Page:21
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination (Degree Level)- Stage II - Various ' And exam conducted in the year 21. And Question paper code was '096/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
096/21 -ಓ
91. ಕೆಳಗೆ ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಯಾವುದು?
A) ವಾಧ್ಯಗೋಷ್ಠಿ 8) ವಾದ್ಯಗೋಷ್ಟಿ ©) marines, D) ವಾದ್ಯಗೋಷ್ಠಿ
92. ಕೆಳಗಿನ ಗಾದೆ ಮಾತನ್ನು ಪೂರ್ತಿಗೊಳಿಸಿರಿ.
ಅಲ್ಬರ ಸಂಗ
A) ಅಭಿಮಾನ ಭಂಗ 8) ಸ್ನೇಹಕ್ಕೆ ಭಂಗ ೦) ಊರಿನ ಸಂಘ ட) ಐಶ್ವರ್ಯ ಭಂಗ
93. Do not cry over spilled milk - ಈ ಮಾತಿಗೆ ಸಂವಾದಿಯಾದ ಕನ್ನಡದ ಗಾದೆ ಯಾವುದು?
A) ಉಕ್ಕಿ ಹೋದ ಹಾಲಿಗಾಗಿ ಚಿಂತಿಸಬೇಡ
8) ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ
0) ಕಾರ್ಯವಾಸಿ ಕತ್ತೆಕಾಲು ಕಟ್ಟು
0) ಬೆಳ್ಳಗಿರುವುದೆಲ್ಲಹಾಲಲ್ಲ
94. ಒಂದೇ ಪದ ಬರೆಯಿರಿ.
ಹೊರಗೆ ಕಾಣಿಸದಿದ್ದರೂ ಒಳಗೇ ನೋಯುವ ಗಾಯ
A) ಮೂಕ ನೋವು 8) ಮೂಗೇಟು C) ಮನೋವೇದನೆ 0) ಮೂಗುಬ್ಬನ
95. ಕೆಳಗೆ ಕೊಟ್ಟಿರುವ ಪದಗಳಲ್ಲಿ "ಸೂರ್ಯ' ಪದದ ಪರ್ಯಾಯ ಪದ ಅಲ್ಲದ್ದುಯಾವುದು 9
A) ದಿನಕರ 8) ದಿನಪ C) ದಿನೇಶ D) ದಿನಮುಖ
96. ಚಂದ್ರಹಾಸನ ಆರನೆಯ ಕಾಲ್ಗೆರಳನ್ನುಕಟುಕರು ತುಂಡರಿಸಿ ತೆಗೆದರು - ಈ ವಾಕ್ಯದಲ್ಲಿ ಬಂದಿರುವ ಸಂಯ್ಯಾವಾಚಕ ಯಾವುದು)
A) ಆರನೆಯ 8) دو ہم C) ತೆಗೆದರು D) ತುಂಡರಿಸಿ
97. ಸಜ್ಜನ - ಈ ಪದದ ವಿರೋಧಾರ್ಥ ಪದ ಯಾವುದು?
A) ದುರ್ಜನ 8) ಜನ رہ ಉತ್ತಮ ಪುರುಷ 0) ದುಜ್ಜನ
98. "ಮಧ್ಯರಾತ್ರಿ' - ಈ ಪದದ ವಿಗ್ರಹವಾಕ್ಯ ಯಾವುದು?
ಹಿ) ಮಧ್ಯದರಾತ್ರಿ 8) ಮಧ್ಯವಾದರಾತ್ರಿ 0) ರಾತ್ರಿಯ ಮಧ್ಯ 0) ಮಧ್ಯದಲ್ಲಿರಾತ್ರಿ
99. ಕೆಳಗಿನ ವಾಕ್ಯದಿಂದ ಮಧ್ಯಮ ಪುರುಷ ಸರ್ವನಾಮವನ್ನುಆರಿಸಿ ಬರೆಯಿರಿ.
ನಾನು ಅವಳ ಜೊತೆಯಲ್ಲಿನಿನ್ನೆ ನಿಮ್ಮ ಮನೆಗೆ ಬಂದಿದ್ದೆ
^^ ठ
A) ನಾನು 8) ನಿಮ್ಮ C) ಅವಳ D) ನಿನ್ನೆ
100. "ಪಟ್ಟುಹಿಡಿ' ಎಂದರೆ
A) ಗುಟ್ಟಾಗಿರಿಸು 8) ಕೈಯಮುಖ್ಬ 0) ಬೆನ್ನುಹತ್ತು ൧) ಹಟಹಿಡಿ