Page:5
Below are the scanned copy of Kerala Public Service Commission (KPSC) Question Paper with answer keys of Exam Name 'SSLC Level Main Examination (LD Clerk) -VARIOUS' And exam conducted in the year 21. And Question paper code was '117/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
5 17/21-K
, ಕೇರಳದ ಸಾಮಾಜಿಕ ನ್ಯಾಯ ವಿಭಾಗದಡಿಯಲ್ಲಿಆಶಾ ಭವನದ ಕಾರ್ಯನಿರ್ವಹಣೆಯ ಕುರಿತು ಕೆಳಗೆ ಇರುವ
ಹೇಳಿಕೆಗಳಲ್ಲಿಸರಿಯಾದ ಹೇಳಿಕೆ ಯಾವುದು?
1. ಗುಣಮುಖರಾದ ಮಾನಸಿಕ ಅನಾರೋಗ್ಯವುಳ್ಳ ರೋಗಿಗಳಿಗೆ ಪುನರ್ವಸತಿ ಕೇಂದ್ರ.
2. ದಿನದಲ್ಲಿಹಿರಿಯರ ಆರೈಕೆ ಮಾಡುವುದು.
3. ವಯಸ್ಸಾದವರು ಮತ್ತು ವಿಭಿನ್ನಸಾಮರ್ಥ್ಯವುಳ್ಳವರ ರಕ್ಷಣಾ ಕೇಂದ್ರ.
4. ವಿಭಿನ್ನಸಾಮರ್ಥ್ಯವುಳ್ಳ ವ್ಯಕ್ತಿಗಳನ್ನು ಸಂರಕ್ಷಿಸುವ ಕೇಂದ್ರ.
A) 1,4 B) 3 01 D) 2,3
8 ಪೌರತ್ವದ ಕುರಿತು ಉಲ್ಲೇಖಿಸುವ ಭಾರತೀಯ ಸಂವಿಧಾನದ ಆರ್ಟಿಕಲ್ ಯಾವುದು?
A) 12 ರಿಂದ18 8) 5 11
0) 10൦4 D) ಮೇಲಿನ ಯಾವುದೂ ಅಲ್ಲ
ಈ ಕೆಳಗಿನವರಲ್ಲಿಕೇರಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಯಾರು ಆಗಿಲ್ಲ?
1. ಮುಖ್ಯಮಂತ್ರಿ 2. ಆದಾಯ ಇಲಾಖೆಯ ಮಂತ್ರಿ
3. ಆರೋಗ್ಯ ಇಲಾಖೆಯ ಮಂತ್ರಿ 4. ಕೃಷಿ ಇಲಾಖೆಯ ಮಂತ್ರಿ
* ५, B) 4 ௦) 3,4 0) 3
പിടി ಎಂದು ಕರೆಯುತ್ತಾರೆ.
A) ಕ್ರೋಮೋಪ್ಟಾಸ್ಟ್ 8) ವಾಕ್ಕುಓಲ್ ಪದರ
©) ಕ್ಲೋರೋಪ್ಸಾಸ್ಟ್ 0) ಟೋನೋಪ್ಸಾಸ್ಟ್
. ಈ ಕೆಳಗಿನವುಗಳಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗದ ಪೋಷಕಾಂಶ ಯಾವುದು ?
A) ಪ್ರೋಟಿನ್ B) ಕೊಬ್ಬು
0) ಮಿನರಲ್ಗಳು 0) ಧಾನ್ಯಕಾಳುಗಳು
ಈ ಕೆಳಗಿನ ವಾಕ್ಯಗಳಿಂದ ಸರಿಯಾದವನ್ನು ಆಯ್ಕೆ ಮಾಡಿ.
1. ಮೈಟಾಸಿಸ್ ಕ್ರಿಯೆಯಲ್ಲಿಪೋಷಕ ಜೀವಕೋಶವು ಎರಡು ಹೆಣ್ಣುಜೀವಕೋಶಗಳಾಗಿ ಇಬ್ಭಾಗವಾಗುತ್ತದೆ.
2. ಮೈಟಾಸಿಸ್ ಕ್ರಿಯೆಯು ದೇಹದ ಜೀವಕೋಶಗಳಲ್ಲಿನಡೆಯುತ್ತದೆ.
3. ಮಿಯಾಸಿಸ್ ಕ್ರಿಯೆಯಲ್ಲಿಪೋಷಕ ಜೀವಕೋಶವು ಎರಡು ಹೆಣ್ಣು ಜೀವಕೋಶಗಳಾಗಿ ಇಬ್ಭಾಗವಾಗುತ್ತದೆ.
4. ಮಿಯಾಸಿಸ್ ಕ್ರಿಯೆಯು ವೀರ್ಯದ ಬೀಜಕೋಶದಲ್ಲಿಸಂಭವಿಸುತ್ತದೆ.
A) 1, 2, 3, 4 ಸರಿಯಾಗಿದೆ 8) 1, 2, 3 ಸರಿಯಾಗಿದೆ
0) 2, 3, 4 ಸರಿಯಾಗಿದೆ D) 1, 2, 4 ಸರಿಯಾಗಿದೆ
. ಕೇರಳ ಸರಕಾರದ DISHAGD ಸಹಾಯವಾಣಿ
A) 1066 8) 1076 0) 1058 0) 1056