Kerala PSC Previous Years Question Paper & Answer

Title : Pre - Primary Teacher (Pre- Primary School) - Education
Question Code : A

Page:4


Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 4 out of 16
Excerpt of Question Code: 033/2022-K

033/22 - K

9. ಪ್ರಾಚೀನ ಭಾರತದಲ್ಲಿನ ಶಿಕ್ಷಣ ಕೇಂದ್ರ
A) 8820 B) ಉಜ್ಜೈನಿ ©) ಎಲ್ಲೋರ 0) ಮುಜರಿಸ್‌
10. ಸಂವಿಧಾನದ 42 ನೆಯ ತಿದ್ದುಪಡಿಯ ಮೊದಲು, ಶಿಕ್ಷಣವು ಯಾವ ಸಂಸ್ಥೆ (ಏಜೆನ್ಸಿ) ಯ ವಿಷಯವಾಗಿತ್ತು ?
A) ಕೇಂದ್ರ ಸರಕಾರ 8) ರಾಜ್ಯ ಸರಕಾರ
C) ಕೇಂದ್ರ ಮತ್ತು ರಾಜ್ಯ ಸರಕಾರಗಳು D) ವಿಶೇಷತೆವುಳ್ಳ ಸಂಸ್ಥೆಗಳು
11. ಸ್ವತಂತ್ರ ಭಾರತದಲ್ಲಿ ಪ್ರಥಮ ರಾಷ್ಟೀಯ ಶಿಕ್ಚಣ ನೀತಿಯನ್ನು ಯಾವ ಇಸವಿಯಲ್ಲಿ ಪರಿಚಯಿಸಲಾಗಿತ್ತು 7
A) 1964 8) 1968 0) 1986 0) 2020
12. ಫೆಡ್ರಿಕ್‌ ಆಗಸ್ಟ್‌ ಫ್ರೋಬೆಲ್‌ ಯಾವ ತಾತ್ವಿಕ ಸಿದ್ಧಾಂತದ ಪ್ರತಿಪಾದಕರು ಆಗಿದ್ದಾರೆ ?
A) ಪರಿಕಲನಾವಾದ 8) ವಾಸ್ತವಿಕವಾದ 0) ನೈಸರ್ಗಿಕತಾವಾದ 0) ಮಾನವತಾವಾದ
13. “ಮಾನವನು ಎರಡು ಲೋಕಗಳಿಗೆ ಸೇರಿದವನಾಗಿದ್ದಾನೆ. ಒಂದು ಹೊರ ಪ್ರಪಂಚ ಮತ್ತು ಇನ್ನೊಂದು ಒಳಪ್ರಪಂಚ.
ಶಿಕ್ಷಣವು ಮಾನವನ ಅಂತಃಸತ್ವವನ್ನು ಬೆಳೆಸುವ ಕುರಿತಾಗಿದೆ.” ಇದು ಯಾರ ಚಿಂತನೆಯಾಗಿತ್ತು ?
A) ആ ವೇಕಾನಂದ B) ಮಹಾತ್ಮಾ ಗಾಂಧಿ
C) ಅರಬಿಂದೋ 0) ರಬೀಂದ್ರನಾಥ್‌ ಠಾಗೋರ್‌
14. ರಾಷ್ಟ್ರೀಯ 5೦೦5 ನೀತಿಯನ್ನು ಯಾವಾಗ ಘೋಷಿಸಲಾಯಿತು ?
A) 2011 B) 2013 C) 2015 D) 2020

15.

16.

ಮಗುವು ಜಗತ್ತನ್ನು ಸಮ; ನೋಡುತ್ತದೆ ಎಂಬ ದೃಷ್ಟಿಕೋನವು ಆಧುನಿಕ ಪ್ರೀಸ್ಕೂಲ್‌ ತರಗತಿಯಲ್ಲಿ ಹೇಗೆ
ನಡೆಯುತ್ತದೆ ?

A) ವಿವಿಧ ವಿಷಯಗಳ ಪರ್ಯಂತ ಕಲಿಕೆಯ ಚಟುವಟಿಕೆಗಳಿಂದ
) ಆಂಗ್ಲಮಾಧ್ಯಮ ತರಗತಿಗಳ ಮೂಲಕ

©) ಭಾಷೆ ಮತ್ತು ಗಣಿತವನ್ನು ಪ್ರತ್ಯೇಕವಾಗಿ ಕಲಿಸುವ ಮೂಲಕ
) ಪರೀಕ್ಷೆಗಳನ್ನು ನಡೆಸುವ ಮೂಲಕ

ಕೆಳಗಿನ ವಾಕ್ಯಗಳಲ್ಲಿ ಮಹಾತ್ಮಾ ಗಾಂಧಿ ಹೇಳಿದ್ದು ಯಾವುದು ?

A) "ಮೌನ ಸೇವಕನಿಗಿಂತ ನಾನು ಅಪಾಯಕಾರಿಯಾದ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ.'

8) "ಹುಟ್ಟುವಾಗ ಎಲ್ಲಾ ಮಕ್ಕಳು ಎಲ್ಲಾಸದ್ಗು! ಗಳೊಂದಿಗೆ ಹುಟ್ಟುತ್ತಾರೆ. ಸಮಾಜವು ಅವರನ್ನು
ಕೆಟ್ಟವರನ್ನಾಗಿಸುತ್ತದೆ.'

©) 'ಸ್ವಯಂ-ಸಾಕ್ಟಾತ್ಕಾರವು ಶಿಕ್ಷಣದ ಮೂಲ ಗುರಿಯಾಗಿದೆ.'

0) “ಈ ವಸ್ತು ಪ್ರಪಂಚವು ಒಂದು ಕತ್ತಲ ಗುಹೆಯಂತೆ.'

58

Similar Question Papers

Ask Question

(Press Ctrl+g to toggle between English and the chosen language)


Questions & Answers

Pre - Primary Teacher (Pre- Primary School) - Education : Video