Page:13
Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
71.
72.
73.
74.
75.
76.
77.
78.
79.
80.
110/21-K
2, 6, 10, ... ಈ ಶ್ರೇಣಿಯ 68ನೆಯ ಮತ್ತು72ನೆಯ ಪದಗಳ ನಡುವನ ವ್ಯತ್ಯಾಸ ಎಷ್ಟು?
ತ್ಕಾ
5. 8 3
^) 4 B) 14 C) 16 D) 20
ಒಂದು ಗಡಿಯಾರದ ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುಎನಲ್ಲಿ45ಡಿಗ್ರಿ ಕೋನವು ಇರಬೇಕಾದರೆ, ಸಮಯ
ಎಷ್ಟಾಗಿರಬೇಕು 9
A) 3.15 B) 2.00 C) 8.40 D) 7.30
3: 54 ಆಗಿದ್ದರೆ, 5:
A) 150 B) 67 C) 100 D) 97
ಒಬ್ಬವ್ವಕ್ತಿಯು ಪೂರ್ವ ದಿಕ್ಕಿನಲ್ಲಿ 30 ಮೀಟರ್ ಚಲಿಸಿದ ನಂತರ ಬಲಕ್ಕೆ ತಿರುಗಿ 40 ಮೀಟರ್ ಚಲಿಸಿ ಪುನಃ ಬಲಕ್ಕೆ ತಿರುಗಿ
60 ಮೀಟರ್ ಚಲಿಸಿ ಮತ್ತೆ ಎಡಕ್ಗೆ ತಿರುಗಿ 40 ಮೀಟರ್ ಚಲಿಸಿದನು. ಮತ್ತೆ ൭൪൭, ತಿರುಗಿ 30 ಮೀಟರ್ ಚಲಿಸಿ ಅಲ್ಲಿಂದ
ಈಶಾ: © 50 ಮೀಟರ್ ಚಲಿಸುತ್ತಾನೆ. ಪಯಣದ ಆರಂಭದ ಜಾಗದಿಂದ ಅವನೀಗ ಎಷ್ಟು ದೂರದಲ್ಲಿದಾನೆ 9
A) 250 ಮೀಟರ್ 8) 50 ಮೀಟರ್ C) 150 ಮೀಟರ್ D) 100 ಮೀಟರ್
ಸಾಂಕೇತಿಕ ಭಾಷೆ ಒಂದರಲ್ಲಿಔಿ ಅಕ್ಬರವನ್ನು32 ಮತ್ತು ಈ ಅಕ್ಟರವನ್ನು 98 ಎಂದು ಬರೆದರೆ, ಅದೇ ಭಾಷೆಯಲ್ಲಿ FACE
ಶಬ್ದವನ್ನು ಹೇಗೆ ಬರೆಯಬಹುದು?
A) 4882450 B) 4882440 C) 7221850 D) 54102143
4254 227) + (2% =
20 ©) 448 D) 7
ಒಬ್ಬ ವ್ಯಕ್ತಿಯು ತನ್ನ ಹಣದ ಅರ್ಧ ಭಾಗವನ್ನು ಎರಡು ಬ್ಯಾಂಕುಗಳಲ್ಲಿ ಹೂಡಿಟ್ಟನು. ಹಣ ಹೂಡಿಟ್ಟಮೊದಲ ಬ್ಯಾಂಕ್
ಬಡ್ಡಿದರವು ಸಾಮಾನ್ಯವಾಗಿತ್ತು ಮತ್ತು ಎರಡನೆಯ ಬ್ಯಾಂಕ್ ಚಕ್ರ ಬಡ್ಡಿದರದ್ದುಆಗಿತ್ತು. ಎರಡು ವರ್ಷಗಳ ನಂತರ ಮೊದಲ
ಬ್ಯಾಂಕ್‌ನಲ್ಲಿ? 600 ಮತ್ತು ಎರಡನೆಯ ಬ್ಯಾಂಕ್‌ನಲ್ಲಿ 618 ಬಡ್ಡಿಮೊತ್ತವಿತ್ತು. ಮೂರುವರ್ಷಗಳ ನಂತರ ಆವ್ವಕ್ತಿಯು
ಎರಡೂ ಬ್ಯಾಂಕ್‌ಗಳಿಂದ ಬಡ್ಡಿಯನ್ನು ಹಿಂಪಡೆದರೆ, ಬಡ್ಡಿಗಳ ವೃತ್ಯಾಸವೆಷ್ಟು 9
A) 54.00 B) 36.00 C) 36.42 D) 55.08
ಬಸ್‌ನಲ್ಲಿಪ್ರಯಾಣಿಸುತ್ತಿದ್ದ 21 ಜನರ ಟಿಕೆಟ್‌ನಸರಾಸರಿ ८१९००००२ 25 ಆಗಿತ್ತು. ಮುಂದಿನ ನಿಲ್ದಾಣದಲ್ಲಿ ಒಬ್ಬವ್ವಕ್ತಿಯು
ಇಳಿದು ಹೋದರೆ, ಉಳಿದ ವ್ಹಕ್ತಿಗಳ ಟಿಕೆಟ್‌ನ ಸರಾಸರಿ ಬೆಲೆಯು ₹ 25.40 ಆಗುತ್ತದೆ. ಹೀಗಿರುವಾಗ ಇಳಿದು ಹೋದ
ವ್ಯಕ್ತಿಯ ಟಿಕೆಟ್‌ನ ಬೆಲೆ ಎಷ್ಟು?
A) 17 B) 25.20 C) 15.40 D) 23
10 ಗ್ರಾಮ್ ತೂಕವುಳ್ಳ ಬಂಗಾರದ ಉಂಗುರವನ್ನು ₹ 4,500 ಪ್ರತಿ ಗ್ರಾಮ್ ಮೊತ್ತಕ್ಕೆ ಖರೀದಿಸುವಾಗ ಆ ಬೆಲೆಗೆ3% GST
0% ದುಡಿಮೆ ವೆಚ್ಚಮತ್ತು ದುಡಿಮೆ ವೆಚ್ಚದ ಮೇಲೆ 5% ಆ57"ಯನ್ನುಭರಿಸಬೇಕು. ಹೀಗಿರುವಾಗ, ಆ ಉಂಗುರದ ಬೆಲೆ
ಎಷ್ಟು?
A) 50850 8) 49500 ७) 51075 0) 49725
36ಸೆ.ಮೀ. ಬದಿಯುಳ್ಳ ಚತುಷ್ಕೋನದ ಅಳತೆ ಎಷ್ಟು 9
A) 64 B) 27 C) 81 D) 36
-13-