Kerala PSC Previous Years Question Paper & Answer

Title : Common Preliminary Examination (Degree Level)- Stage I-VARIOUS
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination (Degree Level)- Stage I-VARIOUS ' And exam conducted in the year 21. And Question paper code was '075/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 24
Excerpt of Question Code: 075/21

20.

075/21 - 6

. ಪ್ಯಾಟ್‌ಲ್ಯಾಂಡ್ಸ್‌ (ಎತ್ತರ ಮಟ್ಟದ ಪ್ರಸ್ಥಭೂಮಿಗಳು) ಇದರ ಗುಣಲಕ್ಷಣಗಳಾಗಿವೆ

0

‎ಅರಾವಳಿಗಳು 8) ಛೋಟಾ ನಾಗ್‌ಪುರ್‌ ಪ್ರದೇಶ‏ (ھ
‎C) ಕಾಶ್ಮೀರ ಹಿಮಾಲಯ D) ಥಾರ್‌ ಮರುಭೂಮಿ‏
‎ಐಸೋಹಲೈನ್‌ಗಳು ಸಮಾನ ಹೊಂದಿರುವ ಸ್ಥಳಗಳನ್ನು ಕೂಡಿಸುವ ರೇಖೆಗಳಾಗಿವೆ.‏ .
‎A) ಮೋಡ ಹೊದಿಕೆ 8) ಲವಣಾಂಶ 0) ಸೂರ್ಯನ ಬೆಳಕು. 0) ಭೂಕಂಪನ ಅಲೆಗಳು‏
‎ಪಶ್ಚಿಮ ಘಟ್ಟಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. ಇವುಗಳಲ್ಲಿ ಯಾವ ಒಂದು ಹೇಳಿಕೆಯು‏
‎ಸರಿಯಾಗಿರುತ್ತದೆ?‏
‎A) ಪಶ್ಚಿಮ ಘಟ್ಟವು ಒಂದು ಎಳೆಯ ಪಟ್ಟು ಪರ್ವತವಾಗಿದೆ‏

‎8 ಪಶ್ಚಿಮ ಘಟ್ಟವು ತೃತೀಯ ಅವಧಿಯಲ್ಲಿರೂಪುಗೊಂಡಡ್ದಾಗಿದೆ
C) ಪಶ್ಚಿಮ ಘಟ್ಟವು ಒಂದು ಕಡಿದಾದ ಇಳಿಜಾರಾಗಿದೆ
0) ಪಶ್ಚಿಮ ಘಟ್ಟವು ಸಂಚಿತ ಶಿಲೆಗಳಿಂದ ನಿರ್ಮಿಸಲ್ಪಟ್ಟಿದೆ

‎. ಕೆಳಗಿನವುಗಳಲ್ಲಿಯಾವುದು GIS ಸಾಫ್ಟ್‌ವೇರ್‌ನ ಮುಕ್ತ ಮೂಲವಾಗಿದೆ?

‎A) 5 8) Map Info C) Arc GIS D) ERDAS

‎. ಅಂಶ ವೆಚ್ಚದಲ್ಲಿ ಒಟ್ಟು ದೇಶೀಯ ಉತ್ಪನ್ನವು

‎A) GDP at MP - ನಿವ್ವಳ ಪರೋಕ್ಪತೆರಿಗೆಗಳು 8) GDP at MP - ಸವಕಳಿ

‎©) GDP at MP + ನಿವ್ವಳ ಉತ್ಪನ್ನ ತೆರಿಗೆಗಳು 0) GDP at MP + ನಿವ್ವಳ ವಿದೇಶೀ ಆದಾಯ
ಉತ್ಪನ್ನಾಂಶಗಳಲ್ಲಿ ನಿಷ್ಕ್ರೀಯವಾಗಿರುವಂತಹವುಗಳು ಇವನ್ನು ಒಳಗೊಂಡಿವೆ

‎A) ಭೂಮಿ 8) ದುಡಿಮೆ

‎C) ಬಂಡವಾಳ D) ಭೂಮಿ ಮತ್ತು ಬಂಡವಾಳ ಎರಡೂ

‎- ಕೆಳಗಿನ ಕ್ರಮಗಳಲ್ಲಿಯಾವುದು ಆರ್ಥಿಕತೆಯಲ್ಲಿಹಣ ಪೂರೈಕೆಯನ್ನು ಕುಂಠಿತಗೊಳಿಸುತ್ತದೆ 9

‎A) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸರಕಾರಿ ಶೇರುಗಳ ಖರೀದಿ
8) ಆರ್‌. ಬಿ. ಐ. ಯಿಂದ ಸರಕಾರಿ ಶೇರುಗಳ ಮಾರಾಟ

‎C) ಆರ್‌. ಬಿ. ಐ. ಯಿಂದ ಕೇಂದ್ರ ಸರಕಾರದ ಸಾಲಗಳು

‎0) ಮೇಲಿನವುಗಳಲ್ಲಿಯಾವುದೂ ಅಲ್ಲ

‎, ರೆಪೋ ದರಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿಯಾವುದು/ಯಾವುವುಗಳು ಸರಿಯಾಗಿದೆ/ಸರಿಯಾಗಿವೆ?

‎|. ಇದು ಯಾವಾಗಲೂ ಬ್ಯಾಂಕ್‌ ದರಕ್ಕಿಂತ ಕಡಿಮೆ ಆಗಿರುತ್ತದೆ.

‎ர்‌. ಇದು ಯಾವಾಗಲೂ ರಿರ್ಮ್ಮ್‌ ರೆಪೋ ದರಕ್ಕಿಂತ ಅಧಿಕವಾಗಿದೆ

‎॥. ಇದು CABO ಆರ್ಥಿಕ ಅವಶ್ಯಕತೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ

‎iv. ಇದು ವಿಧಿಸಲ್ಪಟ್ಟಾಗ, ಅನುಬಂಧಿಗಳನ್ನು ಒಳಗೊಳ್ಳುವುದಿಲ್ಲ

‎A) i ಮತ್ತು ॥ ಮಾತ್ರ 8) i, ii ಮತ್ತು il 0) ‏ا‎ ಮತ್ತು कण्डु 0) ಮೇಲಿನ ಎಲ್ಲವುಗಳು
ಹಣಕಾಸಿನ ಕೊರತೆ ಇದನ್ನು ಉಲ್ಲೇಖಿಸುತ್ತದೆ.
A) ಒಟ್ಟು ಖರ್ಚು- ಒಟ್ಟು ಆದಾಯ ರಶೀದಿಗಳು (ಸ್ವೀಕೃತಿಗಳು
) ಒಟ್ಟು ಖರ್ಚು- (ಆದಾಯ ರಶೀದಿಗಳು * ಸಾಲೇತರ ಬಂಡವಾಳ ರಶೀದಿಗಳು)
) ಆದಾಯ ಕೊರತೆ - ಬಡ್ಡಿ ಪಾವತಿಗಳು
) ಒಟ್ಟು ಖರ್ಚು- (ಆದಾಯ ರಶೀದಿಗಳು + ಬಂಡವಾಳ ರಶೀದಿಗಳು)

‎7

‎८0.

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination (Degree Level)- Stage I-VARIOUS : Video