Kerala PSC Previous Years Question Paper & Answer

Title : Common Preliminary Examination (Degree Level)- Stage I-VARIOUS
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination (Degree Level)- Stage I-VARIOUS ' And exam conducted in the year 21. And Question paper code was '075/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 24
Excerpt of Question Code: 075/21

=

075/21 - 6

. ಕೆಳಗಿನ ವಾಕ್ಯಗಳನ್ನು ಓದಿರಿ.

i. "ಪತೀವು ಕನಕ್ಕು' ತಿರುವಾಂಕೂರಿನಲ್ಲಿ ಮಾರ್ತಾಂಡವರ್ಮನಿಂದ ಜಾರಿಗೊಳಿಸಲ್ಪಟ್ಟಿತು.

ர்‌. "ಸುಚೀಂದ್ರಮ್‌ ಕೈಮುಕ್ಕು' ಸ್ವಾತಿ ತಿರುನಾಳ್‌ ರಾಮವರ್ಮನಿಂದ ನಿಲ್ದಿಸಲ್ಪಟ್ಟತು.

iii, ತಿರುವಾಂಕೂರಿನಲ್ಲಿ ದೇವದಾಸಿ ಪದತಿಯು ಸೇತು ಲಕ್ಷ್ಮೀ ಬ್ಲಾ ಆಳ್ವಿಕೆಯ ಅವಧಿಯಲ್ಲಿ ರದ್ಳುಗೊಳಿಸಲಟಿತು.
iV. ತಿರುವಾಂಕೂರಿನಲ್ಲಿ ಗುಲಾಮಿ ವ್ಯವಸ್ಥೆಯು ಸೇತು ಲಕ್ಷ್ಮೀ 6), ಆಳ್ವಿಕೆಯ ಅವಧಿಯಲ್ಲಿ ರದ್ದುಗೊಳಿಸಲಟ್ಟಿತು
ಸರಿಯಾದ ಉತ್ತರವನ್ನು ಕೆಳಗೆ ನೀಡಲಾದ ಸಂಕೇತಗಳಿಂದ ಆರಿಸಿರಿ.

) ಮೇಲಿನ ಎಲ್ಲವುಗಳು 8) i ಮತ್ತು ॥ ಮಾತ್ರ 0) i, i ಮತ್ತು ಮಾತ್ರ 0) i, ii Div ಮಾತ್ರ

. BAT ಜೋಡಿಗಳಲ್ಲಿ ಯಾವುವು ಸರಿಯಾಗಿ ಹೊಂದಿಸಲ್ಪಟ್ಟಿವೆ?

ಕೆ.ಪಿ. Bon" - ಪುಲಯ ಮಹಾಸಭಾ
॥. ಅಯ್ಯ ವೈಕುಂಠನ್‌ - ಉಜ್ಚಿ ಪಡಿಪ್ಪು
ர்‌. ಸಿ. ಪಿ. ಅಚ್ಯುತ ಮೆನನ್‌ - ವಿದ್ಯಾವಿನೋದಿನಿ
iv. ಟಿ.ಕೆ. ಮಾಧವನ್‌ - ಧನ್ವಂತರಿ
A) i, ॥ ಮತ್ತು 1/ B) i, ii ಮತ್ತು iii C) i, ii, iii ಮತ್ತು 1/ ம) i ಮಾತ್ರ

ಕೆಳಗಿನ ಹೇಳಿಕೆಗಳಲ್ಲಿ ಯಾವುದು/ಯಾವುವುಗಳು ಕೇರಳದಲ್ಲಿ ಹೊಣೆಗಾರಿಕೆಯ ಸರಕಾರದ ಬಗ್ಗೆ ಸರಿಯಾಗಿದೆ/

ಸರಿಯಾಗಿವೆ?

|. ಪಟ್ಟಂ ಎ. ಥಾನು ಪಿಳ್ಳೆಯವರು ತಿರುವಾಂಕೂರು ರಾಜ್ಯ ಕಾಂಗ್ರೆಸ್‌ನ ಮೊದಲ ಅಧ್ಯಕ್ಷರಾಗಿದ್ದರು.

