Kerala PSC Previous Years Question Paper & Answer

Title : Common Preliminary Examination (Degree Level)- Stage I-VARIOUS
Question Code : A

Page:9


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination (Degree Level)- Stage I-VARIOUS ' And exam conducted in the year 21. And Question paper code was '075/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 9 out of 24
Excerpt of Question Code: 075/21

21.

22.

23.

24.

25.

26.

27.

075/21 - 6

ಯಾವ ವಿಧಿಯು ತುರ್ತುಪರಿಸ್ಥಿತಿಯನ್ನು ಘೋಷಿಸಲ್ಪಟ್ಟೊಡನೆ 19ನೇ ವಿಧಿಯು ಖಾತರಿಗೊಳಿಸುವ ಮೂಲಭೂತ
ಹಕ್ಕುಗಳ ಅಮಾನತಿನೊಂದಿಗೆ ವ್ಯವಹರಿಸುತ್ತದೆ 9
A) 352 ನೆಯ ವಿಧಿ. 8) 356 Sa aH 0) 358 ನೆಯ ಎಧಿ 0) 359 ನೆಯ ‏جه‎

ಕೆಳಗಿನವುಗಳಲ್ಲಿ ಯಾವುದು ಭಾರತೀಯ ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿದೆ?

A) ಸರಕುಗಳ ಉತ್ಪನ್ನ, , ಸರಬರಾಜು ಮತ್ತು ಹಂಚಿಕೆ

8) ವಾರ್ತಾಪತ್ರಿಕೆಗಳು, ಪುಸ್ತಕಗಳು ಮತ್ತು ಮುದ್ರಣಾಲಯಗಳು

0) ಗಣಿಗಳು ಮತ್ತು ಖನಿಜಗಳ ಅಭಿವೃ 003 ನಿಯಂತ್ರಣ

0) ಉನ್ನತ ಶಿಕ್ಷಣ ಅಥವಾ ಸಂಶೋಧನೆ ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಗುಣಮಟ್ಟ

ಪೌರತ್ವ ತಿದ್ದುಪಡಿ ಪಡೆಯುವುದಕ್ಕೆ ಮತ್ತು ಕೊನೆಗಾಣಿಸುವುದಕ್ಕೆ ಇದರ ಅಗತ್ಯ ಇದೆ

A) ಸಂಸತ್ತಿನಲ್ಲಿ ಸರಳ ಬಹುಮತ

8) ಸಂಸತ್ತಿನಲ್ಲಿ ವಶೇಷ ಬಹುಮತ

0) ಸಂಸತ್ತಿನಲ್ಲಿ ವಿಶೇಷ ಬಹುಮತ ಮತ್ತು ರಾಜ್ಯಗಳ ಒಪ್ಪಿಗೆ
0) ನ್ಯಾಯಾಲಯದ ಆದೇಶ

ಭಾರತದ ಸಂವಿಧಾನದಲ್ಲಿನ ರಾಜ್ಯ ಧೋರಣೆಯ ನಿರ್ದೇಶಕ ತತ್ತ್ವಗಳು ಈ ಕಾಯಿದೆಯಲ್ಲಿ ಪಟ್ಟಿ ಮಾಡಲ್ಪಟ್ಟ
“ಸೂಚನೆಗಳ ಸಾಧನಗಳನ್ನು' ಹೋಲುತ್ತವೆ

A) ಭಾರತ ಸರಕಾರದ 1909 ರಕಾಯಿದೆ 8) ಭಾರತ ಸರಕಾರದ 1919 ರಕಾಯಿದೆ

C) ಭಾರತ ಸರಕಾರದ 1935 ರಕಾಯಿದೆ 0) ಭಾರತ ಸರಕಾರದ 1947 ರಕಾಯಿದೆ.

ಭಾರತೀಯ ಸಂವಿಧಾನದ ತಿದ್ದುಪಡಿ ಬಗ್ಗೆ ಕೆಳಗಿನ ವಾದಗಳಲ್ಲಿಯಾವುದು ಸರಿಯಾಗಿರುವುದಿಲ್ಲ?

