Page:5
Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination (Degree Level)- Stage I-VARIOUS ' And exam conducted in the year 21. And Question paper code was '075/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
10.
11.
075/21 - 6
. ಕೆಳಗಿನವುಗಳಲ್ಲಿ ಯಾವ ಹೇಳಿಕೆಯು /ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
i. "ಶುಗರ್ Bs" ഠാ ಅಮೇರಿಕಾದ ಕ್ರಾಂತಿಗೆ ಸಂಬಂಧಪಟ್ಟದಾಗಿತ್ತು.
ர். "ಗ್ರೀನ್ ರಿಬ್ಬನ್ ಕ್ಲಬ್ ' ಇಂಗ್ಲೀಷ್ ಕ್ರಾಂತಿಯೊಂದಿಗೆ ನಂಟು ಹೊಂದಿತ್ತು.
ர். "ತ್ರೀ ಪೀಪಲ್ಸ್ BAGO’ ಚೀನಾ ಕ್ರಾಂತಿಯೊಡನೆ ನಂಟು ಹೊಂದಿದ್ದವು.
iv. "ಟೆನ್ ಡೇಸ್ ದ್ಯಾಟ್ ಶೂಕ್ © Bete’ ಫ್ರೆಂಚ್ ಕ್ರಾಂತಿಯೊಂದಿಗೆ ನಂಟು ಹೊಂದಿತ್ತು.
) i, ॥ ಮತ್ತು ,ا ) ألا ॥ ಮತ್ತು iv ) ii, tii ಮತ್ತು iv D) iv ಮಾತ್ರ
. ಸಂಯುಕ್ತ ರಾಷ್ಟಗಳ ಟನೆ ಕುರಿತಾದ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು/ಗಳು ಸರಿಯಾಗಿರುವುದಿಲ್ಲ?
i. ಸಂಯುಕ ರಾಷ್ಟ ಸಂಘಟನೆಯು ರಾಷ್ಟೀಯ ಸಾರ್ವಭೌಮತೆ ಮತ್ತು ಶಕ್ತಿಶಾಲಿ ದೇಶಗಳ ಸಹಕಾರದ ಮೇಲೆ
ಆಧರಿಸಲ್ಪಟ್ಟಿತ್ತು
1. ಸಂಯುಕ್ತ ರಾಷ್ಟ್ರ ಸಂಘಟನೆಯ ಉದೇಶವು UN ಚಾರ್ಟರ್‌ನ ಆರ್ಟಿಕಲ್। ರಲ್ಲಿ ವಿಶ್ಲೇಷಿಸಲಟರುತ್ತದೆ.
iii. WTO (ವಿಶ್ವ ವ್ಯಾಪಾರ 98) 0200 ಸಂಯುಕ್ತ TOR, ಸಂಘಟನೆಯ ಒಂದು ವಿಶೇಷ ಏಜೆನಿಯಾಗಿರುತ್ತದೆ.
IV. 000355 TR, ಸಂಘಟನೆಯು ಅಂತರರಾಷ್ಟೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಗಾಗಿ ರೂಪಿಸಲಟಿತು.
) i, ॥ ಮತ್ತು ألا ) i, ॥ ಮತ್ತು iv ) ii, tii ಮತ್ತು iv ) ॥ ಮಾತ್ರ
, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ, ಇವುಗಳಲ್ಲಿ ಯಾವ ಹೇಳಿಕೆಯು ಸರಿಯಾಗಿರುತ್ತದೆ?
|, BQH ಕೋರ್ಟ್ ಪ್ರತಿಜ್ಞಾವಿಧಿ ಫೆಂಚ್ ಕ್ರಾಂತಿಗೆ ಸಂಬಂಧಿಸಿದ್ದಾಗಿತ್ತು
"ಟೇಯ್' , "ಟಿಥೆ' ಮತ್ತು "ಗ್ಯಾಬೆಲ್'ಗಳು ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಫ್ರಾನಿನಲ್ಲಿ ಜಾರಿಯಲ್ಲಿದ
ತೆರಿಗೆಗಳನ್ನು ಸೂಚಿಸುವ ಪದಗಳಾಗಿದ್ದವು.
