Page:7
Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
34.
35.
36.
37.
38.
39.
40.
41.
033/22 - K
ದೈಹಿಕ ಹಾಗೂ ಮಾನಸಿಕ ಅಸಾಮರ್ಥ್ಯತೆವುಳ್ಳ ವ್ಯಕ್ತಿಗಳ ಸಮಾನತೆ ಮತ್ತು ರಕ್ಷಣೆಯ ಕಾಯ್ದೆ
A) SLA ಕಾಯ್ದೆ B) BSA ಕಾಯ್ದೆ 0) PWD ಕಾಯ್ದೆ D) PSR ಕಾಯ್ದೆ
ಮಕ್ಕಳಲ್ಲಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಭಾಷೆಯೆಂಬುದು ಜೈವಿಕವಾದ ರಚನೆವುಳ್ಳ ವ್ಯವಸ್ಥೆ
ಮತ್ತು ಒಂದು ಮಗುವಿನಲ್ಲಿ ಜನ್ಮಜಾತವಾಗಿ ಭಾಷೆಯ ಅಂಶವಿರುತ್ತದೆ ಎಂದು ಹೇಳಿದ ಮನೋವಿಜ್ಞಾನಿ ಯಾರು?
A) ನೋಮ್ ६9९६०) ५ 8) ವರ್ಥಿಮರ್
0) ಸಲಿವಿಯನ್ 0) ಗಿಲ್ಫಾರ್ಡ್
ರಕ್ತದಲ್ಲಿನ ಹೀಮೋಗ್ಲೋಬಿನ್ ಅಂಶದ ಕೊರತೆಯನ್ನು ಸರಿಪಡಿಸಲು ಮಕ್ಕಳ ಆಹಾರ ಪದ್ಧತಿಯಲ್ಲಿ
ಸೇರಿಸಿಕೊಳ್ಳಬೇಕಾದ ಪೌಷ್ಟಿಕಾಂಶ ಯಾವುದು ?
A) ಕ್ಯಾಲ್ಸಿಯಮ್ 8) ಐರನ್ 0) ಮೆಗ್ಗೀಶಿಯಮ್ D) ಸೋಡಿಯಮ್
ಕೆಳಗಿನವುಗಳಲ್ಲಿ ಕಲಿಕೆಯನ್ನು ಪ್ರಭಾವಿಸುವ ಅಂಶ ಯಾವುದು ಆಗಿರುವುದಿಲ್ಲ?
A) ಗಮನ 8) ಪ್ರೇರಣೆ 0) ಆತಂಕ D) ವಾಕ್ಚಾತುರ್ಯ
ಒಬ್ಬ! ಉತ್ತಮ ಶಿಕ್ಷಕನು ಉತ್ತಮ ಶಾಲಾ ಸಲಹೆಗಾರನಾಗಿರುತ್ತಾನೆ. ಕೆಳಗಿನವುಗಳಲ್ಲಿಶಾಲೆಯ ಉತ್ತಮ ಸಲಹೆಗಾರನ
ಗುಣಗಳಲ್ಲಿ ಯಾವುದು ಒಂದಾಗಿರುವುದಿಲ್ಲ?
A) ಮಧ್ಯಪ್ರವೇಶಿಸುವುದು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಹಕರಿಸುವುದು
8) ॥
C) ಒಬ್ಬ ವಿದ್ಯಾರ್ಥಿಯ ಸಮಸ್ಯೆಗಳು ಮತ್ತು ಕೊರತೆಗಳನ್ನು ಇತರ ವಿದ್ಯಾರ್ಥಿಗಳೊಡನೆ ಚರ್ಚಿಸುವುದು
0) ವಿದ್ಯಾರ್ಥಿಗಳ ಪ್ರಗತಿ ಮತ್ತು ದಕ್ಷತೆಯನ್ನು ಸಾಧಿಸುವುದಕ್ಕೆ ಸಹಕರಿಸುವುದು
""ಸಮಗ್ರತೆ ಭಾಗಗಳ ಕೂಡಿಕೆಗಿಂತ ಹೆಚ್ಚಾಗಿರುತ್ತದೆ''. = ವಾಕ್ಯದೊಂದಿಗೆ ಸಮೃತಿವುಳ್ಳ ಮನೋವಿಜ್ಞಾನ ಯಾವುದು ۶
A) ವ್ಯವಹಾರಿಕ ವಾದ B) ಗೆಸ್ಟಾಲ್ಟ್ ವಾದ
0) ಮಾನವೀಯ ವಾದ 0) ಧರ್ಮ ವಾದ
ಶಾಲೆಯಲ್ಲಿ ಆರೈಕೆಗಾಗಿರುವ ಪ್ರಥಮ ಚಿಕಿತ್ಸೆಯಲ್ಲಿ ಕೆಳಗಿನ ಯಾವ ವಸ್ತುವನ್ನು ಸೇರಿಸಿಕೊಳ್ಳಬಾರದು ?
A) ಡೆಟಾಲ್ 8) ಅ್ಯಂಟಿಬಯಾಟಿಕ್ಸ್
©) we D) ಅ್ಯಂಟಿಸೆಬ್ಬಿಕ್ ಕ್ರೀಮ್
ಮಕ್ಕಳಲ್ಲಿ ರೋಗವನ್ನು ತಡೆಗಟ್ಟಲು ರೋಗನಿರೋಧಕ ಶಕ್ತಿ ಅತ್ಯಗತ್ಯವಾದದ್ದು ರೋಗನಿರೋಧಕತೆಯನ್ನು
ಪಡೆಯಲು ಇಮ್ಯುನೈಸೇಶನ್ ಅತ್ಯಗತ್ಯ ಹುಟ್ಟಿದ ಮೂರು ದಿನಗಳೊಳಗೆ ಕೆಳಗಿನ ಯಾವುದರಿಂದ ವ್ಯಾಕ್ಸಿನೇಶನ್
ಪಡೆಯತಕ್ಕದ್ದು ?
A) BCG B) DPT C) ಪೋಲಿಯೋ 0) ಮೆನಿಂಗಿಟಸ್