Page:11
Below are the scanned copy of Kerala Public Service Commission (KPSC) Question Paper with answer keys of Exam Name ' Pre - Primary Teacher (Pre- Primary School) - Education ' And exam conducted in the year 2022-K. And Question paper code was '033/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
66.
67.
68.
69.
70.
71.
033/22 - K
ಪಕ್ಷಿಗಳು ಮತ್ತು ಪ್ರಾಣಿಗಳ ಚಿತ್ರಗಳುಳ್ಳ ಚಿತ್ರ ಬರೆಯುವ ಪುಸ್ತಕಗಳು ಮತ್ತು ಚಿತ್ರ ಬಿಡಿಸುವ ವಸ್ತುಗಳನ್ನು ಒಂದು
ಮಗುವಿಗೆ ಯಾವ ಹಂತದಲ್ಲಿ ನೀಡಬಹುದು ۶
A) ಮೂರು ವರ್ಷದ ಮಕ್ಕಳು (3+) 8) ನಾಲ್ಕುವರ್ಷದ ಮಕ್ಕಳು (4+)
೦) ಐದು ವರ್ಷದ ಮಕ್ಕಳು (5+) 0) ಆರು ವರ್ಷದ ಮಕ್ಕಳು (6+)
ಶಿಶುಗಳಲ್ಲಿ ಕಲಿಕೆಯ ಮೂಲವಾಗಿ ಬಳಕೆಯಾಗುವ ಪರಿಕಲ್ಪನೆಗಳಲ್ಲಿ ಕೆಳಗಿನ ಯಾವುದು ಆಗಿರುವುದಿಲ್ಲ?
A) ಶಿಶು-ಕೇಂದ್ರಿತ B) ಪರಿಸರಕ್ಕೆ ಸಂಬಂಧಿಸಿದ್ದು
0) ಕ್ರಿಯಾತ್ಮಕ 0) ಲಿಂಗ
3 ರಿಂದ 6 ವರ್ಷದವರೆಗಿನ ಮಕ್ಕಳಲ್ಲಿ ದೈಹಿಕ ಬೆಳವಣಿಗೆಯ ومن ಪರಿಚಲನೆಗಾಗಿ ನೀಡಬಹುದಾದ
ಚಟುವಟಿಕೆ
A) ರೇಖೆಯ ಮೇಲೆ ನಡೆಯುವುದು B) ಚೆಂಡನ್ನು ಹೊಡೆದು ನಡೆಯುವುದು
0) ಮಣಿಗಳನ್ನು ಪೋಣಿಸುವುದು D) ಸೈಕಲ್ ಚಲಿಸುವುದು
ಪ್ರೀಸ್ಕೂಲ್ ಶಿಕ್ಚಣ ನೀಡುತ್ತಿರುವ ಶಿಕ್ಪಕರಲ್ಲಿ ಇರಬಾರದಾದ ಗುಣಗಳು ಯಾವುದು 7
A) ತರಗತಿಯ ಚಟುವಟಿಕೆಗಳಲ್ಲಿ ಆಸಕ್ತಿ, ಸಾಮರ್ಥ್ಯ, ಜಾಗರೂಕತೆ
8) ತನ್ನ ಸ್ವಂತ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಇಚ್ಛೆ
0) ಮಕ್ಕಳ ಚಟುವಟಿಕೆಗಳನ್ನು ಗುರುತಿಸುವ ಮತ್ತು ಹೊಗಳುವ ಸಾಮರ್ಥ್ಯ
0) ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹಿಂಜರಿಕೆ
ಮಕ್ಕಳ ದಿನಾಚರಣೆಯನ್ನು ಪ್ರಥಮ ಬಾರಿಗೆ ಎಂದು ಆಚರಿಸಲಾಗಿತ್ತು.
A) ಮಧುಮೇಹದ ದಿನ 8) ಹೂವು ದಿನ
0) ಹೃದಯ ದಿನ 0) ಮೊಗ್ಗು ದಿನ
ಪ್ರೀಸ್ಕೂಲ್ ಮಕ್ಕಳ ಮೌಲ್ಯೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಿಕ್ಷಕರು ಕೆಳಗಿನ ಯಾವುದನ್ನು
ಪರಿಗಣಿಸುವುದಿಲ್ಲ?
A) ಪೋರ್ಟ್ಫೋಲಿಯೋ 8) ಪ್ರದರ್ಶನ ಮೌಲ್ಯೀಕರಣ
0) ಅನೌಪಚಾರಿಕ ಸಂವಹನ D) ಪರೀಕ್ಷೆಯಲ್ಲಿ ದೊರೆತ ಅಂಕಗಳ ಆಧಾರ
-11-