Kerala PSC Previous Years Question Paper & Answer

Title : Common Preliminary Examination 2022 (Up to SSLC Level) Stage III - Various
Question Code : A

Page:10


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination 2022 (Up to SSLC Level) Stage III - Various ' And exam conducted in the year 2022-K. And Question paper code was '068/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 10 out of 16
Excerpt of Question Code: 068/2022-K

068/22 - ۴

59. ವಿ.ಟಿ. ಭಟ್ಟತಿರಿಪ್ಪಾಡ್‌ರ "ಅಡುಕ್ಕಲಯಿಲ್‌ ನಿನ್ನ್‌ ಆರಂಗಥೆಕ್ಕ್‌' ORS Ad, ಪ್ರ ರಕ್ಕೆ ಸೇರಿದ್ದಾಗಿದೆ 2
A) ಆತ್ಮಕಥೆ 8) ನಾಟಕ ©) ಕಾದಂಬರಿ D) ಮಹಾಕಾವ್ಯ
60. ಕೆಳಗಿನವುಗಳಲ್ಲಿ ಸಿ. ಕೇಶವನ್‌ಗೆ ಸಂಬಂಧಿಸಿದ ಐತಿಹಾಸಿಕ ಘಟನೆ ಯಾವುದು 9
A) ಕೀಳ್ಬರಿಯೂರ್‌ ಬಾಂಬ್‌ ಪ್ರಕರಣ B) ಮಲಬಾರ್‌ ದಂಗೆ
0) ಕಯ್ಕೂರ್‌ ಪ್ರತಿಭಟನೆ D) 866056 ಭಾಷಣ
61. ಮಾನವ ಶರೀರದಲ್ಲಿರುವ ಪಕ್ಕೆಲುಬುಗಳ wey 2033, ಎಷ್ಟು?
A) 24 B) 26 C) 20 D) 206
62. ಮಾನವ ಶರೀರದಲ್ಲಿ ಯೂರಿಯಾವನ್ನು ಉತ್ಪಾದಿಸುವ ಅಂಗ ಯಾವುದು १
A) ಮೂತ್ರಪಿಂಡ 8) ಹೃದಯ C) ಯಕೃತ್ತು D) ಮೂತ್ರಕೋಶ
63. ಕ್ಯಾಲ್ಷಿಯಮ್‌ ಕೊರತೆಯು ದೇಹದ ಯಾವ ಚಟುವಟಿಕೆಗಳನ್ನು ಪ್ರಭಾವಿಸುತ್ತದೆ 2
A) ರಕ್ತ ಹೆಪ್ಪುಗಟ್ಟುವಿಕೆ B) ಮಾಂಸಖಂಡಗಳ ಕಾರ್ಯ

C) ಎಲುಬು ಮತ್ತು ಹಲ್ಲಿನ ಆರೋಗ್ಯ 0) ಮೇಲಿನ ಎಲ್ಲವೂ

64. ಮಾನವ ಶರೀರದಲ್ಲಿ ಹಿಮೋಗ್ಲೋಬಿನ್‌ಗೆ ಸಂಬಂಧಿಸಿ ಕೆಳಗಿನ ಯಾವ ಹೇಳಿಕೆಯು ಹೊಂದಿಕೆಯಾಗುವುದಿಲ್ಲ?
A) ರಕ್ತದಲ್ಲಿ ಆಕ್ಸಿಜನ್‌ ಮತ್ತು ಕಾರ್ಬನ್‌ ஜீ மம்‌ ge Say, ರವಾನಿಸಲು ಸಹಕರಿಸುತ್ತದೆ
B) MMO ಕಂಡುಬರುತ್ತದೆ.
C) ಮಾಂಸ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ
0) ಇದು ಕೆಂಪು ರಕ್ತದ ಕಣಗಳಲ್ಲಿಕಂಡುಬರುತ್ತದೆ

65. ಕೆಳಗಿನ ಯಾವ ವಾಕ್ಯಗಳು ಸರಿಯಾಗಿವೆ ?
|. ವೈಟ್‌ ಕೇನ್‌ ಮತ್ತು ಟಾಕಿಂಗ್‌ ವಾಚನ್ನು ಕುರುಡರು ಬಳಸುತ್ತಾರೆ.
॥. ವೈಟ್‌ ಕೇನ್‌ ಮತ್ತು ಟಾಕಿಂಗ್‌ ವಾಚನ್ನು ಕುಂಟರು ಬಳಸುತ್ತಾರೆ.
iii. ಟಾಕ್ಟೈಲ್‌ ವಾಚ್‌ ಮತ್ತು ಬ್ರೈಲ್‌ ಲಿಪಿಯನ್ನು ಕಿವುಡರು ಬಳಸುತ್ತಾರೆ.
५. ಟಾಕ್ಟೈಲ್‌ ವಾಚ್‌ ಮತ್ತು ಬೈಲ್‌ ಲಿಪಿಯನ್ನು ಕುರುಡರು ಬಳಸುತ್ತಾರೆ.
A) 1 ‏و03‎ ii 8) ॥ ಮತ್ತು iii ©) ॥ ಮತ್ತು iv ഉ) i ಮತ್ತು iv

66. ಕೆಳಗಿನವುಗಳಲ್ಲಿ ಬೆಂಡೆಯ ಒಂದು ಜಾತಿ ಯಾವುದು ?
A) ಉಜ್ವಲ 8) ನೀಲಿಮಾ 0) ಮುಕ್ತಿ D) ಅನಾಮಿಕ

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination 2022 (Up to SSLC Level) Stage III - Various : Video