Kerala PSC Previous Years Question Paper & Answer

Title : SSLC Level Main Examination (LD Clerk) -VARIOUS
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name 'SSLC Level Main Examination (LD Clerk) -VARIOUS' And exam conducted in the year 21. And Question paper code was '117/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 13
Excerpt of Question Code: 117/21

3 -K
51.

52.

53.

54,

55.

57.

2020 38 ಭೌತಶಾಸ್ತ್ರ ವಿಭಾಗದ ನೋಬೆಲ್‌ ಪ್ರಶಸ್ತಿಗೆ ಮೂವರನ್ನುನೇಮಿಸಲಾಗಿದೆ. ಅವರಲ್ಲಿ! ಹಿಬ್ಬರಾದ

ರೋಜರ್‌ ಪೆನ್ರೋಸ್‌ರವರ ಯಾವ ಆವಿಷ್ಕಾರವು ಅವರಿಗೆ ಈ ಅರ್ಹತೆಯನ್ನುನೀಡಿತು 7

A) ಬ್ಲಾಕ್‌ ರಂಧ್ರಗಳ ರಚನೆಯಲ್ಲಿಸಹಕಾರಿಯಾಗುವ ಸಾಪೇಕ್ಟತಾ ಸಿದ್ಧಾಂತವನ್ನು ಒದಗಿಸಿದ್ದರಿಂದ

8) ಬ್ರಹ್ಮಾಂಡದ ಕೇಂದ್ರದಲ್ಲಿರುವ ನಕ್ಫತ್ರಗಳ ಕಕ್ಳೆಗಳನ್ನು ನಿಯಂತ್ರಿಸುವ ಅದೃಶ್ಯವಾದ ಬಹಳ ಬೃಹತ್‌ಗಾತ್ರದ
ರಂಧ್ರಗಳನ್ನು ಗುರುತಿಸಿದ್ದು

©) ಲೇಸರ್‌ ಭೌತಶಾಸ್ತ್ರದ ಆವಿಷ್ಕಾರಕ್ಕೆ

D) ಮೇಲಿನ ಯಾವುದೂ ಅಲ್ಲ

ಕೇರಳ ಕಲಾಮಂಡಲಮ್‌ನಿಂದ ತುಲ್ಲಲ್‌ ಕಲಾ ಪ್ರಕಾರವನ್ನುಕಲಿತ ಪ್ರಥಮ ಮಹಿಳೆ

A) ಕಲಾಮಂಡಲಮ್‌ ಪದ್ಧಾವತಿ 8) ಕಲಾಮಂಡಲಮ್‌ ರೇವತಿ

0) ಕಲಾಮಂಡಲಮ್‌ ಪದ್ಧ D) ಕಲಾಮಂಡಲಮ್‌ ದೇವಕಿ

ಆಗಸ್ಟ್‌ 2021ರಲ್ಲಿ ಭಾರತದ ಪುರುಷರ ಫುಟ್‌ಬಾಲ್‌ ತಂಡದ ಸ್ಥಾನ ಯಾವುದಾಗಿತ್ತು १

A) 102 8) 92 ©) 113 0) 105

ದ್ರೋಣಾಚಾರ್ಯ ಪ್ರಶಸ್ತಿಯ ಕುರಿತು ಈ ಕೆಳಗಿನವುಗಳಲ್ಲಿಯಾವ ಹೇಳಿಕೆಯು ಸರಿಯಾಗಿಲ್ಲ?

A) ಒ.ಎಮ್‌. ನಂಬಿಯಾರ್‌ 1985ರಲ್ಲಿದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದಿದ್ದರು.

8) ರಮಾಕಾಂತ್‌ ಅಚ್ರೇಕರ್‌ ಕ್ರಿಕೆಟ್‌ನಲ್ಲಿದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದ ಮೊದಲಿಗರು.
C) ಸಯೆದ್‌ ನಜೀಮುದ್ದೀನ್‌ ಫುಟ್‌ ಬಾಲ್‌ನಲ್ಲಿದ್ರೋಣಾಚಾರ್ಯ ಪ್ರಶಸ್ತಿಯನ್ನುಪಡೆದ ಮೊದಲಿಗರು.
D) 2000 ಇಸವಿಯಲ್ಲಿಹಾಕಿ ಆಟ ಪ್ರಥಮ ದ್ರೋಣಾಚಾರ್ಯ ಪ್ರಶಸ್ತಿಯನ್ನುಪಡೆದಿತ್ತು.
ಮಲಯಾಳಂ ಭಾಷೆಯಲ್ಲಿತಿಳಿದುಬಂದ ಪ್ರಥಮ ಎನ್‌ಸೈಕ್ಲೋಪೀಡಿಯಾವನ್ನು ಬರೆದವರು ಯಾರು?
A) ಜಿ stein a, 8) ಮ್ಯಾಥ್ಯು oie. epi
C) ಆರ್‌. ಈಶ್ವರ ಪಿಳ್ಳೈ 0) ವೆಟ್ಟಮ್‌ ಮಾಣಿ

ಓ. ಎನ್‌. ഒ, ಕುರುಪ್‌ ಕುರಿತು ಈ ಕೆಳಗಿನವುಗಳಲ್ಲಿಯಾವ ಹೇಳಿಕೆಯು ಸರಿಯಾಗಿಲ್ಲ?

A) ಅವರು ಜ್ಞಾನಪೀಠ ಪ್ರಶಸ್ತಿಯನ್ನು 2008ರಲ್ಲಿ ಪಡೆದರು.

8) ಅವರು ಪದ್ಧಶ್ರೀ ಪ್ರಶಸ್ತಿಯನ್ನು 1998ರಲ್ಲಿಪಡೆದರು.

©) ಅವರು 2011ರಲ್ಲಿಪದ್ವವಿಭೂಷಣ ಪ್ರಶಸ್ತಿಯನ್ನುಪಡೆದರು.

0) ಎಳ್ಳುತಚ್ಚನ್‌ ಪ್ರಶಸ್ತಿಯನ್ನು2007ರಲ್ಲಿ ಪಡೆದರು.

2021ರ ಆಸ್ಕರ್‌ ಪ್ರಶಸ್ತಿಯನ್ನು ಗೆದ್ದ ಸಾಕ್ಚ್ಯಚಿತ್ರ ಯಾವುದು 9

A) ಕಲೇವ್‌ 8) ಟೈಮ್‌

©) ದಿಮೋಲ್‌ ಏಜೆಂಟ್‌ D) ಮೈ ಆಕ್ಟೋಪಸ್‌ ಟೀಚರ್‌

Similar Question Papers

Ask Question

(Press Ctrl+g to toggle between English and the chosen language)


Questions & Answers

SSLC Level Main Examination (LD Clerk) -VARIOUS : Video