Kerala PSC Previous Years Question Paper & Answer

Title : SSLC Level Main Examination (LD Clerk) -VARIOUS
Question Code : A

Page:13


Below are the scanned copy of Kerala Public Service Commission (KPSC) Question Paper with answer keys of Exam Name 'SSLC Level Main Examination (LD Clerk) -VARIOUS' And exam conducted in the year 21. And Question paper code was '117/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 13 out of 13
Excerpt of Question Code: 117/21

a

ಸೂಚನೆ : ಈ ಕೆಳಗಿನ (ಪ್ರಶ್ನೆಕ್ರಮ 20591 - 95)ರಲ್ಲಿ ವ್ಯಾಕರಣಾಂಶಗಳ ಬಗ್ಗೆ ಬಹು ಆಯ್ಕೆ ಪ್ರಶ್ನೆಗಳನ್ನುನೀಡಲಾಗಿದೆ.
ನಾಲ್ಕು ಉತ್ತರಗಳನ್ನು: ಸೂಚಾಲಾಗಿದೆ. ಅವುಗಳಲ್ಲಿಸೂಕ್ತವಾದ ಉತ್ತರವನ್ನು ಆಯ್ಕೆ ಮಾಡಿ ಗುರುತಿಸಿ.

91. ಈ ಕೆಳಗಿನ ಪದಗಳಲ್ಲಿ ತದ್ದಿತಾಂತನಾಮಕ್ಕೆ ಉದಾಹರಣೆಯಾಗಿರುವ ಪದವನ್ನುಗುರುತಿಸಿ :

A) ಓಟ 8) ಬಳೆಗಾರ 0) ಸಿರಿತನ 2) ಬಾಳದ

92. ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಕಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ! ಬಳಸುವ ಚಿಹ್ನೆ
ಈ ಕೆಳಗಿನವುಗಳಲ್ಲಿ. ಯಾವುದೆಂದು ಆರಿಸಿ :
A) ಪೂರ್ಣವಿರಾಮ 8) ಅಲ್ಪವಿರಾಮ C) ಆವರಣ D) ಅರ್ಧವಿರಾಮ

93, ಈಕೆಳಗಿನ ವಾಕ್ಯಗಳಲ್ಲಿ; ಸರಿಯಾದ ಅರ್ಥಪೂರ್ಣ ವಾಕ್ಯವನ್ನು ಆಯ್ಕೆ ಮಾಡಿ:

0) ಸಮೀಪದಲ್ಲಿರುವ ಚಾವಿ #4, ಹಳ್ಳಿಗಳಲ್ಲಿನ ನಮ್ಮಮನೆಯ ನೀರು ಕೊಳಕಾಗದಂತೆ ലാടം Rockettes
0) ನೀರುಕೊಳಕುಗದಂತನಮ್ಮಮನೆಯ ಸಮೀಪದಲ್ಲಿರುವ ಬಾವಿ ಕೆರೆ ಹಕ್ಕಗಳಲ್ಲಿನ ಎಚ್ಚರವಹಿಸಿ Hoot

94. 'ಕಟ್ಟೆಪುರಾಣ' ಈ ನುಡಿಗಟ್ಟಿನ ಅರ್ಥವನ್ನುವಿವರಿಸುವ ರೂಪವು ಈ ಕೆಳಗಿನ ಆಯ್ಕೆಗಳಲ್ಲಿ! ಯಾವುದೆಂದು ಆರಿಸಿ:
A) ಕಚ್ಟಿಯಲ್ಲಿಕುಳಿತು ಹರಟೆ ಹೊಡೆಯುವುದು 8) ಕಟ್ಟೆಯಲ್ಲಿಕುಳಿತು ಪುರಾಣ ಹೇಳುವುದು
©) ವ್ಯರ್ಥ ಹರಟೆ 0) ಪುರಾಣವನ್ನು ಓದುವುದು

95. ಈ ಕಳಗಿನ ಆಯ್ಕೆಗಳಲ್ಲಿ 'ಗ್ರಹ' ಎಂಬ ಅರ್ಥ ಕೊಡುವ ಪದವು ಯಾವುದೆಂದು ಗುರುತಿಸಿ:
A) ಗಿರ 8) ಗರ 0) ಗಣ D) ಗನ

