Page:1
Below are the scanned copy of Kerala Public Service Commission (KPSC) Question Paper with answer keys of Exam Name 'SSLC Level Main Examination (LD Clerk) -VARIOUS' And exam conducted in the year 21. And Question paper code was '117/21'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
aa 17/21-K
. ಕೇರಳದ ಈ ಕೆಳಗಿನ ಭೂಪ್ರದೇಶಗಳಲ್ಲಿಯಾವುದು ಸಮುದ್ರ ಮಟ್ಟಕ್ಕಿಂತ 75 ಮೀಟರ್ ಎತ್ತರದಲ್ಲಿದೆ?
A) ಇಡನಾಡ್ B) ಮಲೆನಾಡ್
0) ಕರಾವಳಿ ಪ್ರದೇಶ 0) ಸಮಶಟ್ಟುಪ್ರದೇಶ
. " ಮಲಬಾರ್ ದಂಗೆ 'ಗೆ ಸಂಬಂಧಿಸಿರುವ ಒಂದು ವಿಶಿಷ್ಟವಾದ ಘಟನೆ
1) ಪೊಕ್ಕೊಟ್ಟೂರ್ ಯುದ್ಧ 2) ಕುಲಚೆಲ್ ಯುದ್ಧ
3) ಕುರಿಚಿಯಾ ಪ್ರತಿಭಟನೆ 4) ಚಾನಾರ್ ಪ್ರತಿಭಟನೆ
A) 1, 2 B) 2,3
C) 3,4 D) 1
. ಈ ಕೆಳಗಿನ ಪರ್ಯಾಯ ದ್ವೀಪ ನದಿಗಳಲ್ಲಿ ಪಶ್ಚಿಮದೆಡೆಗೆ ಹರಿಯುವ ನದಿ ಯಾವುದು 7
A) ಮಹಾನದಿ, ಗೋದಾವರಿ 8) ಕೃಷ್ಣಾ ಕಾವೇರಿ
©) ನರ್ಮದ, ತಾಪ್ತಿ 0) ಸೋನ್, ಚಂಬಾಲ್
ಅಂಟಾರ್ಕ್‌ಟಿಕ್‌ದಲ್ಲಿರುವ ಭಾರತದ ಪ್ರಥಮ ಸಂಶೋಧನಾ ಕೇಂದ್ರ ಯಾವುದು?
8) = 8) ಭಾರತಿ
©) ങ്ങ ಸ D) ದಕ್ಷಿಣ ಗಂಗೋತ್ರಿ
त ಮತ್ತು ಟಿಬೆಟ್‌ಗಳನ್ನು ಸಂಪರ್ಕಿಸುವ ಕಣಿವೆ ಮಾರ್ಗ ಯಾವುದು?
A) ನಾತುಲಾ ಕಣಿವೆ 5) ಲಿಪುಲೇಖ್ ಕಣಿವೆ
©) ಶಿಷ್ಕಿಲಾ ಕಣಿವೆ 0) ಸೊಜಿಲಾ ಕಣಿವೆ
6. ಟ್ರಪಾರ್ಟ್ಯೆಟ್ ಒಪ್ಪಂದದಲ್ಲಿತೊಡಗಿರುವ ದೇಶಗಳು ಯಾವುವು?
1, ಜರ್ಮನಿ, ಆಸ್ಟಿಯಾ-ಹಂಗೇರಿ, ಇಟೆಲಿ 2. ಇಂಗ್ಲೆಂಡ್, ಫ್ರಾನ್ಸ್, ರಷ್ಯಾ
3. ಜರ್ಮನಿ, ಇಟೆಲಿ, ಜಪಾನ್ 4. ಇಂಗ್ಲೆಂಡ್, ಫ್ರಾನ್ಸ್ ಚೀನಾ
A) 1,2 B) 2,3 02 0) 3,4
7. ಸ್ಥಳ ವಿವರಣೆಯ ಭೂಪಟದಲ್ಲಿಡಿಗ್ರಿ ಶೀಟ್‌ನ eros ಮತ್ತು ರೇಖಾಂಶ ರೇಖೆಗಳ ವಿಸ್ತೀರ್ಣ ಎಷ್ಟಿರುತ್ತದೆ 9
A) 4 - ಡಿಗ್ರಿ ಅಕ್ಬಾಂಶ ರೇಖಾಂಶ ವಿಸ್ತೀರ್ಣ 8) 1 - ಡಿಗ್ರಿ ಅಕ್ಬಾಂಶ ರೇಖಾಂಶ ವಿಸ್ತೀರ್ಣ
©) 15 - ಡಿಗ್ರಿ ಆಕ್ಸಾಂಶ ರೇಖಾಂಶ ವಿಸ್ತೀರ್ಣ D) 10 - ಡಿಗ್ರಿ ಅಕ್ಬಾಂಶ ರೇಖಾಂಶ ವಿಸ್ತೀರ್ಣ
8, ದೇಶಭಕ್ತಿಯ ಭಾವನೆಯನ್ನು ಪಸರಿಸಿರುವ ಲೇಖನವಾದ ನಿಬಂಧ್‌ಮಾಲಾವನ್ನುಯಾವ ಭಾಷೆಯಲ್ಲಿ
ಬರೆಯಲಾಗಿತ್ತು १
A) ಉರ್ದು B) ಮರಾಠಿ 0) ಬೆಂಗಾಲಿ 0) ಹಿಂದಿ
9. ಪಶ್ಚಿಮ ಘಟ್ಟಗಳಲ್ಲಿ ಕಂಡುಹಿಡಿಯಲ್ಪಟ್ಟ ಕಪ್ಪೆಯ ಒಂದು ಹೊಸ ಜಾತಿ ಯಾವುದು?
A) ಸ್ಟೇಡ್‌ಫುಟ್ ಕಪ್ಪೆಗಳು 8) ಮಿನೆರ್‌ರ್ವಯ್ಯ ಕಪ್ಪೆಗಳು
0) ಗೋಲಿಯಾತ್ ಕಪ್ಪೆಗಳು 0) ಟೆಕ್ಸಾಸ್ ಕಪ್ಪೆಗಳು