Page:8
Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
110/21-K
34. ಆಡ್ರಿನಲ್ ಕಾರ್ಟೆಕ್ನಿಂದ ಉತ್ಪಾದಿಸಲ್ಪಡುವ ಹಾರ್ಮೋನ್ಗಳ ಕುರಿತು ಸರಿಯಾದ ಹೇಳಿಕೆಯನ್ನುಆಯ್ಕೆ ಮಾಡಿ.
(i) ಮೂತ್ರಪಿಂಡವನ್ನುಕಾರ್ಯಶೀಲವಾಗಿಸುವ ಮೂಲಕ ದೇಹದಲ್ಲಿಉಪ್ಪು-ನೀರಿನ ಸಮತೋಲನವನ್ನು ಇದು
ಕಾಯ್ದಿರಿಸುತ್ತದೆ.
(ii) ಕ್ಯಾಲ್ಮಿಯಮ್ ಪ್ರಮಾಣವನ್ನುನಿಯಂತ್ರಿಸುತ್ತದೆ.
(ili) ಲೈಂಗಿಕ ಬೆಳವಣಿಗೆ ಮತ್ತು ಕಾರ್ಯಶೀಲತೆಯನ್ನುನಿಯಂತ್ರಿ:
(iv) ದೈನಂದಿನ ಚಟುವಟಿಕೆಗಳ ಲಯಬದ್ಧತೆಯನ್ನುಕಾಯ್ದಿರಿಸುತ್ತದೆ.
A) (i (iv) B) (ii) ಮತ್ತು (iv) ) (i) ಮತ್ತು (iii) D) (1) ಮತ್ತು (iii)
35. യ്യ, ಉಪ್ಪಿನ ಬಳಕೆಯನ್ನು ಒತ್ತಿಹೇಳುವ ಮೂಲಕ ನಿರ್ಮೂಲನೆಗೊಳ್ಳಬೇಕಾದ ಕೊರತೆಯ ರೋಗಗಳನ್ನು ಆಯ್ಕೆ
ಮಾಡಿ.
(i) ಕ್ರೆಟಿನಿಸಮ್
(ii) ಸ್ಕರ್ವಿ
(ili) ಮಿಕ್ಸಾಡಿಮಾ
(iv) ಡಿಮೆನ್ಶಿಯಾ
A) (i) ಮತ್ತು (ii) B) (i) ಮತ್ತು (iii) ©) (0 ಮತ್ತು (iv) D) (1) ಮತ್ತು (iii)
36. ರಾಷ್ಟ್ರೀಯ ಉದ್ಯಾನಕ್ಕೆ ಸಂಬಂಧಿಸಿದ ಸರಿಯಾದ ವಾಕ್ಚಗಳನ್ನು ಗುರುತಿಸಿ.
(i) ವಾಸಸ್ವಳವನ್ನು ಸಂರಕ್ಷಿಸುವ ಮೂಲಕ ವನ್ಯಜೀವಿಗಳ ನಿರ್ಮೂಲನೆಯನ್ನುತಡೆಯುವುದು.
(1) ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ಒಂದು ಪ್ರದೇಶವನ್ನು ಸಂರಕ್ಷಿಸುವುದು.
(1) ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಭೂವಿಶೇಷ ಲಕ್ಷಣಗಳನ್ನು ವನ್ಯಜೀವಿಗಳೊಂದಿಗೆ ಸಂರಕ್ಷಿಸುವುದು.
(iv) ಒಂದು ಪ್ರದೇಶದ ಐತಿಹಾಸಿಕ ಸ್ವಾರಕಗಳನ್ನು ಸಂರಕ್ಷಿಸುವುದು.
A) (iii) (iv) ಸರಿ ) (i) ಮತ್ತು (iv) ಸರಿ
0) (i) (ii) ಸರಿ 0) (ii) ಮತ್ತು (iii) ಸರಿ
37. ಲೆಪ್ಪೊಸ್ಟೆ ಸ್ಟೈರಾಸಿಸ್ನ್ನು ಉಂಟು ಮಾಡುವ ಸೂಕ್ಷ್ಮಜೀವಿ ಯಾವುದು?
A) ವೈರಸ್ 8) ಶಿಲೀಂಧ್ರ (ಫಂಗಸ್)
0) ಬ್ಯಾಕ್ಟೀರಿಯಾ D) ಪರಾವಲಂಬಿ (ಪ್ಯಾರಾಸ್ಟೆಟ್) ಜೀವಿ
38. ಆಶಾ ಕಾರ್ಯಕರ್ತೆಯರ ವಿದ್ಯಾರ್ಹತೆಗೆ ಸಂಬಂಧಿಸಿದಂೆ ಕೆಳಗಿನ ವಾಕ್ಯಗಳಲ್ಲಿ ತಪ್ಪುವಾಕ್ಕ ವನ್ನುಗುರುತಿಸಿ.
^) ಹನ್ನೆರಡನೆಯ ತರಗತಿಯಲ್ಲಿಉತ್ತೀರ್ಣರಾಗಿರಬೇಕು B) ಒಂದೇ ಪಂಚಾಯತ್ನವರಾಗಿರಬೇಕು
0) ಹೆಂಗಸೇ ಆಗಿರಬೇಕು 0) 25 ರಿಂದ45 ವರ್ಷದೊಳಗಿನವರು ಆಗಿರಬೇಕು
39. ಆಹಾರ ಮತ್ತು ಔಷಧ ಪ್ರಾಧಿಕಾರವು (ಎಫ್ಡಿಎ) ಪೂರ್ಣವಾಗಿ ADV, ವ ಕೋವಿಡ್ ಲಸಿಕೆ ಯಾವುದು?
A) ಕೋವಾಕ್ಷಿನ್ 8) ಕೋವಿಶೀಲ್ದ್ ) ಫೈಜರ್ 0) ಮೊಡೇನಾ
A -8-