Page:13
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination (Degree Level)- Stage II - Various ' And exam conducted in the year 21. And Question paper code was '096/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
096/21 -ಓ
35. ಈ ಕೆಳಗಿನವುಗಳಲ್ಲಿ ಭಾರತದ ಚುನಾವಣಾ ಆಯೋಗದ جو ಯಾವುದು ಆಗಿರುವುದಿಲ್ಲ?
A) ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಒದಗಿಸುವ ಹಕ್ಕು
) ಮತದಾನದ ಖರ್ಚುವೆಚ್ಚಗಳಿಗೆ ಮಿತಿಯನ್ನುನಿಗದಿಸುವ ಹಕ್ಕು
) ಚುನಾವಣೆಯ ಅನುಸೂಚಿಯನ್ನುನಿರ್ಧರಿಸುವ 22
) ಒಂದು ಚುನಾವಣೆಯಲ್ಲಿ ಎ STW ಭಾಗವಹಿಸಬಹುದೆಂದು ನಿರ್ಧರಿಸುವ ಹಕ್ಕು
36. ಈ ಕೆಳಗಿನವುಗಳಲ್ಲಿ ಯಾವುದು 2021ರಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಪ್ರಶಸ್ತಿಯನ್ನು ಗೆದ್ದ ಚಲನಚಿತ್ರ ಆಗಿದೆ 9
A) ಮಹಾಯಷಿ 8) ತಾಜ್‌ಮಹಲ್ ) ಅಸುರನ್ 7) ಪಿಂಗಾರ
97. ಕೋವ್ಲಾಕಿನ್ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದು ಯಾವುದು)
(1) ಕೋವ್ಯಾಕಿನ್ ಭಾರತದ ಸಳೀಯ ಕೋವಿಡ್-19 ௨9667 ಆಗಿದೆ.
(1) ಇದೊಂದು ನಾಸಿಕದ ಒಳಗೆ ನೀಡುವ ವ್ಯಾಕ್ ಆಗಿದೆ.
(iii) ಇದು ಸೀರಮ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲ್ಪಟ್ಟದೆ.
A) ಕೇವಲ (i) 8) ಕೇವಲ (i) ಮತ್ತು (ii)
©) ಕೇವಲ (1) ಮತ್ತು (ili) D) ಮೇಲಿನ ಎಲ್ಲವೂ (i, ॥ ಮತ್ತು ili)
38. ಮನಿಕ ಬಾತ್ರ ಈ ಕೆಳಗಿನವುಗಳಲ್ಲಿಯಾವುದಕ್ಕೆ ಸಂಬಂಧಿಸಿದವರು?
A) ಸ್ಕ್ವಾಶ್ 8) ಬಿಲಿಯರ್ಡ್ಸ್ ©) ಟೇಬಲ್ ಟೆನ್ನಿಸ್ 0) ಕ್ರಿಕೆಟ್
39. ಆಸುರ: ದಮನಮಾಡಲ್ಪಟ್ಟವನ ಕಥೆ ಇದನ್ನು ಬರೆದವರು ಯಾರು 9
A) ಶಶಿ ತರೂರ್ 8) ಅರವಿಂದ ಅಡಿಗ
C) ಅನೀಸ್ ಸಲೀಮ್ 0) ಆನಂದ್ ನೀಲಕಂಡನ್
40. ವಳ ಸಮುದಾಯ ಪರಿಷ್ಠರಣಿ ಸಭೆಯನ್ನು ಆರಂಭಿಸಿದವರು ಯಾರು?
A) = ಗೃಡಾನಂದನ್ 8) ಬ್ರಹ್ಮಾನಂದ ಶಿವಯೋಗಿ
0) ಪಂಡಿತ್ ಕೆ. ಪಿ. ಕರುಪ್ಪನ್ 0) ವೈಕುಂಡ ಸ್ವಾಮಿಕಲ್
41. sta ಟೈಮ್ ಎಂದರೇನು?)
A) ಸ್ಫೋರ್ ಮಾಡಲ್ಪಟ್ಟ ದತ್ತಾಂಶವನ್ನು ಗುರುತಿಸಲು ಮತ್ತು ಮರುಪಡೆಯಲು ಬೇಕಾದ ಸಮಯ
) ಕಳೆದುಹೋದ ದತ್ತಾಂಶವನ್ನು ಪತ್ತೆಹೆಚ್ಚಲು ಬೇಕಾದ ಸಮಯ
) ಒಂದು ನಿರ್ದಿಷ್ಟ ಮೆಮೊರಿ 5205) ನಿಖರವಾದ ದತ್ತಾಂಶವನ್ನು ಡಿಲೀಟ್ ಮಾಡಲು ಬೇಕಾದ ಸಮಯ
) ಇವುಗಳಲ್ಲಿಯಾವುದೂ ಅಲ್ಲ
42. ಪೂರ್ವಭಾವಿಯಾಗಿರದ ಅನುಸೂಚಿಗೆ ಒಂದು ಉದಾಹರಣೆ
ಹಿ) ಮೊದಲು ಬಂದವನಿಗೆ ಮೊದಲ ಆದ್ಯತೆ
8) ರೌಂಡ್ ರಾಬಿನ್
C) ಕೊನೆಗೆ ಒಳಬಂದವನು ಮೊದಲಿಗೆ ಹೊರಹೋದನು (Last in First Out)
D) ಅತ್ಯಲ್ಪ ಕೆಲಸ ಮೊದಲಿಗೆ
43. ಯಂತ್ರೋಪಕರಣಗಳು ಒಂದಕ್ಕೊಂದು ಸಂಪರ್ಕದಲ್ಲಿರದೇ ಹಬ್ ಕೇಂದ್ರ ನಿಯಂತ್ರಕದ ಕೆಲಸ ಮಾಡುವ ನೆಟ್‌ವರ್ಕ್
ಟೋಪೊಲಾಜಿ
൧) ಮೆಶ್ 8) ಸ್ಟಾರ್ C) ರಿಂಗ್ 0) ಟ್ರೀ
44. ರೋಮನ್ Fos, ವ್ಯವಸ್ಥೆಯು
A) ಪೊಸಿಶನಲ್ ಸಂಖ್ಯಾ ವ್ಯವಸ್ಥೆ 8) ನಾನ್-ಪೊಸಿಶನಲ್ ಸಯ್ಯಾ ವ್ಹವಸ್ಥೆ
) (ಡಿ) ಮತ್ತು (8) ಎರಡೂ ) ಇವುಗಳಲ್ಲಿಯಾವುದೂ ಅಲ್ಲ
45. ಫ್ಲೋ-ಚಾರ್ಟ್ ಒಂದು ವಿಧದ
A) ವನ್ ಡೈಮೆನ್ಶನಲ್ ಗ್ರಾಫಿಕ್ಸ್ 8) ಟೂ ಡೈಮೆನ್ಶನಲ್ ಗ್ರಾಫಿಕ್ಸ್
©) &€ ಡೈಮೆನ್ಶನಲ್ ಗ್ರಾಫಿಕ್ 0) ಇವುಗಳಲ್ಲಿಯಾವುದೂ ಅಲ್ಲ
A -13-