ಸೂಚನೆ: ಈ ಕೆಳಗಿನ 96-96 00000022 ದಿಗಳ ಬಗ್ಗೆಬಹು
sor ಪ್ರಶ್ನೆಗಳನ್ನು! Sere se rs ‏کا‎ ಆವುಗಳಲ್ಲಿಸೂಕ್ತವಾದ ಆಯ್ಕೆ ಮಾಡಿ

96, ಈ ಕೆಳಗಿನ ಕೃತಿಗಳಲ್ಲಿ ಯಾವುದು ಕೈಯಾರ ‏ایی‎ ರೈಯವರ ಕೃತಿಯಾಗಿದೆ ಎಂಬುದನ್ನುಆರಿಸಿ:
A) ಮೂಕಜ್ಜಿಯ ಕನಸುಗಳು 8) ಶ್ರೀರಾಮಾಯಣ ದರ್ಶನಂ
0) ಐಕ್ಕಗಾನ 0) ಹೆಬ್ಬೆರಳು
97. ಈಕೆಳಗಿನ ಆಯ್ಕೆಗಳಲ್ಲಿ "ಕಡಲ ತೀರದ ಭಾರ್ಗವ' ಎಂದು ಹೆಸರಾದ ಕವಿ ಯಾರೆಂದು ಗುರುತಿಸಿ :
ಹಿ) ಶಿವರಾಮಕಾರಂತ இ) ಜಿ. ಎಂ. ಶ್ರೀ. 0) ಕುವೆಂಪು 0) ಚೆನ್ನವೀರ ಕಣವಿ
98. ಈಕೌಗಿನ ಆಯ್ಕೆಗಳಲ್ಲಿಮಂಜೇಶ್ವರ ಗೋವಿಂದ ಫೈಯವರಗೆ ಮದ್ರಾಸ್‌ ಸರ್ಕಾರನೀಡಿದ ಬಿರುದು ಯಾವುದೆಂದು ಆರಿಸಿ:
A) ರಾಷ್ಟ್ರೀಯ ಕವಿ 8) ಆದಿಕವಿ 0) ನಾಡಕವಿ D) ರಾಷ್ಟ್ರಕವಿ
ಸೂಚನೆ: ಈ ಕೆಳಗಿನ 99 ~ ರಲಿ ಆಂಗ್ಲ ಮುಡಿಗಟು/ಗಾದೆಗಳನ್ನುನೀಡಲಾ ಗಳ ಸೂಕ್ತ
ಸ (ಪಶ್ನಕಮ ಸಂಖ್ಯೆ 100) ರಲ್ಲಿ ಆಂಗ್ಲ ನುಡಿ! ന്തി ನಿ ಗಿದೆ. ಅವು! 8
99. “ಬಾರ್ಕಿಂಗ್‌ അന്നും ಬೈಟ್‌ "(Barking dogs seldom bite)

A) ಬೊಗಳುವ ನಾಯಿ ಕಚ್ಚುವುದಿಲ್ಲ 8) ನಾಯಿ ಕಚ್ಚುವುದಿಲ್ಲ ಬೊಗಳುವುದಿಲ್ಲ

0) ನಾಯಿ ಬೊಗಳುವುದಿಲ್ಲಕಚ್ಚುತ್ತದೆ 0) ನಾಯಿ ಬೊಗಳುತ್ತದೆ ಕಚ್ಚುತ್ತದೆ
100. "ടയ ದ್ಯಾಟ್‌ ಗ್ಲಿಟ್ಟರ್‌ ಈಸ್‌ ನಾಟ್‌ ಗೋಲ್ಡ್‌” (All that glitters is not gold)

A) ಚಿನ್ನಹೊಳೆಯುತ್ತೆದೆ 8) ಹೊಳೆಯುವುದೆಲ್ಲಾ ಚಿನ್ನವೇ

©) ಹೊಳೆಯುವುದೆಲ್ಲಾ ಚಿನ್ನವಲ್ಲ 0) ಎಲ್ಲಾ ವಸ್ತುಗಳು ಚಿನ್ನದಂತೆ ಹೊಳೆಯುತ್ತದೆ

Similar Question Papers

Ask Question

(Press Ctrl+g to toggle between English and the chosen language)


Questions & Answers

SSLC Level Main Examination (LD Clerk) -VARIOUS : Video