A) ತಿದ್ದುಪಡಿ ಮಾಡಲು, ಸಾಂವಿಧಾನಿಕ ವಿಧ್ಯುಕ್ತ ಸಭೆ ಅಥವಾ ಸಾಂವಿಧಾನಿಕ ಅಸೆಂಬ್ಲಿಯಂಥ ಒಂದು ವಿಶೇಷ
ನಿಕಾಯಕ್ಕೆ ಅವಕಾಶವಿರುವುದಿಲ್ಲ

ಸಂವಿಧಾನಕ್ಕೆ ತಿದ್ದುಪಡಿ ಪ್ರಕ್ರಿಯೆ ಪ್ರಾರಂಭಿಸುವ ಅಧಿಕಾರ ಸಂಸತ್ತಿಗಿದೆ, ಒಂದು ಪ್ರಕರಣವನ್ನು ಹೊರತುಪಡಿಸಿ,
ಅದೆಂದರೆ, ರಾಜ್ಯಗಳಲ್ಲಿವಿಧಾನ ಪರಿಷತ್ತುಗಳ ಸೃಷ್ಟಿ ಮತ್ತು ರದ್ದುಪಡಿಸುವಿಕೆ

ತಮಗೆ ಸಲ್ಲಿಸಲ್ಪಟ್ಟತಿದ್ದುಪಡಿಯೊಂದಕ್ಕೆ ಪುಷ್ಟಿನೀಡುವುದಕ್ಕೆ (ಅಂಗೀಕರಿಸುವುದಕ್ಕೆ) ಅಥವಾ ತಿರಸ್ಕರಿಸುವುದಕ್ಕೆ
ರಾಜ್ಯಗಳ ಶಾಸನ ಸಭೆಗಳಿಗೆ ಸಂವಿಧಾನವು ಕಾಲಮಿತಿಯನ್ನು ಎಧಿಸುವುದಿಲ್ಲ

ಸಂವಿಧಾನ ತಿದ್ದುಪಡಿ ಮಸೂದೆಯ ಅಂಗೀಕಾರದಲ್ಲಿಬಿಕ್ಕಟ್ಟೊಂದು ಕಾಣಿಸಿಕೊಂಡರೆ, ಸಂಸತ್ತಿನ ಉಭಯ
ಸದನಗಳ ಜಂಟಿ ಅಧಿವೇಶನವನ್ನು ನಡೆಸಲು ಅವಕಾಶವಿದೆ







ಅಖಿಲ ಭಾರತ ಸೇವೆಯ ಸದಸ್ಯರ ಸೇವಾ ನಿಬಂಧನೆಗಳು ಇವರಿಂದ ನಿರ್ಧರಿಸಲ್ಪಡುತ್ತವೆ
A) ರಾಷ್ಟ್ರಾಧ್ಯಕ್ಷ ರು 8) ಭಾರತೀಯ ಸಂವಿಧಾನ
0) ಭಾರತದ ಸಂಸತ್ತು D) ಕೇಂದ್ರ ಸಾರ್ವಜನಿಕ ಸೇವಾ ಆಯೋಗ

ಈ ಕೆಳಗಿನ ಸಾಂವಿಧಾನಿಕ ವಿಧಿಯು ನಾಗರಿಕ ಸೇವಕರಿಗೆ (ಸಿಎಲ್‌ ಸರ್ವೆಂಟ್ಸ್‌) ಸಂವಿಧಾನದತ್ತ
ಸುರಕ್ಟೋಪಾಯಗಳನ್ನು ಖಾತ್ರಿಗೊಳಿಸುತ್ತದೆ
A) 310 ನೆಯ ಎಧಿ 8) 311 dob 5 ©) 312 ನೆಯ ao 0) 315 ನೆಯವಿಧಿ

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination (Degree Level)- Stage I-VARIOUS : Video