Page:13
Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
79.
80.
81.
82.
83.
84.
85.
86.
033/22 - K
ಹಾಡುಗಳನ್ನು ಪ್ರಸ್ತುತಪಡಿಸಲು ಮಕ್ಕಳಿಗೆ ಅವಕಾಶ ಕೊಟ್ಟಾಗ ಅವರ ಸಾಮರ್ಥ್ಯಗಳ ಮೌಲ್ಯೀಕರಣ ಮಾಡಲು
ಶಿಕ್ಷಕರು ಗಮನಿಸಬೇಕಾದ ವಿಷಯಗಳು ಯಾವುವು 9
A) ಹಾಡುಗಳಲ್ಲಿ ವೈವಿಧ್ಯತೆ 8) ಸಂವಹನ ಮತ್ತು ಪ್ರಸ್ತುತಪಡಿಸುವಿಕೆ
©) ಹಾಡಿನ ಗುಣಮಟ್ಟ ಮತ್ತು ವಷಯ D) ಶಬ್ದಗಳ ಉಚ್ಚಾರ ಮತ್ತು ಸ್ಪಷ್ಟತೆ
ಅಕ್ಬರಗಳ ಪರಿಚಯವಲ್ಲದೇ ಇದ್ದರೂ ಶಿಶುವು “ಕಾಲ್ಪನಿಕ ಬರಹಗಳ ಬರವಣಿಗೆ” ಮತ್ತು “ಕಾಲ್ಪನಿಕ ಓದುವಿಕೆ”ಯ
ಸಂಭಾವ್ಯತೆಯನ್ನು ಯಾವ ಹಂತದಲ್ಲಿ ಪ್ರದರ್ಶಿಸುತ್ತದೆ ?
A) ಮೂರು ವರ್ಷದ ಮಕ್ಕಳು (3+) 8) ನಾಲ್ಕುವರ್ಷದ ಮಕ್ಕಳು (4+)
೦) ಐದು ವರ್ಷದ ಮಕ್ಕಳು (5+) 0) ಆರು ವರ್ಷದ ಮಕ್ಕಳು (6+)
ಪೂರ್ವ-ಪ್ರಾಥಮಿಕ ಹಂತದ ಮೌಲ್ಯಮಾಪನ ಉದ್ದೇಶಗಳಲ್ಲಿ ಕೆಳಗಿನ ಯಾವುದು ಸೇರಿಕೊಂಡಿಲ್ಲ?
A) ಮಕ್ಕಳ ಸಮಗ್ರ ಬೆಳವಣಿಗೆಗಾಗಿ
) ತರಗತಿ ಹಂತದ ನಿರ್ಧರಿಸುವಿಕೆಗೆ
) ಅನುಸರಣೆಯ ಯೋಜನೆಗೆ
) ವಶೇಷ ಪರಿಗಣನೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸುವುದಕ್ಕಾಗಿ
८
ಪೂರ್ವ-ಪ್ರಾಥಮಿಕ ಮಕ್ಕಳ ಚಟುವಟಿಕೆಗಳನ್ನು ಮೌಲ್ಯೀಕರಿಸಲು ಅತಿ ಸೂಕ್ತವೆನಿಸುವ ವಿಧಾನ ಯಾವುದು ?
A) ಔಪಚಾರಿಕ ಸಂವಹನ 8) ಲಿಖಿತ ಪರೀಕ್ಷೆ
0) ಪಶ್ನೆಗಳನ್ನು ಕೇಳುವುದು 0) ವೀಕ್ಷಣೆ
ಕೆಳಗಿನ ವಾಕ್ಯಗಳಲ್ಲಿ ಬೌದ್ಧಿಕ ಬೆಳವಣಿಗೆಯ ಕ್ಷೇತ್ರಕ್ಕೆ ಯಾವುದು ಸೂಕ್ತವಾಗಿರುವುದಿಲ್ಲ?
A) ಸರಳ ಪ್ರಯೋಗಗಳಲ್ಲಿ ತೊಡಗಿಕೊಳ್ಳುವ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳುವುದು
8) ಸುತ್ತಮುತ್ತಲಿನ ಸಸ್ಯಗಳನ್ನು ಗಮನಿಸುವುದು
0) ವಿವಿಧ ವಿಧಧ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಗುರುತಿಸುವುದು
D) ಜೇಡಿಮಣ್ಣನ್ನು ಬಳಸಿಕೊಂಡು DVD ಆಕಾರಗಳನ್ನು ಮಾಡುವುದು
ಚಿತ್ರಗಳು ಮತ್ತು ವಸ್ತುಗಳನ್ನು ನೋಡಿ ಚಿಂತನೆಗಳನ್ನು ಪ್ರಸ್ತುತಪಡಿಸಬಲ್ಲ ಮಕ್ಕಳು ಯಾವ ಕ್ಷೇತ್ರದಲ್ಲಿ
= லவ உ یت ~ ہم
ப்
ಅಭಿವೃದ್ಧಿಯನ್ನು ಪಡೆಯುತ್ತಾರೆ ?
A) ದೈಹಿಕ ಚಲನೆಯ ಅಭಿವೃದ್ಧಿ 8) ಭಾಷೆಯಲ್ಲಿ ಅಭಿವೃದ್ಧಿ
0) ವೈಜ್ಞಾನಿಕ ಅಭಿವೃದ್ಧಿ D) ಸೃಜನಶೀಲ-ಸೌಂದರ್ಯ ಅಭಿವೃದ್ಧಿ
ಸಮೀಪದ ಅಭಿವೃದ್ಧಿ ವಲಯ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು 7
A) ಪಿಯಜೆಟ್ 8) ವ್ಯಾಟ್ಸನ್ ©) ಪಾವ್ಸವ್ 0) वी)
ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಶೈಕ್ಟಣಿಕ ಅಂಶಗಳನ್ನು ಮೌಲ್ಯೀಕರಿಸುವುದು ಮತ್ತು ದಾಖಲಿಸುವುದನ್ನು
ಎಂದು ಕರೆಯುತ್ತಾರೆ.
A) ಸಾರಾಂಶ 8) ಸಂಗ್ರಹಿಸಿದ ದಾಖಲೆ
0) ವೈಯಕ್ತಿಕ ದಾಖಲೆ 0) ದಾಸ್ತಾನು