Page:10
Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
110/21-K
48. ಎಲಿಮೆಂಟ್ ಒಂದು ಆಟಮ್‌ನಲ್ಲಿನ ಪಾರ್ಟಿಕಲ್ ಎಂದು ಯಾವುದು ನಿರ್ಧರಿಸುತ್ತದೆ?
ಹಿ) ನ್ಯೂಟ್ರಾನ್ 8) ಇಲೆಕ್ಟ್ರಾನ್ 0) ಪ್ರೋಟಾನ್ D) ಮೀಸೋನ್ಸ್
49. ಅದಿರುಗಳ ಫನೀಕರಣಕ್ಕೆ ಅಲ್ಯೂಮೀನಿಯಮ್‌ನ್ನು ಬಳಸುವ ಪ್ರಕ್ರಿಯೆ ಯಾವುದು ?
A) ಫ್ಲೋಟಂಗ್ (ಪ್ಲವನ ಪ್ರಕ್ರಿಯೆ) ಪ್ರಾಸೆಸ್ 8) ಲೀಚಿಂಗ್
C) ಹರಿಯುವ ನೀರಿನಲ್ಲಿತೊಳೆಯುವುದು 7) ಕಾಂತೀಯ ಬೇರ್ಪಡಿಸುವಿಕೆ
50. 2020ರಲ್ಲಿರಸಾಯನಶಾಸ್ತ್ರದಲ್ಲಿನೋಬೆಲ್ ಪ್ರಶಸ್ತಿಯನ್ನುಪಡೆದವರು ಯಾರು?
A) ಪೌಲ್. ಆರ್. ಮಿಲ್ಫೋವ್ 8) ௦௦௦௫
0) ಆಂಡ್ರಿಯಾ ಗಸ್ 0) ಜೆನಿಫರ್ ಡೌಡ್ನ
51. ಯಾವ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನುನೀಡಿದ್ದಕ್ಕೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಕೊಡಲಾಗುತ್ತದೆ 9
A) ಎಜ್ಞಾನ 8) ಕ್ರೀಡೆ 0) ಸಾಹಿತ್ಯ 7) ಸಂಗೀತ
52. ಟಿಪ್ಪುವಿನ ಯುದ್ಧದ ಸಚಿತ್ರ ವರ್ಣನೆಯನ್ನು ಗೋಡೆಯ ಮೇಲೆ ರಚಿಸಿದ ವರ್ಣಚಿತ್ರವಾಗಿ ಯಾವ ಪ್ರಾರ್ಥನಾ ಕೇಂದ್ರ
ठ 3
ಹೊಂದಿದೆ?)
A) ಜೇಪಾಡ್ ಪ್ರಾರ್ಥನಾ ಕೇಂದ್ರ B) ಕಾಂಜೂರ್ ಪ್ರಾರ್ಥನಾ ಕೇಂದ್ರ
0) ಕೋರಟ್ಟಿ ಪ್ರಾರ್ಥನಾ ಕೇಂದ್ರ 0) ಅಗಪ್ಪರಂಬು ಪ್ರಾರ್ಥನಾ ಕೇಂದ್ರ
53. “ಆರೋರಾಳನ್ ಕುಧಿರಯೆ ಕೆಟ್ಟುವಾನ್
ಆರೋರಾಳತಿನ್ ಮಾರ್ಗಮ್ ಮುಡಕ್ಕುವಾನ್ 9
ದಿಗ್ವಿಜಯಥಿನೆನ್ ಸರ್ಗಸಕ್ತಿಯಾ
ಮಿಕ್ಕುತಿರಯೆ ವಿಟ್ಟಯಕ್ಕುನ್ನುಯ್ಲಾನ್'.
ವಯಲಾರ್ ರಾಮವರ್ಮರ ಯಾವ ಕವನದ ಭಾಗಇದಾಗಿದೆ?)
A) ಮುಲಂಕಾಡ್ 8) ತೂಲಿಕ ಪಡೆಯಾಳಿ ©) ತೀಜ್ವಾಲಗಳ್ D) ಅಶ್ವಮೇಧಮ್
54. 2020ರ ಟೋಕಿಯೋ ಒಲಿಂಪಿಕ್ಸ್ ಕುರಿತು ಕೆಳಗಿನ METIS BR) Wz, ಯಾವುದು?)
A) ಜ್ಯಾವೆಲಿನ್ ಥ್ರೋನಲ್ಲಿನೀರಜ್ ಚೋಪ್ರಾ ಚಿನ್ನವನ್ನು ಗೆದ್ದರು.
8) ಮೀರಾಬಾಯ್ ಚಾನು ವೈಟ್ ಲಿಬ್ಬಂಗ್‌ನ 4928 ಎಭಾಗದಲ್ಲಿಬೆಳ್ಳಿ ಪದಕವನ್ನು ಗೆದ್ದರು.
0) ಬ್ಯಾಡ್ಮಿಂಟನ್‌ನಲ್ಲಿಬೆಳ್ಳಿ ಪದಕವನ್ನು ಗೆದ್ದು ಕ್ರಮಾನುಗತವಾಗಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಭಾರತದ
ಪ್ರಥಮ ಮಹಿಳೆ ಪಿ.ವಿ. ಸಿಂಧು ಆಗಿರುವರು.
0) ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ನಿರ್ವಹಿಸಲು ಒಲಿಂಪಿಕ್ಸ್‌ಅಂಪೈರ್ ಪ್ಯಾನೆಲ್‌ಗೆ ಆಯ್ಕೆಯಾದ ಡಾ|| ಫೈನ್ ಸಿ. ದತ್ತನ್
ಭಾರತದ ಏಕೈಕ ಮಲಯಾಳೀಯಾಗಿರುವರು.
55. ಕೋವಿಡ್-19 ಲಸಿಕೆಯನ್ನುಸಾರ್ವಜನಿಕರಿಗೆ 100% ಭೇದವಿಲ್ಲದೇ ಲಭ್ಯವಾಗಿಸಿದ ಭಾರತದ ಪ್ರಥಮ ನಗರ ಯಾವುದಾಗಿತ್ತು ?
A) ಚೆನ್ನೈ 8) ಮುಂಬೈ 0) ಭುವನೇಶ್ವರ್ 0) ಕೊಚ್ಚಿ
A -10-