Kerala PSC Previous Years Question Paper & Answer

Title : Assistant Gr.II / Sergeant - Kerala State Cashew Development Corpn.
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16
Excerpt of Question Code: 110/2021

110/21-K

17.

18.

19.

ಕೆಳಗಿನವುಗಳಲ್ಲಿಸರಿಯಾದ ವಾಕ್ಯಗಳು ಯಾವುವು?)

(i) ಸುಸ್ಥಿರ ಬೆಳವಣಿಗೆಯು ಪರಿಸರ ಸ್ನೇಹಿ ಆಗಿರುತ್ತದೆ.

(ii) ಕಲ್ಲಿದ್ದಲು ಮತ್ತು ಪೆಟ್ರೋಲ್‌ ನವೀಕರಿಸಬಲ್ಲಸಂಪನ್ಮೂಲಗಳು.
(ili) ಗ್ಲೋಬಲ್‌ ವಾರ್ಮಿಂಗ್‌ ಎಂದರೆ ವಾತಾವರಣದ ತಾಪಮಾನದಲ್ಲಿ ಏರಿಕೆ.

A) (i) ಮತ್ತು (iii) B) (ii) C) (i) D) (ii) ಮತ್ತು (iii)

2019-20ರಲ್ಲಿ ಭಾರತದ ರಾಷ್ಟ್ರೀಯ ಆದಾಯಕ್ಕೆ ಪ್ರಾಥಮಿಕ ವಲಯದ ಕೊಡುಗೆ ಎಷ್ಟು?
A) 15% B) 16.5% C) 10% D) 20%
202008 ಆರ್ಥಿಕ ವಿಜ್ಞಾನ ಕ್ಷೇತ್ರದಲ್ಲಿನೋಬೆಲ್‌ ಪ್ರಶಸ್ತಿಯನ್ನು ಗೆದ್ದವರು ಯಾರು?

A) ಪೌಲ್‌ ಆರ್‌. ಮೇಲ್‌ಗ್ರಾಮ್‌, ರಾಬರ್ಟ್‌ ಬಿವಿಲ್ಲನ್‌ 8) ಹಾರ್ವಿಜೆ. ಆಲ್ಬರ್‌, ಮೈಕೆಲ್‌ ಹೌಟನ್‌

©) ஜேன்‌ roe D) ರೋಜರ್‌ ಪೆನ್ರೋಸ್‌, ಆಂಡ್ರಿಯಾ ಗೆಸ್‌

20. ಸಂಸತ್ತಿನಲ್ಲಿ ಮೊದಲ ವಿರೋಧ ಪಕ್ಷದ ನಾಯಕ
A) ಜಯಪ್ರಕಾಶ್‌ ನಾರಾಯಣ್‌ 8) ಲಾಲ್‌ ಬಹಾದೂರ್‌ ಶಾಸ್ತೀ

2 00

0) ಎ.ಕೆ. ಗೋಪಾಲನ್‌ D) ಮೇಲಿನ ಯಾರೂ ಅಲ್ಲ

21. ಕೇರಳದ ದಕ್ಷಿಣದ ತುದಿಯಲ್ಲಿರುವ ಎಧಾನಸಭಾ ಕ್ಷೇತ್ರ ಯಾವುದು)
A) ಕೋವಲಮ್‌ 8) ನೆಯ್ಯಾತ್ರಿನ್ಕರ C) ವರ್ಕಲ 0) ಪಾರಶಾಲ

22. ಶಿಕ್ಷಣ ಇಲಾಖೆ ತಯಾರಿಸಿದ ಆನ್‌. ಲೈನ್‌ ತರಗತಿಗಳನ್ನುಪ್ರಸಾರ ಮಾಡುವ ಚಾನೆಲ್‌ ಯಾವುದು?)
A) ‏کچھ‎ ಚಾನೆಲ್‌ 8( ಚಾನೆಲ್‌
C) ಮಾತೃಭೂಮಿ ಚಾನೆಲ್‌ 0) ಕೇರಳ ವಿಶನ್‌

23. ಸಂವಿಧಾನದ ವಿಧಿ 352 ಯಾವುದನ್ನು ಅನ್ವಯಿಸುತ್ತದೆ 9
A) ರಾಜ್ಯ ಸರಕಾರದ ವಿಸರ್ಜನೆ B) ಕೇಂದ್ರ ಸರಕಾರದಿಂದ ಎರವಲು ಪಡೆಯುವುದು
0) ತುರ್ತು ಪರಿಸ್ಥಿತಿಯನ್ನು ಘೋಷಿಸುವುದು D) ಮೇಲಿನ ಯಾವುದೂ ಅಲ್ಲ

24. ಕೋವಿಡ್‌ OG, ರಕ್ಷಣೆಯ ಅಂಗವಾಗಿ ಕಾಲುಗಳ ಸೋಂಕನ್ನು ನಿವಾರಿಸುವ ಉತ್ಪನ್ನ ध ಅಭಿವೃದ್ಧಿಸಿದವರು
ಯಾರು?
ಹಿ) ಬ್ಯಾಂಬು ಕಾರ್ಪೋರೇಷನ್‌ 8) ಕೇರಳ ಗೇರುಬೀಜ ಅಭಿವೃದ್ಧಿ ಕಾರ್ಪೋರೇಷನ್‌
©) ಕೇರಳ ಡ್ರಗ್ಸ್‌ ಲಂಡ್‌ ಫಾರ್ಮಸ್ಯೂಟಿಕಲ್ಸ್‌ 0) ಕೇರಳ ಕೋಯರ್‌ ಕಾರ್ಪೋರೇಷನ್‌

25. ಶ್ರೀ ನಾರಾಯಣಗುರು ಮುಕ್ತ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿ ಯಾರಾಗಿದ್ದರು 9
A) അ. ಪಿ.ಎಮ್‌. ಮುಬಾರಕ್‌ ಪಾಶ 8) ಡಾ. ಆರ್‌. ಚಂದ್ರಬಾಬು
0) ಡಾ. ರಾಜಶ್ರೀ ಎಮ್‌. ಎಸ್‌. 0) ಡಾ. ಧರ್ಮರಾಜನ್‌ ൭.൪.

A -6-

Similar Question Papers

Ask Question

(Press Ctrl+g to toggle between English and the chosen language)


Questions & Answers

Assistant Gr.II / Sergeant - Kerala State Cashew Development Corpn. : Video