Page:11
Below are the scanned copy of Kerala Public Service Commission (KPSC) Question Paper with answer keys of Exam Name ' Assistant Gr.II / Sergeant - Kerala State Cashew Development Corpn. ' And exam conducted in the year 2021. And Question paper code was '110/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
56.
57.
58.
59.
60.
61.
62.
63.
64.
65.
110/21-K
ಕೆಳಗಿನವುಗಳಲ್ಲಿ: ತಪ್ಪುಜೋಡಿಯನ್ನುಗುರುತಿಸಿ.
A) ಗದ್ದಿಕಾ - ವಯನಾಡ್ 8) ಅರ್ಜುನ ನಿರ್ತಮ್ - ಕೋಟಯಮ್
ہو رہ ಕಳಿ - ಪಾಲಕ್ಕಾಡ್ D) ಮಾರ್ಗಮ್ ಕಳಿ - ತಿರುವನಂತಪುರಮ್
ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನುಪಡೆದ "ತೃಕೋಟೂರ್ ಪೆರುಮ' ಯಾರ ಕೃತಿಯಾಗಿದೆ 9
A) ಯು. ಎ. ಖಾದರ್ 8) ಆರ್. ವಿಶ್ವನಾಥನ್
0) ಸೇತು 0) ಎನ್. ಮೋಹನನ್
22
ಶಿಕ್ಷಕರು ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲು ಮತ್ತು ಗೌಪ್ಯತೆಯನ್ನು ಕಾಯ್ದಿರಿಸಲು ಸಾರ್ವಜನಿಕ ಮಾಹಿತಿ
ಇಲಾಖೆಯು ರೂಪಿಸಿದ ಕಲಿಕೆಯ ನಿರ್ವಹಣಾ ಪದ್ಧತಿ ಯಾವುದು?
A) ಆರ್. ಸೂಟ್ 8) ಜಿ. ಸೂಟ್ C) ಫರ್ಸ್ಟ್ ಬೆಲ್. 1 0) ಫರ್ಸ್ಟ್ ಬೆಲ್. 2
ಇಂಟರ್ನೆಟ್ ರಿಸೋರ್ಸ್ ಎಡ್ರೆಸ್‌ಅನ್ನು ಎಂದು ಕರೆಯುತ್ತಾರೆ.
A) ಯುಆರ್‌ಎಲ್ 8) ಎಸ್‌ಕ್ಯೂಎಲ್ 0) ಎಫ್‌ಟಿಪಿ 0) ಎಚ್‌ಟಿಎಮ್‌ಎಲ್
MAC ಎಡ್ರೆಸ್‌ನಲ್ಲಿಎಷ್ಟು ಸಯ್ಯೆಗಳಿವೆ 9
A) 8 8( 10 C) 12 D) 14
ಕೆಳಗಿನವುಗಳಲ್ಲಿ ಅತೀ ವೇಗದ ಮೆಮೊರಿ ಯಾವುದು?
A) ಹಾರ್ಡ್ ಡಿಸ್ಕ್ 8) RAM Cc) CD D) Cache
ಕೆಳಗಿನವುಗಳಲ್ಲಿ ಮುಕ್ತ ಸಾಫ್ಟ್‌ವೇರ್ ಯಾವುದು ಆಗಿರುವುದಿಲ್ಲ?
A) MySQL B) GIMP. C) Windows D) Apache
ಸೈಬರ್ ಭಯೋತ್ಪಾದನೆಯ ದಂಡಗಳನ್ನು ಭಾರತೀಯ ಐ.ಟಿ. कृच, 2000ದ ಯಾವ ಭಾಗದಲ್ಲಿಎವರಿಸಲಾಗಿದೆ ?
A) 65 8) 66ಎಫ್ C) 67 D) 672
2005ರ ಮಾಹಿತಿ ಹಕ್ಕಿನ ಕಾಯ್ದೆಯಡಿಯಲ್ಲಿ, ಮಾಹಿತಿ ಆಯೋಗದ ಕೇಂದ್ರ ಸಚಿವರನ್ನು ಆಯ್ಕೆ ಮಾಡುವುದು ಮತ್ತು
ಆಯ್ಕೆಯ ಸಮಿತಿಯಲ್ಲಿ ಸೇರಿರದೇ ಇರುವವರು
A) ಪ್ರಧಾನಮಂತ್ರಿ 8) ಲೋಕಸಭೆಯಲ್ಲಿವಿರೋಧ ಪಕ್ಷದ ನಾಯಕ
C) ಲೋಕಸಭೆಯ ಸಭಾಪತಿ 0) ಪ್ರಧಾನಮಂತ್ರಿಯಿಂದ ನೇಮಿಸಲ್ಪಟ್ಟಕ್ಕಾಬಿನೆಟ್ ಸಚಿವ
ಗ್ರಾಹಕ ರಕ್ಷಣಾ ಕಾಯ್ದೆಯ ಜಿಲ್ಲಾ ಗ್ರಾಹಕ ಫೋರಮ್‌ಗೆ ಸಂಬಂಧಿಸಿದ ಎಷಯದಲ್ಲಿಕೆಳಗಿನ ವಾಕ್ಯಗಳಲ್ಲಿ ಸರಿಯಾದದ್ದು
ಯಾವುದು?
൧) ಜಿಲ್ಲಾಗ್ರಾಹಕ ವಿವಾದ ಪರಿಹಾರ ಫೋರಮ್‌ನಲ್ಲಿಅಧ್ಯಕ್ಷ ಮತ್ತು ಕನಿಷ್ಠ ಮೂರು ಸದಸ್ಯರು ಇರಬೇಕು
8) ಭಾರತದ ರಾಷ್ಟ್ರಪತಿಯ ಆಜ್ಞಾನುಸಾರ ಜಿಲ್ಲಾಗ್ರಾಹಕ ವಿವಾದ ಪರಿಹಾರ ಫೋರಮ್‌ನ ಅಧ್ಯಕ್ಷರನ್ನು
ನೇಮಿಸಲಾಗುತ್ತದೆ
C) ಜಿಲ್ಲಾಗ್ರಾಹಕ ಎವಾದ ಪರಿಹಾರ ಫೋರಮ್‌ನ ಸದಸ್ಯರನ್ನುನೇಮಿಸಲು ಫೋರಮ್‌ನ ಅಧ್ಯಕ್ಷರ ಶಿಫಾರಸ್ಸಿನ
ಅಗತ್ಯವಿದೆ
D) ಮೇಲಿನ ಯಾವುದೂ ಅಲ್ಲ
-11-