Kerala PSC Previous Years Question Paper & Answer

Title : Assistant Gr.II / Sergeant - Kerala State Cashew Development Corpn.
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 16
Excerpt of Question Code: 110/2021

26.

27.

28.

29.

30.

31.

32.

33.

110/21-K

ಆಯುಧಗಳಿಲ್ಲದೇ ಶಾಂತಿಯುತವಾಗಿ ಸಂಘಟಿಸಲು ಇರುವ ಹಕ್ಕು ಯಾವುದು?

A) ಸಮಾನತೆಯ ಹಕ್ಕು 8) ಸ್ವಾತಂತ್ರ್ಯದ ಹಕ್ಕು

0) ಸಾಂವಿಧಾನಿಕ ಪರಿಹಾರದ ಹಕ್ಕು D) ಮೇಲಿನ ಯಾವುದೂ ಅಲ್ಲ
ಬಾಣಾಸುರ ಸಾಗರ ಅಣೆಕಟ್ಟು ಎಲ್ಲಿದೆ?

A) ಇಡುಕ್ಕಿ 8) ಕಾಸರಗೋಡ್‌

0) ಪಾಲಕ್ಕಾಡ್‌ D) ವಯನಾಡ್‌

ವಿಲಿಯಮ್‌ ಲೋಗನ್‌ ಕಮಿಶನ್‌ನನ್ನುರೈತರ ಹೋರಾಟವನ್ನು ಅಧ್ಯಯನ ಮಾಡಲು ನಿಯೋಜಿಸಲಾಗಿತ್ತು. ಆಹೋರಾಟ
ಯಾವುದು?)

A) ಮಲಬಾರ್‌ ರೈತ ಹೋರಾಟ 8) ಪುನ್ನಪ್ರವಯಲಾರ್‌ ಹೋರಾಟ
0) ಕಯ್ಯೂರ್‌ ಚೀಮೇನಿ ಹೋರಾಟ D) ಮೊರಳ್ಹಹೋರಾಟ

ಹಿಂದುಳಿದ ವರ್ಗಗಳ ಪಟ್ಟಿಯನ್ನುತಯಾರಿಸಲು ರಾಜ್ಯಗಳಿಗೆ ಹಿಂದೆ ನೀಡಿದ DONA ತಿದ್ದುಪಡಿ ಯಾವುದು 9
A) 101 ಸಾಂವಿಧಾನಿಕ ತಿದ್ದುಪಡಿ 8) 120 ಸಾಂಬಧಾನಿಕ ತಿದ್ದುಪಡಿ

C) 127 ಸಾಂವಿಧಾನಿಕ ತಿದ್ದುಪಡಿ 0) 125 ಸಾಂವಿಧಾನಿಕ ತಿದ್ದುಪಡಿ

A) ಶಿಕ್ಷಣ ಇಲಾಖೆ 8) ಕೇರಳ ರಾಜ್ಯ ಆರ್ಥಿಕ ಉದ್ಯಮಗಳು
0) ಸಂಸ್ಕೃತಿ ಇಲಾಖೆ 0) ಕೇರಳದ ಆರ್ಥಿಕ ಕಾರ್ಪೋರೇಶನ್‌

ನ್ಯಾಯಮೂರ್ತಿ ಎನ್‌. ൭. ರಮಣ ಈಗ
A) ಉಚ್ಚನ್ಯಾಯಾಲಯದ ನ್ಯಾಯಾಧೀಶ 8) ಅಟೋರ್ನಿ ಜನರಲ್‌

C) ಸಾಲಿಸಿಟರ್‌ ಜನರಲ್‌ D) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ

ಅತ್ಯುತ್ತಮ ಕೃಷಿಕನಿಗೆ ಕೇರಳ ಸರಕಾರವು ನೀಡುವ ಪ್ರಶಸ್ತಿ ಯಾವುದು?

ಹಿ) ಕರ್ಷಕೋತ್ರಮ 8) ಕೇರಳೋತ್ತಮ

0) ಕರ್ಷಕಶ್ರೀ 7) ಕೆರಕೇಸರಿ
ಕೆಳಗಿನವುಗಳಲ್ಲಿ ರಾಜ್ಯ ಪಟ್ಟಿಯಲ್ಲಿಯಾವುದು ಸೇರಿದೆ?

ಹಿ) ರೈಲ್‌ವೇ 8) ಅಂಚೆ ಮತ್ತು ಟೆಲಿಗ್ರಾಫ್‌

©) ಸಾರ್ವಜನಿಕ ಆರೋಗ್ಯ 7) ಬ್ಯಾಂಕಿಂಗ್‌

Similar Question Papers

Ask Question

(Press Ctrl+g to toggle between English and the chosen language)


Questions & Answers

Assistant Gr.II / Sergeant - Kerala State Cashew Development Corpn. : Video