Page:14
Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
033/22 - K
87. ಪ್ರೀಸ್ಕೂಲ್ ಪ್ರತಿಕ್ರಿಯೆಗೆ ಸರಿಹೊಂದದ ವಾಕ್ಯವನ್ನು ಗುರುತಿಸಿ.
ನಿಖರ ಸುಳಿವುಗಳನ್ನು ನೀಡುವುದು
ಮಾದರಿಗಳನ್ನು ಪ್ರಸ್ತುತಪಡಿಸುವುದು
ಕೆಲಸ ಮಾಡುತ್ತಿರುವ ಮತ್ತು ತೋರಿಸುತ್ತಿರುವ ಶಿಕ್ಚಕ/ಶಿಕ್ಚಕಿ
ಇತರ ಮಕ್ಕಳೊಂದಿಗೆ ಹೋಲಿಕೆ
88. ಪ್ರಾಯೋಗಿಕ ಸಾಮರ್ಥ್ಯವನ್ನು ಅಭಿವೃದ್ಧಿಸಲು ಯಾವ ಚಟುವಟಿಕೆಯು ಸಾಕಾಗುತ್ತದೆ 9
A) ಕಥೆ ಹೇಳುವಿಕೆ B) ಚಿತ್ರಗಳನ್ನು ಓದುವುದು
೦) ಕಥೆಯ ಹಾಡನ್ನು ಹಾಡುವುದು D) ಚಿತ್ರವನ್ನು ಬಿಡಿಸುವುದು
89. ಉತ್ತಮ ಟೆಸ್ಟರ್/ಪರೀಕ್ಬಕನ ಗುಣಲಕೃಣ ಕೆಳಗಿನವುಗಳಲ್ಲಿ ಯಾವುದು ಆಗಿರುವುದಿಲ್ಲ?
A) ಸಿಂಧುತ್ವ 8) ವಿಶ್ವಾಸಾರ್ಹತೆ 0) ಪ್ರಾಯೋಗಿಕತೆ 0) ಪ್ರತ್ಯೇಕತೆ
90. ಮೌಲ್ಯಮಾಪನಕ್ಕೆ ಸರಿಹೊಂದದ ವಾಕ್ಯವನ್ನು ಗುರುತಿಸಿ.
ಹಿ) ರಚನಾತ್ಮಕ ಮೌಲ್ಯಮಾಪನವೆಂದರೆ ಕಲಿಕೆಯ ಚಟುವಟಕೆಗಳೊಂದಿಗೆ ನಡೆಯುವ ಮೌಲ್ಯಮಾಪನ
) ಅಂತಿಮ ಮೌಲ್ಯಮಾಪನವು ಕಾಲಾವಧಿಯಲ್ಲಿ ನಡೆದ ಬೆಳವಣಿಗೆಯ ಮಾಪನವಾಗಿದೆ
0) ಮಕ್ಕಳ ಉತ್ಪನ್ನ ಗಳ ಮೌಲ್ಯಮಾಪನಕ್ಕೆ ಪೋರ್ಟ್ಫೋಲಿಯೋವನ್ನು ಬಳಸಬಹುದಾಗಿದೆ.
) ಕಲಿಕೆಯ ಕೈಪಿಡಿಯ ಪ್ರಕ್ರಿಯೆ ಪುಟದಲ್ಲಿ ತರಗತಿ ಚಟುವಟಿಕೆಗಳ ಮೌಲ್ಯಮಾಪನವನ್ನು
ದಾಖಲಿಸಬಹುದು.
91. UNICEF ನ ಮುಖ್ಯಕಛೇರಿ ಎಲ್ಲಿದೆ 2
A) ನ್ಯೂಯಾರ್ಕ್ 8) ಪ್ಯಾರಿಸ್ 0) ಜಿನೇವಾ D) ರೋಮ್
92. ಶೈಕ್ಟಣಿಕ ಯೋಜನೆ, ನಿರ್ವಹಣೆ ಮತ್ತು ಸಂಶೋಧನೆಗಳ ನಿರ್ವಹಣೆಯಲ್ಲಿ ತೊಡಗಿದ ಸಂಸ್ಥೆ ಯಾವುದು 9
A) ICCW B) NUEPA ©) CSWB D) NIPCCD
93. ಅಂಗನವಾಡಿಗೆ ಸಂಬಂಧಿಸಿದ ಕೆಳಗಿನ ವಾಕ್ಯಗಳಲ್ಲಿ ಯಾವುದು ಸರಿಯಾಗಿಲ್ಲ?
A) ಅಂಗನವಾಡಿಯ ಅಧಿಕಾರವು ICDS ನೊಂದಿಗಿದೆ.
8) ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಹಸಿವನ್ನು ನಿರ್ಮೂಲನೆ ಮಾಡುವುದು ಇದರ
ಯೋಜನೆಯಾಗಿದೆ
0) ಸ್ತ್ರೀ ಮತ್ತು ಶಿಶು ಅಭಿವೃದ್ಧಿಯ ವಿಭಾಗದಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ
0) 1985 ರಲ್ಲಿ ರಚಿಸಲ್ಪಟ್ಟಿತ್ತು
A 3