Page:3
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination (Degree Level)- Stage II - Various ' And exam conducted in the year 21. And Question paper code was '096/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
096/21 -ಓ
~ ಕೇರಳದ ಸಾಮಾಜಿಕ ಸುಧಾರಣಾ ಚಳುವಳಿಯ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳು ಯಾವುವು?
(i) അത്തു ಚಿಂತನೆಗಳ ಪ್ರಭಾವದಡಿಯಲ್ಲಿ ಮಧ್ಯಮ ವರ್ಗದವರು ಇದನ್ನು ಪ್ರಾರಂಭಿಸಿ ಮುನ್ನಡೆಸಿದರು.
(1) ಸಾಂಪ್ರದಾಯಿಕ ಸಣ್ಕೆಗಳು, ನಂಬಿಕೆಗಳು ಮತ್ತು ಸಾಮಾಜಿಕ ಸಂಬಂಧಗಳ ಕುರಿತು ವಿಮರ್ಶಾತ್ಮಕ ಮನೋಭಾವವನ್ನು
ಹೊಂದಿದ್ದರು.
(iii) ಜಾತಿ ವ್ಯವಸ್ಥೆಯನ್ನುಬಹಳ ಕಡಿಮೆ ಖಂಡಿಸುತ್ತಿದ್ದರು.
A) ಕೇವಲ ( ಮತ್ತು (ii) 8) ಕೇವಲ (i) ಮತ್ತು (iii)
D) ಮೇಲಿನ ಎಲ್ಲವೂ (i, ॥ ಮತ್ತು)
©) ಕೇವಲ (1) ಮತ್ತು (iii)
ಅಭಿನವ ಭಾರತ ಯುವಕ ಸಂಘವನ್ನುಯಾರು دنه یت 9
A) ಇ. ಎಮ್. ಎಸ್. ನಂೂದಿರಿಪಾಡ್
C) ಕೆ. ದಾಮೋದರನ್
1930 ರಲ್ಲಿ ಕೇರಳದಲ್ಲಿ ನಡೆದ ರಾಜಕೀಯ ಘಟನೆಗಳಲ್ಲಿ ಹೆಂಗಸರು ಹೆಚ್ಚಿನ ಸಂಯ್ಯೆಯಲ್ಲಿ ಭಾಗವಹಿಸಿದ ಘಟನೆಗಳ
8) ಪಿ. ಕೃಷ್ಣನ್ ag,
ட) ಎ. ವಿ. ಕುಣ್ಣಂಬು
ಪಟ್ಟಿಯನ್ನುಇಲ್ಲಿ ನೀಡಲಾಗಿದೆ. ಸರಿಯಾದದ್ದನ್ನು ಆಯ್ಕೆ ಮಾಡಿ.
(i) ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮ - ಟಿಸಿ, ಕೊಚ್ಚುಕುಟ್ಟಿ ಅಮ್ಮ
(1) ಚಲಪುರಮ್ ಸರಕಾರಿ ಶಾಲೆಯಲ್ಲಿ ನಡೆದ ಹೆಣ್ಣುಮಕ್ಕಳ ಮುಷ್ಕರ - ಜಯಲಕ್ಷ್ಮಿ
- ಪಿ. ಎಮ್. ಕಮಲಾವತಿ
A) ಮೇಲಿನ ಎಲ್ಲವೂ 8) ಕೇವಲ (1) ಸರಿ
©) ಕೇವಲ (i) ಮತ್ತು (ill) 0 0) ಕೇವಲ (ii) ಮತ್ತು (॥) ಸರಿ
. ಬಂಗಾಲದ ವಿಭಜನೆಯ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದು. ಯಾವುದು?)
(i) ಬಂಗಾಲ ಪ್ರಾಂತ್ಯವನ್ನು ವಿಭಜಿಸುವ ಆದೇಶವನ್ನು ಲಾರ್ಡ್ ಕರ್ಜನ್ ಹೊರಡಿಸಿದರು.
(ii) ಹೆಚ್ಚುತ್ತಿದ್ದ ರಾಷ್ಟ್ರೀಯತೆಯ ಅಲೆಯನ್ನು ತಡೆಗಟ್ಟುವ ಉದ್ದೇಶ ಇದರದ್ದಾಗಿತ್ತು.
(1) ಈ ವಿಭಜನೆಯನ್ನು ಧರ್ಮದ ಆಧಾರದ ಮೇಲೆ ಭಾರತೀಯರನ್ನು ವಿಭಜಿಸುವ ಪ್ರಯತ್ನವೆಂದು ಭಾರತದ
(11) ದೇಗುಲ ಪ್ರವೇಶಿಸುವ ಕಾರ್ಯಕ್ರಮ
ರಾಷ್ಟ್ರೀಯತಾ! ವಾದಿಗಳು ಕಾ: ಣಲಿಲ್ಲ.
8) ಕೇವಲ (i) ಮತ್ತು (ii) ಸರಿ
A) ಎಲ್ಲವೂ ಸರಿ
©) ಕೇವಲ (i) ಮತ್ತು (iii) ಸರಿ 0) ಕೇವಲ (ii) ಮತ್ತು (iii) ಸರಿ
1975ರ ತುರ್ತುಪರಿಸ್ಥಿತಿಯ ವಎಧಿಸುವಿಕೆಯ ಕುರಿತು ಸರಿಯಾದ ಹೇಳಿಕೆಗಳು ಯಾವುವು?
(i) ಸಂವಿಧಾನದ ಆರ್ಟಿಕಲ್ 352ರ ಅಡಿಯಲ್ಲಿಇದನ್ನುವಿಧಿಸಲಾಗಿತ್ತು.
(ii) ತುರ್ತುಪರಿಸ್ಥಿತಿಯ ಘೋಷಣೆಯಿಂದಾಗಿ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ಸಂಯುಕ್ತ ವ್ಯವಸ್ಥೆಗಳು ಮತ್ತು
ನಾಗರಿಕ ಸ್ವಾತಂತ್ರ್ಯಗಳು ರದ್ದುಗೊಂಡವು.
(iii) ಕಾಯಿದೆ, ಕಾನೂನು ಮತ್ತು ಸಂವಿಧಾನದ ತಿದ್ದುಪಡಿಗಳ ಶ್ರೇಣಿಯು ಕಾರ್ಯಾಂಗದ ಕಾರ್ಯನಿರ್ವಹಣೆಯನ್ನು
ಪರಿಶೀಲಿಸುವ ನ್ಯಾಯಾಂಗದ ಅಧಿಕಾರವನ್ನು ಕಡಿಮೆ ಮಾಡಿತು.
A) ಕೇವಲ ( ಮತ್ತು (ii) 8) 8௦ (0 ಮತ್ತು (iii)
©) ಕೇವಲ (1) ಮತ್ತು (iii) 0) ಮೇಲಿನ ಎಲ್ಲವೂ (i, ii, ili)
6. ದಹಶಾಲಾ ಎಂಬ ಭೂ ಕಂದಾಯ ವ್ಯವಸ್ಥೆಯನ್ನುಯಾರು دنه یت 9
A) ಇಲ್ರಮಿಶ್ 8) ಶೇರ್ ಶಾಹ್ 0) esp D) ಔರಂಗಜೇಬ್