Page:12
Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
110/21-K
66. ಕೌಟುಂಬಿಕ ಹಿಂಸೆಯಿಂದ ಹೆಂಗಸರ ರಕ್ಷಣೆಗೆ ಕಾಯ್ದೆಯಲ್ಲಿ! ರಕ್ಷಣಾ ಅಧಿಕಾರಿಯನ್ನು ನೇಮಿಸುವ ಅಧಿಕಾರ ಯಾರಿಗೆ ಇರುತ್ತದೆ 9
ಹಿ) ರಾಜ್ಯ ಸರಕಾರ 8) ಕೇಂದ್ರ ಸರಕಾರ
رہ ಸಂಬಂಧಿಸಿದ ರಾಜ್ಯದ ಉಚ್ಚನ್ಯಾಯಾಲಯ 0) ಇವರಲ್ಲಿಯಾರೂ ಅಲ್ಲ
67. 2007ರ ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆ ಮತ್ತು ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 7ರಡಿಯಲ್ಲಿರಚಿಸಲ್ಪಡುವ
ನ್ಯಾಯಮಂಡಳಿಗೆ ಸಂಬಂಧಿಸಿದ ಈ ಕೆಳಗಿನ ವಾಕ್ಯಗಳಲ್ಲಿ ಸರಿಯಾದದ್ದು. ಯಾವುದು?)
ಹಿ) ರಾಜ್ಯ ಸರಕಾರದಿಂದಲೇ ನ್ಯಾಯಮಂಡಳಿಯ ರಚನೆಯಾಗಬೇಕು
8) ನ್ಯಾಯಮಂಡಳಿಯ ಅಧ್ಯಕ್ಷನು ಸಬ್-ಡಿವಿಶನಲ್ ಆಫೀಸರ್‌ಗಿಂತ ಕಡಿಮೆ ದರ್ಜೆಯ ವ್ಯಕ್ತಿಯಾಗಿರಬಾರದು
0) ಮೇಲಿನ ಉತ್ತರಗಳು ಸಿ) ಮತ್ತು 8) ಸರಿಯಾಗಿದೆ
D) ಮೇಲಿನ ಉತ್ತರಗಳು A) ಮತ್ತು B) ಸರಿಯಾಗಿಲ್ಲ
68. ರಾಷ್ಟ್ರೀಯ ಮಹಿಳಾ ಕಮಿಷನ್ ಕಾಯ್ದೆಯಡಿಯಲ್ಲಿ ಸಮಿತಿಯ ರಚನೆಯ ವಿಚಾರದಲ್ಲಿ ಸರಿಯಾದ ಉತ್ತರವನ್ನು ಆಯ್ಕೆ
ಮಾಡಿ.
A) ಸಮಿತಿಯ ಸಭಾಧ್ಯಕ್ಷರು ಕೇಂದ್ರ ಸರಕಾರದಿಂದ ನಾಮನಿರ್ದೇಶಿಸಲ್ಪಡುತ್ತಾರೆ
8) ಪರಿಶಿಷ್ಟಜಾತಿ ಮತ್ತು ಪಂಗಡಗಳ ಒಬ್ಬೊಬ್ಬ: ವ್ಯಕ್ತಿಯು ಸಮಿತಿಯ ಸದಸ್ಯರಾಗಿರಬೇಕು
0) ಸಮಿತಿಯ ಸದಸ್ಯರ ಅಧಿಕಾರ ಅವಧಿಯು ಮೂರು ವರ್ಷಗಳಾಗಿರುತ್ತದೆ
D) ಮೇಲಿನ ಮೂರೂ ಉತ್ತರಗಳು ಸರಿ
69. ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಗೆ ಸಂಬಂಧಿಸಿದ ವಿಷಯದಲ್ಲಿಸರಿಯಾದ ಉತ್ತರಗಳನ್ನು ಕೆಳಗಿನಿಂದ ಆಯ್ಕೆ ಮಾಡಿ.
A) ಸಮಿತಿಯ ಸದಸ್ಯರಾಗಿ ನೇಮಿಸಲ್ಪಟ್ಟವರು ಅಧಿಕಾರ ಅವಧಿಗೆ ಸಂಬಂಧಎಿಲ್ಲದೇ ಅವರ 70ನೇ ವಯಸ್ಸಿನವರೆಗೆ ಆ
ಸ್ಥಾನದಲ್ಲಿ ಮುಂದುವರಿಯಬಹುದು
8) 2021 ರಲ್ಲಿನೇಮಿಸಲ್ಪಟ್ಟಜಸ್ಟೀಸ್ ಅರುಣ್ ಕುಮಾರ್ ಮಿಶ್ರಾ ಈಗಿನ ಕಮಿಶನ್‌ನ ಅಧ್ಯಕ್ಷ ಆಗಿರುವರು
©) A) ಮತ್ತು 8) ತಪ್ಪುಉತ್ತರಗಳು
D) A) ಮತ್ತು 8) ಸರಿಯಾದ ಉತ್ತರಗಳು
70. ಲೈಂಗಿಕ ಹಿಂಸೆಯಿಂದ ಮಕ್ಕಳನ್ನುರಕ್ಕಿಸುವ ಕಾಯ್ದೆಗೆ ಅನುಗುಣವಾದ ಎರಡು ವಾಕ್ಯಗಳನ್ನು ಗಮನಿಸಿ ಸರಿಯಾದ ಉತ್ತರಗಳನ್ನು
ಆಯ್ಕೆ ಮಾಡಿ.
(i) ಈ ಕಾಯ್ದೆಯನುಸಾರ, ಮಕ್ಕಳಲ್ಲಿಗಂಡು ಹೆಣ್ಣಿನ ಭೇದವಿಲ್ಲ
(1) ವಿವರಣೆಯಲ್ಲಿನೀಡಿದ ವಯಸ್ಸಿಗೆ ಸಂಬಂಧಿಸಿದ ಕಾಯ್ದೆಯ ಪ್ರಕಾರ, ಅವರು 16ವರ್ಷಕ್ಕಿಂತ ಕಿರಿಯ ವಯಸ್ಸಿನವರು
ಆಗಿರಬೇಕು.
(i) ಮತ್ತು (ii) ಎರಡೂ ಸರಿ
ಕೇವಲ (1) ಸರಿ
ಕೇವಲ (1) ಸರಿ
(i) ಮತ್ತು (1) ಎರಡೂ ತಪ್ಪು