Page:2
Below are the scanned copy of Kerala Public Service Commission (KPSC) Question Paper with answer keys of Exam Name ' LD Clerk (Kannada and Malayalam Knowing) (Preliminary Examination) - Various' And exam conducted in the year 2021. And Question paper code was '105/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
6. ರವಿಯ ಈಗಿನ ಪ್ರಾಯವು ಪ್ರಕಾಶನ ಈಗಿನ ಪ್ರಾಯಕ್ಕಿಂತ 6 ವರ್ಷ ಹೆಚ್ಚಾಗಿದೆ. ಎರಡು ವರ್ಷ ಕಳೆದಾಗ ರವಿಯ ಪ್ರಾಯವು
ಪ್ರಕಾಶನ ಪ್ರಾಯದ ಇಮ್ಮಡಿ ಆಗುವುದಾದರೆ ರವಿಯ ಈಗಿನ ಪ್ರಾಯ ಎಷ್ಟು?
(A) 4 رم 12
(C) 6 (0) 10
7. 2, 4, Bocce ಎಂಬ ಸಮಾನಾಂತರ ಶ್ರೇಣಿಯ ಮೊದಲ 30 ಪದಗಳ ಮೊತ್ತ ಎಷ್ಟು?
(A) 900 (8) 980
(0 950 (0) 920
8. 180-100+4x3= ಎಷ್ಟು?
(A) 105 (B) 75
(C) 60 (D) 110
9. ಕೆಳಗೆ ಕೊಟ್ಟಿರುವವುಗಳಲ್ಲಿ 30 ಅಪವರ್ತ್ಯ ಅಲ್ಲದ ಸಂಖ್ಯೆ ಯಾವುದು?
(A) 35241 (B) 48750
(C) 29862 (D) 47563
10. ಉದ್ದದ ಸರದಿಯಲ್ಲಿ ನಿಂತಿರುವ ಒಬ್ಬ ವ್ಯಕ್ತಿಯ ಸ್ಥಾನ ಹಿಂದಿನಿಂದ 8 ನೆಯವನಾಗಿದ್ದಾನೆ. ಆ ಸರದಿಯಲ್ಲಿ ಒಟ್ಟು 30 ಜನರು
ಇರುವುದಾದರೆ ಮುಂದಿನಿಂದ ಅವನ ಸ್ಥಾನ ಎಷ್ಟನೆಯದ್ದಾಗಿರುವುದು?
(A) 22 (B) 28
(C) 24 (D) 25
11. ಕೆಳಗೆ ನೀಡಿರುವ ಕೇರಳದ ಶುದ್ಧಜಲ ಸರೋವರಗಳಿಗೆ ಸಂಬಂಧಿಸಿದ ಜೋಡಿಗಳಲ್ಲಿ ಸರಿಹೊಂದುವವುಗಳು ಯಾವುವು?
൫ ಶಾಸ್ತಾಂಕೋಟ ~ ಕೊಲ್ಲಂ
Gi) ند ~ ತಿರುವನಂತಪುರ
(11) ಆನತಟಾಕಂ - ಇಡುಕ್ಕಿ
Gv) ಎನಮಾಕ್ಕಲ್ ~ ವಯನಾಡು
(ಸ) ¢, Gi), (1) ಮತ್ತು (iv) (8) © ಮತ್ತು (ii)
(0 ¢, Gi) ಮತ್ತು (iii) (0) 0), 0) ಮತ್ತು (ए)
105/2021 4 A