Kerala PSC Previous Years Question Paper & Answer

Title : Pre - Primary Teacher (Pre- Primary School) - Education
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 16
Excerpt of Question Code: 033/2022-K

033/22 - K

72.

73.

74.

75.

76.

77.

78.

2021 ರ ವಿಶ್ವಮಾನಸಿಕ ಆರೋಗ್ಯ ದಿನದ ವಿಷಯವೇನಾಗಿತ್ತು 9

A) ಬದಲಾಗುತ್ತಿರುವ ಜಗತ್ತಿನಲ್ಲಿ ಯುವಕರು ಮತ್ತು ಮಾನಸಿಕ ಆರೋಗ್ಯ

8) ಮಾನಸಿಕ ಆರೋಗ್ಯ ವೊಂದು ಜಾಗತಿಕ ಸಮಸ್ಯೆ

C) ಮಾನಸಿಕ ಆರೋಗ್ಯವನ್ನು ಪ್ರತಿಪಾದಿಸಿ ಆತ್ಮಹತ್ಯೆಯನ್ನು ತಡೆಯುವುದು
ಶೆ > & 8 =

0) ಅಸಮಾನತೆಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ

ಪೋಷಕರ ಬೆಂಬಲವನ್ನು ದೃಢೀಕರಿಸಲು ಏನನ್ನು ಮಾಡಬೇಕು ?

A) ಶಿಕ್ಷಕರ ಸಭೆಗಳು 8) ಪೋಷಕ ಸಲಹೆ
0) ಶಿಕ್ಷಕರಿಗೆ ತರಬೇತಿ 0) ಶಾಲೆ ಅಸೆಂಬ್ಲಿ /ಸಭೆ

ಗೊಂಬೆಯಾಟಕ್ಕೆ ಲೇಖವನ್ನು ತಯಾರಿಸುವಾಗ ಯಾವುದನ್ನು ಪರಿಗಣಿಸಲಾಗುವುದಿಲ್ಲ?
A) ಪಾತ್ರಧಾರಿಗಳ ವಯಸ್ಸು, ಲಿಂಗ ಮತ್ತು ಪಾತ್ರ

) ಸಂವಹನವನ್ನು ಹೃತ್ಪೂರ್ವಕವಾಗಿ ಮಂಡಿಸುವುದು

) ಸೂಕ್ತವಾದ ಹಿನ್ನೆಲೆಯನ್ನು ರೂಪಿಸುವುದು

) ಒಂದು ಕಥಾವಸ್ತು (ಘಟನೆಗಳು ಅಥವಾ ಚಿಂತನೆಗಳನ್ನು ಸೇರಿಸಿಕೊಂಡು)

८ 0 2

॥ ಅಧ್ಯಯನದಲ್ಲಿ ELPS ಹಂತಗಳನ್ನು ಅನುಸರಿಸಬೇಕು. ಇಲ್ಲಿ 3 ಎಂದರೇನು 9

A) ಸೋಶಿಯಲ್‌ B) ಸಿಂಬಲ್‌ ©) ಸಾಲ್ವಿಂಗ್‌ 0) ಸೈಫೋಲ್ಡಿಂಗ್‌

ಮಕ್ಕಳು ಬರವಣಿಗೆಯ ಹಂತವನ್ನು ತಲುಪುವ ಮೊದಲು ಅಭಿವ್ಯಕ್ತಿಯ ಪ್ರಮುಖ ರೂಪದಲ್ಲಿ ಒಂದು

A) ಚಿತ್ರ ಬರೆಯುವುದು B) ಚಿತ್ರವನ್ನು ಓದುವುದು

0) ವೀಕ್ಷಣೆಯ ಎಧಾನ ட) ಪ್ರಾಯೋಗಿಕ ಎಧಾನ

ದೈಹಿಕ ಅಸಾಮರ್ಥ್ಯತೆವುಳ್ಳ ಮಕ್ಕಳನ್ನು ಗುರುತಿಸಲು ಅತ್ಯುತ್ತಮವಾದ ಮಾರ್ಗಗಳಲ್ಲಿ ಒಂದು त)
ಬಳಸುವುದು.

A) ಪೋಷಕರಲ್ಲಿ ಎಚಾರಣೆ 8) ತರಗತಿಯ ಇತರ ವಿದ್ಯಾರ್ಥಿಗಳಲ್ಲಿ ವಿಚಾರಣೆ
0) ಸಹೋದ್ಯೋಗಿಗಳಲ್ಲಿ ವಿಚಾರಣೆ 0) ನೇರವಾಗಿ ಮಗುವನ್ನು ವಿಚಾರಿಸುವುದು

ಒರಿಗಾಮಿ ರಚನೆಯ ಚಟುವಟಿಕೆಯು ಕೆಳಗಿನ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯ ಉದ್ದೇಶವನ್ನು ಹೊಂದಿರುತ್ತದೆ ?
A) ವೈಜ್ಞಾನಿಕ ಅಭಿವೃದ್ಧಿ 8) ಸೃಜನಶೀಲ ಮತ್ತು ಸೌಂದರ್ಯ ಅಭಿವೃದ್ಧಿ
0) ಭಾಷೆಯ ಅಭಿವೃದ್ಧಿ 0) ಸಾಮಾಜಿಕ ಮತ್ತು ಭಾವನೆಗಳ ಅಭಿವೃದ್ಧಿ

-12-

Similar Question Papers

Ask Question

(Press Ctrl+g to toggle between English and the chosen language)


Questions & Answers

Pre - Primary Teacher (Pre- Primary School) - Education : Video