॥. "ಧರ್ಮರಾಜ್ಯಂ' ಕೇರಳದಲ್ಲಿ ಹೊಣೆಗಾರಿಕೆಯ ಸರ್ಕಾರಕ್ಕಾಗಿ ಹೋರಾಟಕ್ಕೆ ಸಂಬಂಧಿಸಿದ ಪುಸ್ತಕವಾಗಿದೆ.
iii. ಅಕ್ಕಮ್ಮ ಚೆರಿಯನ್‌ ಹೆಸರು ಕೇರಳದಲ್ಲಿಹೊಣೆಗಾರಿಕೆಯ ಸರಕಾರದೊಂದಿಗೆ ನಂಟು ಹೊಂದಿತ್ತು.
iv. ತಿರುವಾಂಕೂರು ರಾಜ್ಯ ಕಾಂಗ್ರೆಸ್‌ ಗೀತೆಯು ಆರ್‌. ಸುಗಥನ್‌ರಿಂದ ರಚಿಸಲ್ಪಟ್ಟಿತು.

A) i, ॥ ಮತ್ತು ॥| 8) i, iii ಮತ್ತು 1/ C) i, ii, iii ಮತ್ತು 1/ ) ii, ॥ ಮತ್ತು iv

- ಕೆಳಗಿನವುಗಳಲ್ಲಿ ಯಾವುದು ಸಮಾನ ವರ್ಗಕ್ಕೆ ಸೇರುವುದಿಲ್ಲ?

i. ಉಲ್‌ಘುಲನ್‌ ಚಳುವಳಿ

॥. ಸಫಾ ಹರ್‌ ಚಳುವಳಿ

iii. ಕಚ್ಚಾನಾಗ ದಂಗೆ

iv. ಗದ್ದರ್‌ ಚಳುವಳಿ

A) । ಮಾತ್ರ 8) ॥ ಮಾತ್ರ C) ॥ ಮಾತ್ರ 0) iv ಮಾತ್ರ

, ಚಿಪ್ಪೋ ಚಳುವಳಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದಲ್ಲ/ಸರಿಯಾದವುಗಳಲ್ಲ9

i, ಚಿಪ್ಕೋ ಚಳುವಳಿಯು ಒಂದು ಕೃಷಿ ಸಂಬಂಧಿ ಚಳುವಳಿಯಾಗಿತ್ತು
ர்‌. ಚಿಪ್ಪೋ ಚಳುವಳಿಯು "ಸರ್ವೋದಯ ಚಳುವಳಿ'ಯಿಂದ ಸ್ಪೂರ್ತಿ ಪಡೆದಿತ್ತು
ர்‌. ಗೌರಾ ದೇವಿಯವರು ಚಿಪ್ಲೋ ಚಳುವಳಿಯ ಓರ್ವ ಪ್ರಮುಖ ಮುಖಂಡರಾಗಿದರು.
) । ಮಾತ್ರ ) । ಮತ್ತು ॥ ಮಾತ್ರ
©) i, ii ಮತ್ತು iii D) ಮೇಲಿನವುಗಳಲ್ಲಿಯಾವುದೂ ಅಲ್ಲ

ಕೆಳಗಿನ ಪದಗಳಲ್ಲಿ ಯಾವುದು ಮೊಘಲರ ಆಳ್ವಿಕೆಯ ದಿನಗಳಲ್ಲಿ ಭೂಮಿಯನ್ನು ಸೂಚಿಸುವುದಿಲ್ಲ?

A) ಕರೋರಿ 8) ಜಾಗೀರ್‌ 0) ಪರತಿ 0) ಇನಾಂ

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination (Degree Level)- Stage I-VARIOUS : Video