Kerala PSC Previous Years Question Paper & Answer

Title : SSLC Level Main Examination (LD Clerk) -VARIOUS
Question Code : A

Page:10


Below are the scanned copy of Kerala Public Service Commission (KPSC) Question Paper with answer keys of Exam Name 'SSLC Level Main Examination (LD Clerk) -VARIOUS' And exam conducted in the year 21. And Question paper code was '117/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 10 out of 13
Excerpt of Question Code: 117/21

5 ۴
66.

67.

69.

70.

71.

72.

1989ರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯ ಮುಖ್ಯ ಉದ್ದೇಶವೇನು)

A) ಪರಿಶಿಷ್ಟಜಾತಿ ಮತ್ತು ಪಂಗಡದವರ ವಿರುದ್ಧದ ಎಲ್ಲಾ ವಿಧದ ಅಪರಾಧಗಳನ್ನು ತಡೆಯುವುದು

8) ಪರಿಶಿಷ್ಟಜಾತಿ ಮತ್ತು ಪಂಗಡದವರ ವಿರುದ್ಧದ ಎಲ್ಲಾರೀತಿಯ ಅಪರಾಧಗಳನು ಚರ್ಚಿಸಲು ವಿಶೇಷ
ನ್ವಾಯಾಲಯದ ಸ್ಥಾಪನೆ

0) ಪರಿಶಿಷ್ಟಜಾತಿ ಮತ್ತು ಪಂಗಡದ ಎಲ್ಲಾ ವಂಚಿತರ ಪುನರ್ವಸತಿ

D) ಮೇಲಿನ ಎಲ್ಲವೂ

2005ರ ಹಿಂಸೆಯಿಂದ ಹೆಂಗಸರನ್ನು ರಕ್ಷಿಸುವ ಕಾಯ್ದೆಯ ಪ್ರಕಾರ; ಗೃಹಸಂಬಂಧೀ ಹಿಂಸೆಯ ಎಲ್ಲಾಘಟನೆಗಳ
ದಾಖಲೆ (ಡಿಐಆರ್‌)ಗಳನ್ನು ನಿರ್ವಹಿಸುವ ಜವಾಬ್ದಾರಿ ಯಾರದ್ದು 7

A) ಬಾಧಿತ ಮಹಿಳೆ 8) ವಕೀಲ

0) ರಕ್ಷಣಾ ಅಧಿಕಾರಿ 0) ಜಿಲ್ಲೆಯ ಕಲೆಕ್ಟರ್‌

2007ರ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಯೋಗಕ್ಷೇಮದ ಕಾಯ್ದೆಯ ಪ್ರಕಾರ
ಹಿರಿಯ ನಾಗರಿಕ ಎಂದರೆ ಯಾರು?

A) 60 ವರ್ಷ ಮತ್ತು ಮೇಲ್ಪಟ್ಟವರು 8) 70 ವರ್ಷ ಮತ್ತು ಮೇಲ್ಪಟ್ಟವರು
C) 50 ವರ್ಷ ಮತ್ತು ಮೇಲ್ಪಟ್ಟವರು D) 65 ವರ್ಷ ಮತ್ತು ಮೇಲ್ಪಟ್ಟವರು
ರಾಷ್ಟ್ರೀಯ ಮಾನವ ಹಕ್ಕುಗಳ ಕಮಿಶನ್‌ನ ಅಧ್ಯಕ್ಷರು ಯಾರು?

A) ಎಚ್‌. ಎಲ್‌. ದತ್ತು 8) ಅರುಣ್‌ ಕುಮಾರ್‌ ಮಿಶ್ರ

0) ಸಯ್ಯದ್‌ ಘಯೋನುಲ್‌ ಹಸನ್‌ ರಿಜ್ವಿ 0) ರೋಹಿಂಗ್ಸ್‌ನ್‌ ನಾರಿಮನ್‌

ರಾಜ್ಯದ ಮಾನವ ಹಕ್ಕುಗಳ ಕಮಿಶನರ್‌ನ ನೇಮಕಾತಿಯಲ್ಲಿ ಈ ಕೆಳಗಿನವರಲ್ಲಿಯಾರು ತೊಡಗಿರುವುದಿಲ್ಲ?
A) ರಾಜ್ಯಪಾಲ 8) ಮುಖ್ಯಮಂತ್ರಿ

C) ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರು. 0) ಕ್ಯಾಬಿನೆಟ್‌ ಮಂತ್ರಿ
- 4, -7, -10, ... ಈ ಶ್ರೇಣಿಯಕುರಿತು ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ/ತಪ್ಪು? `

1. ಸಾಮಾನ್ಯ ವ್ಯತ್ಯಾಸ-3
॥. ಅಲ್ವಿಬ್ರಿಕ್‌ ರೂಪ -30 + 1
A) । ಮತ್ತು ಸರಿ ठ) । ಆದರೆ! ತಪ್ಪು.
0) । ಮತ್ತು! ತಪ್ಪು 0) ١ ತಪ್ಪುಆದರೆ॥ च
ಕಳಗಿನ ಸಂಖ್ಯೆಯ ಗುಣಾಂಕದ ಫಲಿತಾಂಶವು ಸಂಖ್ಯಾತ್ಮಕ ಸಂಖ್ಯೆ ಆಗಿರುತ್ತದೆ. ಆ ಜೋಡಿ ಯಾವುದು?
|. 40.8, ४20 ॥. கண்டை 5
॥. 5, 12 1/. 4००8, J0.02
A) | ಮತ್ತು!| ಸರಿಯಾಗಿದೆ 8) ॥ ಮತ್ತು! ಸರಿಯಾಗಿದೆ.
©) | ‏الاجا‎ ಸರಿಯಾಗಿದೆ D) ॥ ಮತ್ತು || ಸರಿಯಾಗಿದೆ.

. 2൦ |५-6| = 10, ನ ಮೌಲ್ಯವೆಷ್ಟು? —
^) 9, -9 8) 9, 1 115. +0

Similar Question Papers

Ask Question

(Press Ctrl+g to toggle between English and the chosen language)


Questions & Answers

SSLC Level Main Examination (LD Clerk) -VARIOUS : Video