Kerala PSC Previous Years Question Paper & Answer

Title : Common Preliminary Examination (Degree Level)- Stage I-VARIOUS
Question Code : A

Page:15


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination (Degree Level)- Stage I-VARIOUS ' And exam conducted in the year 21. And Question paper code was '075/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 15 out of 24
Excerpt of Question Code: 075/21

51.

52.

53.

54.

55.

56.

57.

58.

59.

075/21 - 6

ಮೂರು ಸಂಖ್ಯೆಗಳ ಉತ್ಪನ್ನವು 100 ಆಗಿರುತ್ತದೆ. ಈ ಸಂಖ್ಯೆಗಳ ಮೊತ್ತವು ಇದರ ಕೊನೆಯ ಅಂಕೆಯಾಗಿ 3ನ್ನು
ಹೊಂದಿರುತ್ತದೆ. ಹೀಗಿದಲ್ಲಿ ಈ ಮೂರು ಸಂಖ್ಯೆಗಳಲ್ಲಿ ಎರಡನೆಯ ಅತಿ ದೊಡ್ಡ ಸಂಖ್ಯೆ ಯಾವುದು?

A) 2 B) 4 C) 10 D) 20
ರಾಜು ಸೈೆಕಲೊಂದನ್ನು ಖರೀದಿಸಿ, ಒಂದು ವರ್ಷದ ನಂತರ மல்‌ ஜல்‌ ಖರೀದಿಸಿದ ಬೆಲೆಗಿಂತ 20% ಕಡಿಮೆ
ಬೆಲೆಗೆ ಮಾರುತ್ತಾನೆ. ಒಂದೊಮ್ಮೆ ಇದನ್ನು ಆತ ಖರೀದಿ ಬೆಲೆಗಿಂತ 10% Bash ಬೆಲೆಗೆ ಮಾದಿದ್ದದ್ದಲ್ಲಿ, ಆತನು ತಾನು ಈಗ
ಪಡೆದದಕ್ಕಿಂತ ರೂ. 100/- ಅಧಿಕ ಪಡೆಯುತ್ತಿದ್ದ. ಕೆಳಗಿನವುಗಳಲ್ಲಿ ಯಾವುದು ಖರೀದಿ ಬೆಲೆ ಆಗಿದಿರಬಹುದು 9

) ರೂ. 1,000 ) ರೂ. 1,200 ) ರೂ. 1,500 ) ൭൪. 2,000
ಆರೋಹಣ ಕ್ರಮದಲ್ಲಿ 1/3, 5/7, 2/9, 9/14, 7/12 ವ್ಯವಸ್ಥೆಗೊಳಿಸಲ್ಪಟ್ಟಾಗ, ನಾವು ಇದನ್ನು ಪಡೆಯುತ್ತೇವೆ
A) 2/9, 1/3, 7/12, 9/14, 5/7 B) 2/9, 1⁄3, 7/12, 5/7, 9/14

) 1/3, 9/14, 5/7, 2/9, 7/12 ) 2/9, 7/12, 1/3, 9/14, 5/7

ವಾರ್ಡೊಂದರಲ್ಲಿ ರೋಗಿಗಳ ಸಂಖ್ಯೆಯ 25% ಕೋವಿಡ್‌-19 ಬಾಧೆಗೊಳಪಟವರು. ಇವರಲ್ಲಿ 100 ಮಂದಿ
ಗಂಡಸರು, 10 ಉಭಯಲಿಂಗಿಗಳು ಮತ್ತು ಉಳಿದವರು ಹೆಂಗಸರು. ಆ ವಾರ್ಡ್‌ನಲ್ಲಿ 300 ಹೆಂಗಸರು ಇದ್ದು
ಅವರು ಒಟ್ಟುರೋಗಿಗಳ ಸಂಖ್ಯೆಯ 50% ಎಂದಾದರೆ, ಬಾಧೆಗೊಳಗಾದ ಹೆಂಗಸರ ಸಂಖ್ಯೆ ಎಷ್ಟು 9

A) 30 B) 35 ௦) 40 D) 45

10.5% ರ ಸರಳ ಬಡ್ಡಿ ದರದಲ್ಲಿ 2 ವರ್ಷಗಳ ಅವಧಿಗೆ ಠೇವಣಿ 50269). ಮೊತ್ತವೊಂದು ಉತತ್ರಿ ಮಾಡುವ
ಬಡ್ಡಿಯು, ಅದೇ ಮೊತ್ತವು ಚಕ್ತಬಡ್ಡಿಗಾಗಿ 2 ವರುಷಗಳ ಅವಧಿಗೆ ಕೆಳಗಿನ ಚಕ್ರಬಡ್ಡಿ ದರದಲ್ಲಿ ಠೇವಣಿ ಇರಿಸಲಟಲ್ಲಿ
ತಂದುಕೊಡುವ ಬಡ್ಡಿಯಷ್ಟೇ ಆಗಿರುತ್ತದೆ
) 9.75% ) 10% C) 10.25% ) 10.5%

