Page:3
Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
033/22 - K
. 20200 ರಾಷ್ಟ್ರೀಯ ಶಿಕಣ ನೀತಿಯನುಸಾರ, 10 +2 ಮೂಲಭೂತ ವಿದ್ಯಾರ್ಹತೆ ರಹಿತರು ಪ್ರೀಸ್ಕೂಲ್ ಶಿಕ್ಷಕರಾಗಿ
ಸದ್ಯದಲ್ಲಿಸೇವೆ ಸಲ್ಲಿಸುತ್ತಿರುವವರಿಗೆ ಕೆಳಗಿನ ಯಾವ ಪಠ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ ?
A) ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ 8) ಒಂದು ವರ್ಷದ ಡಿಪ್ಲೊಮಾ ಕೋರ್ಸ್
0) ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ 0) ಒಂದು ವರ್ಷದ ಸರ್ಟಿಫಿಕೇಟ್ ಕೋ:
. ಶಿಶುವಿಹಾರ ಶಾಲೆಗಳು ಕೇರಳ ಸರಕಾರದ ಯಾವ ವಿಭಾಗದಡಿಯಲ್ಲಿವೆ 9
A) ಸಾರ್ವಜನಿಕ ಶಿಕ್ಷಣದ ವಿಭಾಗ 8) ಮಹಿಳಾ ಮತ್ತು ಶಿಶು ಅಭಿವೃದ್ಧಿ ವಿಭಾಗ
©) ಸಾಮಾಜಿಕ ನ್ಯಾಯದ ವಿಭಾಗ D) ಬುಡಕಟ್ಟು ಅಭಿವೃದ್ಧಿ ವಿಭಾಗ
3. ಕೇರಳದ ಸಾರ್ವಜನಿಕ ಶಾಲೆಗಳಲ್ಲಿ ಸರ್ಕಾರಿ ಮಾನ್ಯತೆ ಪಡೆದ ಪ್ರೀಸ್ಕೂಲ್ ಶಿಕ್ಷಣದ ಶಿಕ್ಚಕರಿಗೆಂದು ಸರಕಾರವು
ಪ್ರಕಟಿಸಿದ ಮೂಲ ಪುಸ್ತಕ ಯಾವುದು 9
A) ಕಲಿಪ್ಪಾಟ್ಟಮ್ 8) ಕಲಿತೋನಿ
©) ಅಂಗನಹೈಮಾವು 0) ಪ್ರೀಸ್ಕೂಲ್ ಕರಿಕ್ಯುಲಮ್
- ಶಿಕ್ಷಣ ಹಕ್ಕು ಕಾಯ್ದೆಯು ಅಸ್ತಿತ್ವಕ್ಕೆ ಬಂದದ್ದು ಯಾವಾಗ 7
A) 1986 ات 1 8) 1991 ಏಪ್ರಿಲ್ 1 C) 2009 ಏಪ್ರಿಲ್ 1 0) 2010 ಏಪ್ರಿಲ್ 1
~ 10 + 2+ 3 ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದವರು ಯಾರು १
A) ಕೊಠಾರಿ ಕಮಿಶನ್ 8) ಮುಥಲಿಯಾರ್ ಕಮಿಶನ್
0) ರಾಧಾಕೃಷ್ಣನ್ ಕಮಿಶನ್ 0) ಹಂಟರ್ ಕಮಿಶನ್
. 1835 ರ ಮಾಕ್ಯುಲೇ ಮಿನೂಟ್ಸ್ ಎಂದು ಕರೆಯಲ್ಪಡುವ ಭಾರತೀಯ ಶಿಕ್ಷಣ ದಾಖಲೆಯಲ್ಲಿ ಕೆಳಗಿನ ಯಾವುದು
ಸೇರಿಕೊಂಡಿರುವುದಿಲ್ಲ?
A) ಇಂಗ್ಲಿಷ್ ಸಾಹಿತ್ಯ ಮತ್ತು ವಿಜ್ಞಾನದ ಆಯ್ದ ಕೊಡುಗೆಗಳಿಂದ ಭಾರತೀಯ ಆಡುಭಾಷೆಯನ್ನು
ಶ್ರೀಮಂತಗೊಳಿಸುವುದು
8) ಪ್ರತಿಯೊಂದು ಪ್ರದೇಶದಲ್ಲಿ ಮಾಹಿತಿಯ ಮಾಧ್ಯಮವನ್ನು ಅಲ್ಲಿನ ಮಾತೃ ಭಾಷೆಯಲ್ಲಿ ಮಾಡಬೇಕು
0) ಭಾರತೀಯರಿಂದ ಯೂರೋಪಿನ ಸಾಹಿತ್ಯ ಮತ್ತು ವಿಜ್ಞಾನವನ್ನು ಪ್ರಸಾರವಾಗಿಸಬೇಕು
0) ಕೇವಲ ಒಂದು ಅಂತಸ್ತಿನಲ್ಲಿರುವ ಯೂರೋಪಿನ ಸಾಹಿತ್ಯವು ಭಾರತ ಮತ್ತು ಅರೇಬಿಯಾಗಳ ಒಟ್ಟು
ಸಾಹಿತ್ಯಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿದೆ
. ಭಾರತೀಯ ಸಂವಿಧಾನದ ಯಾವ ನಿಬಂಧನೆಯು ಮುಕ್ತ ಹಾಗೂ ಸಾರ್ವತ್ರಿಕ ಶಿಕ್ಚಣವನ್ನು ಸೂಚಿಸುತ್ತದೆ ?
A) ಸೆಕ್ಟನ್ 21 8) ಸೆಕ್ಟನ್ 28 ) ஜி 0) ಸೆಕ್ಟನ್ 46
. 2020 ರ ಶಿಕ್ಷಣದ ರಾಷ್ಟ್ರೀಯ ಚಾರ್ಟರ್ ಅನುಸಾರ, ಎಂಟು ವರ್ಷ ವಯಸ್ಸಿನವರೆಗಿನ ಅಡಿಪಾಯದ ಅವಧಿಯಲ್ಲಿ
ಪ್ರೀಸ್ಕೂಲ್ ಶಿಕ್ಷಣದ ಅವಧಿ ಎಷ್ಟು ವರ್ಷ 9
A) ಒಂದು ವರ್ಷ 8) ಎರಡು ವರ್ಷಗಳು 0) ಮೂರು ವರ್ಷಗಳು 0) ನಾಲ್ಕು ವರ್ಷಗಳು
-3-