Page:5
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination (Degree Level)- Stage II - Various ' And exam conducted in the year 21. And Question paper code was '096/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
10.
11.
12.
096/21 -ಓ
. ಮೊದಲ ವಿಶ್ವಯುದ್ಧದ ಪರಿಣಾಮವನ್ನು ಈ ಕೆಳಗಿನ ಯಾವ ಸಂಯೋಜನೆಯಲ್ಲಿಒಂದುಸರಿಯಾಗಿ ಬಿಂಬಿಸುತ್ತ!
A) ಹಾಬ್‌ಬರ್ಗ್ ಸಾಮ್ರಾಜ್ಯದ ಪತನ, ರಷ್ಟಾದ ಕ್ರಾಂತಿ, ಯುನ್ನೆಟೆಡ್ ೇಶನ್ಸ್
) ರಷ್ಯಾದ ಕ್ರಾಂತಿ, ಯುನೈಟೆಡ್ ನೇಶನ್ಸ್ ಜರ್ಮನಿಯ ಕ್ರಾಂತಿ
0) ಹಾಬ್ಸ್‌ಬರ್ಗ್ ಸಾಮ್ರಾಜ್ಯದ ಪತನ, ರಷ್ಟಾದ ಕ್ರಾಂತಿ, ರಾಷ್ಟಗಳ ಒಕ್ಕೂಟ
D) ಜರ್ಮನಿಯ ಕ್ರಾತಿ, ಹಾಬ್ಸ್‌ಬರ್ಗ್ ಪತನ, ಯುನ್ನೆಟೆಡ್
. ಕೆಳಗಿನ ಹೇಳಿಕೆಗಳನ್ನು ಓದಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಹೇಳಿಕೆ 1 : ಫ್ರೆಂಚ್ ಕ್ರಾಂತಿಯು ರಾಷ್ಟ್ರೀಯ ಸಾರ್ವಭೌಮತ್ವವನ್ನು ಒತ್ತಿ ಹೇಳುವುದಕ್ಕಾಗಿ ಆರಂಭಗೊಂಡಿತು.
ಹೇಳಿಕೆ2: 1790ರ ನ್ಯಾಶನಲ್ ಎಸೆಂಬ್ಲಿಯ ಸ್ವಯಂ-ರಕ್ಷಣೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೆ ಫ್ರಾನ್ಸ್
ಯುದ್ದ ಮಾಡಬಾರದು ಎಂದು ಬೇಡಿಕೊಂಡಿತು.
A) ಎರಡೂಸರಿ 8) ಕೇವಲ ಹೆಳಿಕೆ1 ಸರಿ
©) ಕೇವಲ ಹೇಳಿಕೆ2 ಸರಿ 0) ಎರಡೂ ತಪ್ಪು
. "ಕೂಲಿವರ್ಗದ ಕಟ್ಟಾಲ್ವಿಕೆ'ಯ ಪರವಾಗಿ ಸಂಸತ್ತಿನ ಪ್ರಜಾಪ್ರಭುತ್ವವನ್ನುತೊರೆಯುವ ಚಿಂತನೆಯು ಯಾವುದಕ್ಕೆ ಸಂಬಂಧಿಸಿದೆ 9
A) ಅಮೇರಿಕಾದ ಕ್ರಾಂತಿ 8) ಫೆಂಚ್ ಕ್ರಾಂತಿ
0) ರಷ್ಯಾದ ಕ್ರಾಂತಿ D) ಮೇಲಿನ ಯಾವುದೂ ಅಲ್ಲ
ಸ್ಲಾತಂತ್ರ್ಯಾ ನಂತರ ಭಾರತದಲ್ಲಿ ಜವಾಹರಲಾಲ್ ನೆಹರೂ ಅಭಿವೃದ್ಧಿ ತಂತ್ರದ ಮೂರು ಕಂಬಗಳು ಯಾವುವು?
