Kerala PSC Previous Years Question Paper & Answer

Title : Common Preliminary Examination 2022 (Plus 2 Level) Stage II - Various
Question Code : A

Page:2


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination 2022 (Plus 2 Level) Stage II - Various ' And exam conducted in the year 2022-K. And Question paper code was '084/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 2 out of 14
Excerpt of Question Code: 084/2022-K

10.

11.

12.

13.

14.

15.

16.

17.

ಭೂಗೋಳದಲ್ಲಿ ಉಷ್ಣತೆಯನ್ನು ಹೆಚ್ಚಿಸುವ ಪ್ರಮುಖ ಅನಿಲವು ಯಾವುದು?
(ಸ) ಆಮ್ಲಜನಕ (8) ಇಂಗಾಲದ ಡೈ ಆಕ್ಸೈಡ್‌
(0) ಸಾರಜನಕ (1) ಜಲಜನಕ

ಮಹಾತ್ಮಾ ಗಾಂಧೀಜಿಯವರ ರಾಜಕೀಯ ಗುರು ಯಾರು?

(^) ರವೀಂದ್ರನಾಥ್‌ ಠಾಕೂರ್‌ (8) ದಯಾನಂದ ಸರಸ್ವತಿ

(6) ಗೋಪಾಲಕೃಷ್ಣ ರೋಖಲೆ (1) ಬಾಲಗಂಗಾಧರ ತಿಲಕ್‌
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು?

(ಹ) ಅಧ್ಯಕ್ಷ ಮತ್ತು ಒಬ್ಬ ಸದಸ್ಯರು (3) ಅಧ್ಯಕ್ಷ ಮತ್ತು ನಾಲ್ವರು ಸದಸ್ಯರು

(0) ಅಧ್ಯಕ್ಷ ಮತ್ತು ಇಬ್ಬರು ಸದಸ್ಯರು (0) ಅಧ್ಯಕ್ಷ ಮತ್ತು ಮೂವರು ಸದಸ್ಯರು
ಸರ್ಕಾರೀ ಸೇವೆಗಳು ಯಾರ ಮುಖಾಂತರ ಜನರನ್ನು ತಲುಪುವುವು?

(ಹ) ಅಧಿಕಾರಿಗಳಿಂದ (8) ಮಂತ್ರಿಮಂಡಲಗಳಿಂದ

(0) ನ್ಯಾಯಾಲಯಗಳಿಂದ (0) ಪಂಚಾಯ್ತಿಗಳಿಂದ

ಇ-ಆಡಳಿತದ ಉದ್ದೇಶವೇನು?
(ಸ) ಸರ್ಕಾರಿ ಕಛೇರಿಗಳಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸ್ಥಾಪಿಸುವುದು
(8) ಆಡಳಿತಾಂಗದಲ್ಲಿ ಎಲೆಕ್ಟ್ರಾನ್‌ ತಂತ್ರಜ್ಞಾನವನ್ನು ಬಳಸುವುದು
(0) ಮಂತ್ರಿಗಳು ವಿಚಾರ ವಿನಿಮಯ ಮಾಡಲು ಇ-ಮೇಲ್‌ ಬಳಸುವುದು
(D) ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಯಂತ್ರಗಳನ್ನು ಬಳಸುವುದು

ಮತದಾನದ ಪ್ರಾರಂಭಕ್ಕೆ ಎಷ್ಟು ಗಂಟಿಗಳು ಮುಂಚಿತವಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ನಿಲ್ಲಿಸಬೇಕು?

(^) 12 ಗಂಟಿಗಳು (B) 24 ಗಂಟಿಗಳು
(೮) 36 ಗಂಟಿಗಳು ൯൩) 48 ಗಂಟಿಗಳು

ಮಾಹಿತಿ ಹಕ್ಕುಗಳ ನಿಯಮದ ಪ್ರಕಾರ ಮಾಹಿತಿ ಒದಗಿಸಲು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಯು ದಿನವೊಂದಕ್ಕೆ
ನೀಡಬೇಕಾದ ದಂಡದ ಮೊತ್ತ ಎಷ್ಟು?

(ಸ) 100 ರೂಗಳು (B) 250 ರೂಗಳು
(C) 800 ರೂಗಳು ൫) 500 ರೂಗಳು

ನಮ್ಮ ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಿರುವ “ಸಮಾನತೆ”ಯ ತತ್ವವನ್ನು ಯಾವ ದೇಶದ ಸಂವಿಧಾನದಿಂದ
ತೆಗೆದುಕೊಳ್ಳಲಾಗಿದೆ?

(A) ಫ್ರಾನ್ಸ್‌ (8) ಕೆನಡಾ

(0) ಐರ್‌ಲ್ಯಾಂಡ್‌ ൯) ಯು.ಎಸ್‌.ಎ
ಭಾರತದ ಸಂವಿಧಾನದಲ್ಲಿ “ನಿರ್ದೇಶಕ ತತ್ವಗಳನ್ನು” ಸೇರಿಸಿರುವ ಉದ್ದೇಶವು ಯಾವುದು?

(ಹ) ಧರ್ಮ ನಿರಪೇಕ್ಷಿತ ದೇಶ (8) ಸಾರ್ವಭೌಮ ದೇಶ

(0) ಗಣರಾಜ್ಯ ದೇಶ (0) ಕಲ್ಯಾಣ ರಾಜ್ಯ

084/2022-K 4 A

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination 2022 (Plus 2 Level) Stage II - Various : Video