Kerala PSC Previous Years Question Paper & Answer

Title : Junior Assistant/ Assistant Gr II/ EDP Assistant - KSBCDC Ltd/ ODEPC Ltd/ KSIEL/ KSCRMF Ltd
Question Code : A

Page:13


Below are the scanned copy of Kerala Public Service Commission (KPSC) Question Paper with answer keys of Exam Name 'Junior Assistant/ Assistant Gr II/ EDP Assistant - KSBCDC Ltd/ ODEPC Ltd/ KSIEL/ KSCRMF Ltd ' And exam conducted in the year 2022-K. And Question paper code was '061/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 13 out of 16
Excerpt of Question Code: 061/2022-K

73. ಶಬ್ದಾರ್ಥಗಳನ್ನು ಜೋಡಿಸಿರಿ.

(A) ಪನೆ (i) ಸೊಕ್ಕು
(8) ಪನ್ನ (ii) ತಾಳೆಮರ
(0 ಪನ್ನಗ (iii) ಕರ್ಪೂರ
(0) ಪನ್ನೆ (iv) ಹಾವು
74. ४० ಎ ಪರಿವರ್ತನೆ
(A) ದಕ್ಷಿಣ ದ್ರಾವಿಡ ಭಾಷೆಗಳ ವೈಶಿಷ್ಟ್ಯ. (8) ಮಾಲ್ತೋ ಭಾಷೆಯ ವೈಶಿಷ್ಟ್ಯ
(C) ಬ್ರಾಹ್ಮೀ ಭಾಷೆಯ ವೈಶಿಷ್ಟ್ಯ (0) ತೆಲುಗು ಭಾಷೆಯ ವೈಶಿಷ್ಟ್ಯ
॥ ಪಂಪರಾಮಾಯಣವೆಂದು ಪ್ರಸಿದ್ಧವಾದ ಕೃತಿ
(A) ಶ್ರೀ ರಾಮಾಯಣ ದರ್ಶನಂ (8) ಅದ್ಭುತ ರಾಮಾಯಣ
(C) ರಾಮಚಂದ್ರ ಚರಿತ ಪುರಾಣ. (D) ತೊರವೆ ರಾಮಾಯಣ
76. ಗಾದೆಗಳನ್ನು ಹೊಂದಿಸಿ.
(A) ಅಕ್ಕ ಇರುವವರಿಗೆ ( ಆನೆ ಕೊಟ್ಟರೂ ಬಾರದು
(8) ಅರಸನ ಚಿತ್ರ (ii) ಭಾವ
(0) ಅಲ್ಲದ ಮಾತಿಗೆ (ii) ಸಲ್ಲದ ಹೊನ್ನೇಕೆ?
(೧) ಅಡಿಕೆಗೆ ಹೋದಮಾನ (iv) ಮರದ ನೆರಳು
77. "ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ' ಇಲ್ಲಿಬಳಕೆಯಾದ ಅಲಂಕಾರ
(A) ಉಪಮಾಲಂಕಾರ (8) ದೃಷ್ಟಾಂತ ಅಲಂಕಾರ
(C) ರೂಪಕ ಅಲಂಕಾರ (2) ಶ್ಲೇಷಾಲಂಕಾರ
78. 'ವ್ಯಕ್ತಿತ್ವನಿರಸನ' ತತ್ತ್ವದ ಪ್ರತಿಪಾದಕ
(A) ಶೇಕ್ಸ್‌ಪಿಯರ್‌ (8) ಟಿ.ಎಸ್‌. ಎಲಿಯಟ್‌
(C) ಪ್ಲೇಟೋ (0) ಶೆಲ್ಲಿ
79. 'ಬೆದಂಡೆ' ಎನ್ನುವುದು
(A) ಬಿದಿರಿನ ದಂಡೆ (8) ಒಂದು ಕಾವ್ಯ ಪ್ರಕಾರ
(C) ಬೆದರು ಗೊಂಬೆ (D) ಬೆಚ್ಚನೆಯ ದಂಡೆ
80. “"ಕವಿಚೂತವನ ಚೈತ್ರ' ಎಂಬ ಬಿರುದು ಪಡೆದ ಕವಿ:
(A) ಪಂಪ (8) ನಾಗಚಂದ್ರ
(C) ಕುಮಾರವ್ಯಾಸ (0) ಲಕ್ಷ್ಮೀಶ

0612022 = | | | नन्त [೧7.0 [13]

Similar Question Papers

Ask Question

(Press Ctrl+g to toggle between English and the chosen language)


Questions & Answers

Junior Assistant/ Assistant Gr II/ EDP Assistant - KSBCDC Ltd/ ODEPC Ltd/ KSIEL/ KSCRMF Ltd : Video