ನಾಲ್ಡು3-ಅಂಕೆಸಂಖ್ಯೆಗಳಸರಾಸರಿಯು ಲೆಕ್ಕಾಚಾರದಲ್ಲಿ335 ಆಗಿದೆ. ನಂತರ, ಒಂದು ಸಂಖ್ಯೆಯು ತನ್ನ ಎರಡನೆಯ
ಸ್ಥಾನದಲ್ಲಿ 8ನ್ನು, ಇನ್ನೊಂದು ಸಂಖ್ಯೆಯು ತನ್ನಕೊನೆಯ ಸ್ಥಾನದಲ್ಲಿ 8ನ್ನುಹೊಂದಿದೆ ಎಂದೂ ಹಾಗೂ ಇವೆರಡನ್ನು
80 ಬದಲಾಗಿ 3 ಎಂದು ತಪ್ಪಾಗಿ ಓದಲಾಗಿದೆ ಎಂದು ಕಂಡುಕೊಳ್ಳಲಾಯಿತು. ಈ ತಪ್ಪನ್ನು ಸರಿಪಡಿಸಿದಲ್ಲಿ, ಈ
ನಾಲ್ಕು ಸಂಖ್ಯೆಗಳ ಸರಿಯಾದ ಸರಾಸರಿಯು ಎಷ್ಟಾಗುತ್ತದೆ?

A) 340.55 B) 348.75 C) 350.5 D) 355.75

220 ft? ವಿಸ್ತೀರ್ಣದ ನೆಲಕ್ಕೆ ಸಂಪೂರ್ಣ ಹೆಂಚು ಹೊದಿಸಲು 2x 2 ಮತ್ತು 4 x 2 (ಅಡಿಗಳಲ್ಪಿ ಅಳತೆಯ
ಹೆಂಚುಗಳು ಲಭ್ಯವಿವೆ. ಈ ಹೆಂಚುಗಳಕ್ರಯವು ಅನುಕ್ರಮವಾಗಿ ಹೆಂಚೊಂದಕ್ಕೆ ರೂ. 50 ಮತ್ತು ರೂ. 80 ಆಗುತ್ತದೆ.
ನೆಲಕ್ಕೆ ಹೆಂಚು ಹೊದಿಸಲು ತಗಲುವ ಕನಿಷ್ಠ ಖರ್ಚು ಎಷ್ಟು 9

A) ` २०. 2,150 8) ശേ. 2,210 C) ರೂ. 2,230 D) ರೂ. 2,240

ರಾಜು ಕೆಲಸವೊಂದನ್ನು 20 ದಿನಗಳಲ್ಲಿ ಮುಗಿಸುತ್ತಾನೆಯಾದರೆ, ರಾಣಿ ಅದೇ ಕೆಲಸವನ್ನು 15 ದಿನಗಳಲ್ಲಿ
ಮುಗಿಸುತ್ತಾಳೆ. ಸಾಹಿಲ್‌ ಇದನ್ನು 12 ದಿನಗಳಲ್ಲಿ ಮುಗಿಸಬಲ್ಲ. ಇವರು ಜಂಟಿಯಾಗಿ 2 ದಿನಗಳು ಕೆಲಸ ಮಾಡಿ,
ಅನಂತರ ರಾಜು ಒಬ್ಬನೇ ಆ ಕೆಲಸವನ್ನು ಮುಂದುವರಿಸಿದರೆ, ರಾಜುಗೆಸದ್ರಿ ಕೆಲಸವನ್ನು ಪೂರ್ತಿಗೊಳಿಸಲು ಮತ್ತೆಷ್ಟು
ದಿನಗಳು ಬೇಕಾಗುತ್ತವೆ?

A) 8 B) 10 0) 12 D) 14
A ಮತ್ತು8, 5: 10 ಅನುಪಾತದಲ್ಲಿಬಂಡವಾಳ ಹೂಡಿ ವ್ಯಾಪಾರವೊಂದನ್ನು ಪ್ರಾರಂಭಿಸುತ್ತಾರೆ. ಅನಂತರ ಲಯು
ಕಂಪನಿಯನ್ನುಸೇರಿ ರೂ. 20 000ನ್ನು ಅದರಲ್ಲಿ ತೊಡಗಿ ನೆ ಮತ್ತು ಅದೇ ಸಮಯದಲ್ಲಿಡಿ, 8, C ಯವರ
ಹೂಡಿಕೆಗಳು 10: 15 : 25 ಬೇಕಾಗಿ A ಮತ್ತು 8 ತಲಾ ರೂ. 2,000 ತೊಡಗಿಸುತ್ತಾರೆ.
ಹೀಗಾದಲ್ಲಿ, ಪ್ರಾರಂಭದಲ್ಲಿಗಿಯು ಹೂಡಿಕೆ ಮಾಡಿದ ಮೊತ್ತವೆಷ್ಟು

A) ರೂ.4,000 8) ರೂ.5,000 ©) ರೂ. 5,500 0) ರೂ. 6,000

-1 5-

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination (Degree Level)- Stage I-VARIOUS : Video