Page:15
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination (Degree Level)- Stage II - Various ' And exam conducted in the year 21. And Question paper code was '096/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
46.
47.
48.
49.
50.
51.
52.
53.
54.
55.
56.
57.
58.
096/21 -ಓ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ವರ್ಷದಲ್ಲಿ; ಸ್ವಾಪನೆಗೊ ௦ல்.
) 1962 B) 1960 1969 D) 1966
ವಿಶ್ವ ಜಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
) ಮಾರ್ಚ್ 24 ) ಆಗಸ್ 0) ಜೂನ್7 0) ಮಾರ್ಚ್ 22
2008 ರ ಐ.ಟಿ. ಕಾಯ್ಲೆಯ ವಿಭಾಗ 66-ಎ ಗೆ ಸಂಬಂಧಿಸಿದ್ದಾಗಿದೆ.
) ಅವಮಾನಕರ ಸಂದೇಶಗಳನ್ನು ಕಳುಹಿ; ವುದು B) ಕಂಪ್ಯೂಟರ್ ವ್ದ ವಸ್ಥೆಯನ್ನು ಹ್ಯಾಕ್ ಮಾಡುವುದು
©) ದಾಖಲೆಗಳ ನಿರ್ವಹಣೆಯಲ್ಲಿ ವೈಫಲ್ಯ 7) ಬೇರೊಬ್ಬ ವ್ಹಕ್ತಿಯ ಪಾಸ್‌ವರ್ಡ್ ಬಳಸುವುದು
ಸೆರೊಲೊಜಿ ಪರೀಕ್ಷೆಯು ಯಾವುದಕ್ಕೆ ಸಂಬಂಧಿಸಿದ್ದಾ ಗಿದೆ?)
൧) ಮಲೇರಿಯಾಪರಿಕ್ಷೆ 8) ಕೋವಿಡ್-19 ०६७०९ ಪರೀಕ್ಷೆ
0) ತಲೆನೋವು D) ಮೇಲಿನ ಯಾವುದೂ ಅಲ್ಲ
ಲೂಯಿಸ್ ಪಾಸ್ಟರ್ ಮೊದಲ ವ್ಯಾಕ್ಲ್‌್‌ಗಳನ್ನು ಗಾಗಿ ಸೃಷ್ಟಿಸಿದರು.
A) ರೇಬೀಸ್ 8) ಕಾಲೆರಾ
©) ട്ട്, D) ಮೇಲಿನ ಎಲ್ಲವೂ
3, 8, 13, 18, ... ಈ ಸಂಖ್ಯಾತ್ರೇಣಿಯಲ್ಲಿ 78 ಎಷ್ಟನೆಯ ಸಂಖ್ಯೆ ?
A) 17 B) 15 C) 16 D) 14
4
02× 027 سے soon.
(03)
൧) 1.6 8) 16 C) 0.16 D) 160
ಎರಡು ಸಂಖ್ಯೆಗಳ ಅನುಪಾತ 2 : 3. ಈ ಎರಡೂ ಸಯ್ಯೆಗಳಿಂದ 5 ನ್ನುಕಳೆದರೆ ಅವುಗಳ ಅನುಪಾತ3 : 5 ಆದರೆ,
ಮೊದಲ ಸಂಖ್ಯೆ ಯಾವುದು?
A) 20 B) 10 C) 30 D) 50
10 ಸಂಖ್ಯೆಗಳ ಸರಾಸರಿ 12. ಪ್ರತಿ ಸಯ್ಯೆಗಳಿಂದ 3ನ್ನುಕಳೆದರೆ, ಹೊಸ ಸರಾಸರಿ ಎಷ್ಟು?
A) 36 B) 15 ൭) 4 D) 9
3*7೫ = 2187 ಮತ್ತು3**೫ = 243, ಆಗಿದ್ದಲ್ಲಿ «ನ ಮೌಲ್ಯವನ್ನುಕಂಡುಹಿಡಿಯಿರಿ.
A) 4 B) -1 ൭ 6 D) 7
ಎಡ್ಲಿನ್ ಒಂದು ಪ್ರಯಾಣವನ್ನು 11 ಗಂಟೆಗಳಲ್ಲಿ ಸಂಪೂರ್ಣಗೊಳಿಸುವನು. ಪ್ರಯಾಣದ ಮೊದಲಾರ್ಧವನ್ನು
20 ಕಿ.ಮೀ./ಗಂಟೆಯ ವೇಗದಲ್ಲಿ ಚಲಿಸಿ ಎರಡನೆಯ ಅರ್ಧವನ್ನು 24 ಕಿ.ಮೀ./ಗಂಟೆಯ ವೇಗದಲ್ಲಿ ಮುಗಿಸುವನು.
ಚಲಿಸಿದ ದೂರವನ್ನುಕಿ.ಮೀ.ನಲ್ಲಿಕಂಡುಹಿಡಿಯಿರಿ.
A) 200 B) 220 C) 260 D) 240
2 ಮಹಿಳೆಯರು ಮತ್ತು 5 ಪುರುಷರು ಒಂದು ಕೆಲಸವನ್ನು 4 ದಿನಗಳಲ್ಲಿ ಮುಗಿಸಿದರೆ, 3 ಮಹಿಳೆಯರು ಮತ್ತು
6 ಪುರುಷರು ಅದೇ ಕೆಲಸವನ್ನು 3 ದಿನಗಳಲ್ಲಿ ಮುಗಿಸುತ್ತಾರೆ. ಕೇವಲ ಒಬ್ಬ ಪುರುಷನು ಅದೇ ಕೆಲಸವನ್ನು ಮುಗಿಸಲು
ಬೇಕಾಗುವ ಸಮಯವನ್ನು ಕಂಡುಹಿಡಿಯಿರಿ.
A) 36 B) 18 C) 38 D) 20
5.2 ಸೆ.ಮೀ. ವ್ಯಾಸವುಳ್ಳ ಲೋಹದ ಒಂದು ಗುಂಡನ್ನುಕರಗಿಸಿ 5.2 ಸೆ.ಮೀ. ತ್ರಿಜ್ಯದ ಸಿಲಿಂಡರ್ ಆಗಿ ರೂಪಾಂತರಿಸಲಾಗುತ್ತದೆ.
ಸಿಲಿಂಡರ್‌ನ ಎತ್ತರವನ್ನು ಕಂಡುಹಿಡಿಯಿರಿ.
A) 20.8 8) 5.2 0) 10.4 D) 26
-15-