಸಲಾಗಿದೆ 9
A) ದೈಹಿಕಗಾಯ 8) ದಂಗೆ ©) ಹತ್ಯೆ 0) ಅಸಿಡ್‌ ದಾಳಿ

ಇಂಡಿಯನ್‌ ಪೀನಲ್‌ ಕೋಡ್‌ ಪ್ರಕಾರಸ್ವಯಂ-ರಕ್ಷಣೆಯ ಹಕ್ಕಿನ ಕುರಿತು ಇರುವ ವಾಸ್ತವಾಂಶಗಳಲ್ಲಿಸರಿಯಾದದ್ದು
ಯಾವುದು?

A) ಕೇವಲ ಮರಣದ ಬೆದರಿಕೆ ಇದ್ದಾಗ ಇದು ಲಭ್ಯವಾಗಿರುತ್ತದೆ

8) ಕೇವಲ ಬಲಾತ್ಕಾರದ ಜೆದರಿಕೆ ಇದ್ದಾಗ ಇದು ಲಭ್ಯವಾಗಿರುತ್ತದೆ

©) ಯಾವುದೇ ನಿರ್ಬಂಧಗಳಿಲ್ಲದೆಯೇ ಇದು. ಲಭ್ಯವಾಗಿರುತ್ತದೆ

0) ಇಂಡಿಯನ್‌ ಪೀನಲ್‌ ಕೋಡ್‌ನ ಸೆಕ್ಷನ್‌ 99ರಲ್ಲಿ ಸೂಚಿಸಿದ ನಿರ್ಬಂಧಗಳಿಗೆ ಇದು ಒಳಪಟ್ಟಿರುತ್ತದೆ

ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ ಸೆಕ್ಟನ್‌ನಲ್ಲಿದೆ.
A) 151 8) 153 ©) 154 0) 164

ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ ಪ್ರಕಾರ ವಾರೆಂಟ್‌ ಇಲ್ಲದೆಯೇ ಒಬ್ಬವ್ಯಕ್ತಿಯನ್ನು ಬಂಧಿಸಿಡಬಹುದಾದ ಕಾಲಾವಧಿ
A) 3 ಗಂಟೆಗಳು 8) 8 ಗಂಟೆಗಳು C) 12 ಗಂಟೆಗಳು 0) 24 ಗಂಟೆಗಳು

ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ನ ಸೆಕ್ಟನ್‌ 2(ಎ)ಯ ಅಡಿಯಲ್ಲಿ ಬರುವ ತನಿಖೆಯ ವ್ಯಾಪ್ತಿಯಲ್ಲಿ ಕೆಳಗಿನವುಗಳಲ್ಲಿ
ಯಾವುದು ಬರುವುದಿಲ್ಲ?

A) ಸಾಕ್ಷಿಯನ್ನು ಸಂಗ್ರಹಿಸುತ್ತಿರುವ ಪೊಲೀಸ್‌ ಅಧಿಕಾರಿ

8) ಮೆಜಿಸ್ಟೇಟ್‌ ಸೂಚಿಸಿದ ವ್ಯಕ್ತಿಯು ಸಾಕ್ಷಿಯನ್ನುಸಂಗ್ರಹಿಸುತ್ತಾನೆ

0) ಮೆಜಿಸ್ಟೇಟ್‌ ಸಾಕ್ಷಿಯನ್ನು ಸಂಗ್ರಹಿಸುತ್ತಾನೆ

0) (A) ಹಾಗೂ (8) ಎರಡೂ

ಮರಣದ ಹೇಳಿಕೆಯು ಯಾರ ಆಸ್ತಿತ್ವದಲ್ಲಿ ಸಾಕ್ಷಿಯಾಗಿ ಬಳಕೆಯಾಗಬಹುದು ९

A) ಪೊಲೀಸ್‌ ಅಧಿಕಾರಿ 8) ಮೆಜಿಸ್ಟೇಟ್‌ ©) ವೈದ್ಯ D) ಮೇಲಿನ ಎಲ್ಲರೂ
ಭಾರತೀಯ. ಸಾಕ್ಷಿ! ಕಾಯ್ದೆಯ ಸೆಕ್ಷನ್‌ 27ಯಾವುದಕ್ಕೆ ಸೂಕ್ಕವಾಗಿದೆ ?

A) ಮರಣವಾಕ್ಯ 8) ತಜ್ಞರಸಾಕ್ಸಿ

0) ವಾಸ್ತವಾಂಶದ ಹುಡುಕಾಟ 0) ആറ്‌

ಪೊಲೀಸ್‌ರಿಂದ ಉತ್ತಮವಾದ ಸೇವೆಯ ಹಕ್ಕನ್ನು ಪ್ರತಿಯೊಬ್ಬ ನಾಗರಿಕನಿಗೆ ಪೊಲೀಸ್‌ ಕಾಯ್ದೆಯ ಯಾವ ಸೆಕ್ಟನ್‌
ಒದಗಿಸುತ್ತದೆ?
A) 5 B) 6 07 0) 8

-13-

Similar Question Papers

Ask Question

(Press Ctrl+g to toggle between English and the chosen language)


Questions & Answers

Police Constable, Women Police Constable, Armed Police ASI etc-POLICE DEPARTMENT : Video