) ಶೀಘ್ರಗತಿಯಲ್ಲಿಕ್ಕೆಗಾರಿಕೆ ಮತ್ತು ಕೃಷಿಯ ಬೆಳವಣಿಗೆಗೆ ಯೋಜನೆ, ತಂತ್ರಕುಶಲತೆಯ ಕಾರ್ಯಾನೆಗಳ ಅಭಿವೃದ್ಧಿಗೆ
ಖಾಸಗಿ ಎಭಾಗ, ಸಮ್ಮಿಶ್ರ ಆರ್ಥಿಕತೆ
B) ಶೀಘ್ರಗತಿಯಲ್ಲಿ ಕೈಗಾರಿಕೆ ಮತ್ತು ಕೃಷಿಯ ಬೆಳವಣಿಗೆಗೆ ಯೋಜನೆ, ತಂತ್ರಕುಶಲತೆಯ ಕಾರ್ಯಾನೆಗಳ ಅಭಿವೃದ್ಧಿಗೆ
ಸಾರ್ವಜನಿಕ ಎಭಾಗ, ಸಮ್ಮಿಶ್ರ ಆರ್ಥಿಕತೆ
0) ಶೀಘ್ರಗತಿಯಲ್ಲಿ ಕೈಗಾರಿಕೆ ಮತ್ತು ಕೃಷಿಯ ಬೆಳವಣಿಗೆಗೆ ಯೋಜನೆ, ತಂತ್ರಕುಶಲತೆಯ ಕಾರ್ಯಾನೆಗಳ ಅಭಿವೃದ್ಧಿಗೆ
ಖಾಸಗಿ ವಿಭಾಗ, ಬಂಡವಾಳಗಾರ ಆರ್ಥಿಕತೆ
൧) ಶೀಘ್ರಗತಿಯಲ್ಲಿ ಕೈಗಾರಿಕೆ ಮತ್ತು ಕೃಷಿಯ ಬೆಳವಣಿಗೆಗೆ ಯೋಜನೆ, ತಂತ್ರಕುಶಲತೆಯ ಕಾರ್ಯಾನೆಗಳ ಅಭಿವೃದ್ಧಿಗೆ
ಖಾಸಗಿ ವಿಭಾಗ, ಸಮಾಜವಾದಿ ಆರ್ಥಿಕತೆ
ತುಲನಾತ್ಮಕ ತೇವಾಂಶದ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳು ಯಾವುವು?)
(i) ಗರಿಷ್ಠಪ್ರಮಾಣದ ಶೇಕಡಾವಾರು ಲೆಕ್ಕದಲ್ಲಿ ವಾತಾವರಣದಲ್ಲಿ ಎಷ್ಟು ನೀರಿನ ಆವಿ ಸಾಧ್ಯತೆ ಇದೆ 9
(1) ತೇವಾಂಶ ಕಡಿಮೆ ಇರುವ ಪರಿಸ್ಥಿತಿಯು ಒಣ ವಾತಾವರಣದ ಪರಿಸ್ಥಿತಿಯನ್ನು ಸೂಚಿಸುತ್ತದೆ, ಆದರೆ ಹೆಚ್ಚು
ತೇವಾಂಶವಿರುವ ಪರಿಸ್ಥಿತಿಯು ತೇವಾಂಶ ಹೆಚ್ಚುಳ್ಳ ಪರಿಸರವನ್ನು ಸೂಚಿಸುತ್ತದೆ.
(ili) ತೇವಾಂಶ ಹೆಚ್ಚು ಇರುವ ಪರಿಸ್ಥಿತಿಯಲ್ಲಿ ಚರ್ಮದಿಂದ ಕಡಿಮೆ ನೀರು ಆವಿಯಾಗುತ್ತದೆ, ಏಕೆಂದರೆ ಸುತ್ತಮುತ್ತಲಿನ
ಪರಿಸರದಲ್ಲಿ ಸಾಕಷು, ನೀರಿನಾಂಶ ಇರುತ್ತದೆ, ಇದರಿಂದ ಚರ್ಮದ ಮೇಲದರವು ಬಿಸಿಯಾಗಿ ಉಳಿಯುತ್ತದೆ.
) ಕೇವಲ (1) ಮತ್ತು (ii) ) ಕೇವಲ (i) ಮತ್ತು (iii)
©) ಕೇವಲ (1) ಮತ್ತು (iii) D) ಮೇಲಿನ ಎಲ್ಲವೂ (i, ॥ ಮತ್ತು)
ಈ ಕೆಳಗಿನವುಗಳಲ್ಲಿ ಪೆರಿಯಾರ್ ನದಿಯ ಉಪನದಿಗಳು ಯಾವುವು 9
1) ಮಂಗಳಪುಳ 2) ಇಡಮಲಯಾರ್ 3) ಗಾಯತ್ರಿಪುಳ
ಕೆಳಗೆ ನೀಡಿದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
A) ಕೇವಲ 1 ಮತ್ತು 2 8) ಕೇವಲ 1 ಮತ್ತು3
0) ಕೇವಲ2 ಮತ್ತು3 0) 1,2 2 3
7