ர். “ದಿ ಫ್ರೆಂಡ್ ಆಫ್ ಅವರ್ ಕಂಟ್ರಿ” ಯು ಫ್ರೆಂಚ್ ಕ್ರಾಂತಿಯ ಸಮಯದಲ್ಲಿಕ್ರಾಂತಿಕಾರರ ಪತ್ರಿಕೆಯಾಗಿತ್ತು.
iv. "ಪ್ರೈಡ್ಸ್ ಪರ್ಜ್' ಫೆಂಚ್ ಕ್ರಾಂತಿಯೊಂದಿಗೆ ಸಂಬಂಧ ಹೊಂದಿತ್ತು
A) i, ii 3 iv 8) i, ii 229 iii ) ॥, tii ಮತ್ತು iv D) i, iii ಮತ್ತು iv
ರಾಷ್ಟ್ರೀಯ ಆಹಾರ ಭದತೆ ಬಿಲ್ಲಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಓದಿರಿ.
|. ಬಿಲ್ಲಿನ ಉದ್ದೇಶವು ದೇಶದ ಬಡ ಜನತೆಗೆ ಸಬಿಡಿಯುತ ಆಹಾರವನ್ನು ಒದಗಿಸುವುದಾಗಿದೆ.
ர். ಈ ಬಿಲ್ಲನ್ನು ಮೊದಲು ರಾಜಸ್ಥಾನದಲ್ಲಿಜಾರಿಗೊಳಿಸಲಾಯಿತು.
ர். AAY (ಅಂತ್ರೋದಯ ಅನ್ನ ಯೋಜನೆ)ಯು ಈ ಬಿಲ್ಲಿನ ಒಂದು ವಿಸ್ತರಣೆಯಾಗಿರುತ್ತದೆ.
IV. ಉದ್ದೇಶಿತ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಜಂಟಿಯಾಗಿ
ನಿರ್ವಹಿಸಲಡುತ್ತದೆ.
ಕೆಳಗೆ ನೀಡಲಾದ ಸಂಕೇತಗಳಲ್ಲಿಯಾವುದು ಸರಿಯಾಗಿದೆ?
A) i, ॥ ಮತ್ತು ॥| ) ii, 1 ಮತ್ತು iv C) i, ii, iii ಮತ್ತು 1/ D) i, ii ಮತ್ತು 1/
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :
ಹೇಳಿಕೆ: ದಕ್ಷಿಣ ಗೋಳಾರ್ಧದಲ್ಲಿ! ಪಶ್ಚಿಮ ಮಾರುತಗಳು ಹೆಚ್ಚು ಶಕ್ತಿಶಾಲಿ ಮತ್ತು ಆಕ್ರಮಣಶೀಲವಾಗಿರುತ್ತವೆ.
ಹೇಳಿಕೆ 8 : ದಕ್ಷಿಣ ಗೋಳಾರ್ಧದಲ್ಲಿಪಶ್ಚಿಮ ಮಾರುತಗಳು ಸಾಗರಗಳ ಘರ್ಷಣೆ ಮುಕ್ತ ಮೇಲ್ಮೆಯ ಮೂಲಕ
ಬಿಸುತ್ತವೆ.
ಸರಿಯಾದ ಉತ್ತರವನ್ನು ಆರಿಸಿ,
A) ಹೇಳಿಕೆ A ಸರಿಯಾಗಿದೆ, 8 ತಪ್ಪಾಗಿದೆ
8) ಹೇಳಿಕೆ 8 ಸರಿಯಾಗಿದೆ, A ತಪ್ಪಾಗಿದೆ
0) ಎರಡೂ ಹೇಳಿಕೆಗಳು ತಪ್ಪಾಗಿವೆ
D) ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆಔ ಯು ಹೇಳಿಕೆ A ಯನ್ನು DROS
-5-