Page:1
Below are the scanned copy of Kerala Public Service Commission (KPSC) Question Paper with answer keys of Exam Name 'Beat Forest Officer (SR for ST from Tribal Community) - Forest and Wild Life ' And exam conducted in the year 2022-K. And Question paper code was '086/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
086/22 - K
1. ವಿಗ್ರಹಾರಾಧನೆ ಮತ್ತು ಬಾಲ್ಯವಿವಾಹದ ಎರುದ್ದ ಸ್ವಾಮಿ ದಯಾನಂದ ಸರಸ್ವತಿ ನೇತೃತ್ವದಲ್ಲಿನ ಸುಧಾರಣಾ
ಚಳುವಳಿ
A) ಸತ್ಯಶೋಧಕ ಸಮಾಜ 8) ಪ್ರಾರ್ಥನಾ ಸಮಾಜ 5
©) ಆರ್ಯ ಸಮಾಜ 0) ಹಿತಕಾರಿಣಿ ಸಮಾಜ
2. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿಪ್ರಮುಖಸುದ್ದಿ ಪತ್ರಿಕೆಗಳಲ್ಲಿ! ಒಂದಾಗಿದ್ದ 'ವಾಯ್ಡ್ ಆಫ್ ಇಂಡಿಯಾ'ವನ್ನು
ಸ್ಥಾಪಿಸಿದವರು ಯಾರು ?
A) ದಾದಾಬಾಯಿ ನವರೋಜಿ 8) ಸುರೇಂದ್ರನಾಥ್ ಬ್ಯಾನರ್ಜಿ
©) ಲಾಲಾ ಲಜಪತ್ ರಾಯ್ 0) ಬಾಲ ಗಂಗಾಧರ್ ತಿಲಕ್
3. ಭಾರತೀಯ ರಾಷ್ಟ್ರೀಯ ಸೇನೆ (INA) ಯನ್ನುರೂಪಿಸಿದವರು ಯಾರು?
൪) ಸುಭಾಸ್‌ಚಂದ್ರ ಬೋಸ್ B) ಜಯಪ್ರಕಾಶ್ ನಾರಾಯಣ್
5) ಚಂದ್ರಶೇಖರ್ ಆಜಾದ್ 0) ರಾಸ್ ಬಿಹಾರಿ ಬೋಸ್
4. ಈಕೆಳಗನವುಗಳಿಂದ1900ರ ಅಸಹಕಾರ ಸಮರಕಾಲದಲ್ಲಿನರ್ಮಾಣ ಚಟುವಸಕೆಗಳಗೆ ಸಂಬಂಧಿಸದ வாரல்,
⋅⋅ ಆಯ್ಕೆ ಮಾಡಿ.
1) ದೇಶೀಯ ಶಾಲೆಗಳನ್ನುಪ್ರಾರಂಭಿಸುವುದು
॥) ತೆರಿಗೆಗಳನ್ನುಪಾವತಿಸುವುದು
ili) ಸ್ವದೇಶೀಯ ವಸ್ತುಗಳನ್ನು ಉತ್ಪಾದಿಸುವುದು
iv) ಹಿಂದಿಯನ್ನು ಪ್ರಚಾರಮಾಡುವುದು.
A) i ಮತ್ತು ॥ 8) ॥ ಮಾತ್ರ C) ۷ ಮಾತ್ರ ഉ) ॥ ಮತ್ತು
5. ಗಾಂಧೀಜಿ ಮುಂದಾಳತ್ವದ 1942ರ ಬಹುಜನ ಚಳುವಳಿ
ಹ) ಚಂಪಾರನ್ ಸತ್ಯಾಗ್ರಹ 8) ಅಸಹಕಾರ ಚಳುವಳಿ
©) ನಿಯಮೋಲ್ಲಂಘನಾ ಚಳುವಳಿ D) ಕ್ವಿಟ್ ಇಂಡಿಯಾ ಚಳುವಳಿ
6. ಪ್ರಥಮ ಪಂಚವಾರ್ಷಿಕ ಯೋಜನೆಯ ಉದ್ದೇಶಗಳು
A) ಬಡತನ ನಿವಾರಣೆ 8) ಕೈಗಾರಿಕಾ ಅಭಿವೃದ್ದಿ
©) ಕೃಷಿ ವಲಯದ ಸಮಗ್ರ ಅಜಿವೃದ್ಧಿ 0) ಸುಸ್ಥಿರ ಅಭಿವೃದ್ಧಿ
7. ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯ ಅವಧಿ
A) 1997 - 2002 8) 2002 - 2007 C) 2007 - 2012. 0) 2012 - 2017