Page:7
Below are the scanned copy of Kerala Public Service Commission (KPSC) Question Paper with answer keys of Exam Name 'Driver cum Office Attendant' And exam conducted in the year 2022-K. And Question paper code was '087/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
087/22 -K
| ವೃತ್ತಾಕಾರ ಮತ್ತು ಕೆಂಪು ಅಂಚಿನ ರಸ್ತೆ ಚಿಹ್ನೆಯ ಹೆಸರು
A) ಎಚ್ಚರಿಕೆ ಚಿಹ್ನೆಗಳು (Cautionary signs)
8) ಮಾಹಿತಿ ಚಿಹ್ನೆಗಳು (Informatory signs)
0) ಕಡ್ಡಾಯ ಚಿಹ್ನೆಗಳು (Mandatory signs)
D) ಸೌಕರ್ಯಗಳಿಗೆ ಸಂಬಂಧಿಸಿದ ಚಿಹ್ನೆಗಳು (Signs related to facilities)
, ಕೆಳಗೆ ತೋರಿಸಲಾದ ಚಿಹ್ನೆಯು ಏನನ್ನುಸೂಚಿಸುತ್ತದೆ ?
A) ಜಾರು ರಸ್ತೆ (Slippery road) 8) ಸಡಿಲ ಜಲ್ಲಿಕಲ್ಲು (Loose gravel)
C) ಅಡ್ಡರಸ್ತೆ (Cross road) ` 6) ಬೀಳುತ್ತಿರುವ ಬಂಡೆಗಳು (Falling rocks)
: ಎಂದರೆ ಸಾಗಣೆ ಪಥದಲ್ಲಿ ವಾಹನ ಚಲನೆಗೆ ಸಮಾನಾಂತರವಾಗಿ ರಸ್ತೆ ಚಿಹ್ನೆಗಳನ್ನು
ವ್ಯವಸ್ಥೆಗೊಳಿಸಿರುವುದು.
ಹಿ) ಉದ್ದುದ್ದಗುರುತು ಹಾಕುವುದು (Longitudinal marking)
8) ಅಡ್ಡಹಾಯುವ ಗುರುತು (Traversed marking)
0) ಪಾದಚಾರಿ ದಾಟುವ ಗುರುತು (Pedestrian crossing marking)
0) ನಿಲ್ಲಿಸುವಂತೆ ಗೆರೆ ಎಳೆದ ಗುರುತು (Stop line marking)
. ಯಾವ ಸನ್ನಿವೇಶಗಳಲ್ಲಿವಾಹನವೊಂದು ಎಡಬದಿಯಿಂದ ಹಿಂದಿಕ್ಕಬಹುದು ?
A) ಬಹುಪಥಗಳಲ್ಲಿ ಚಲಾಯಿಸುವಾಗ
8) ಹಿಂದಿಕ್ಕಬೇಕಾದ ವಾಹನವು ನಡುರಸ್ತೆಯಿಂದ ಬಲಬದಿಗೆ ತಿರುಗುವಾಗ
ಇನ್ನೊಂದು
ആത്ത ಮೇಲೆ 8) ಬಹುಪಥದಲ್ಲಿ
0) ಎದುರು ತಿರುವು ರಸ್ತೆಯು ಗೋಚರಿಸದ ಸಂದರ್ಭ 0) ಮೇಲಿನ ಎಲ್ಲಾ ಸನ್ನಿವೇಶಗಳಲ್ಲಿ
60. ಒಂದೇ ನಮೂನೆಯ ಎರಡು ರಸ್ತೆಗಳು ಜಂಕ್ಟನ್ವೊಂದರಲ್ಲಿಸಂಧಿಸಿದಲ್ಲಿ, ಯಾವ ದಿಕ್ಕಿನಿಂದ ಬರುತ್ತಿರುವ ವಾಹನದ
ಚಾಲಕನಿಗೆ ದಾರಿಯ ಹಕ್ಕು ಇರುತ್ತದೆ ?
A) ಬಲಬದಿ 8) ಎಡಬದಿ
C) ಎದುರಿನಿಂದ ಬರುವಂಥದ್ದು 0) ಯಾರಿಗೂ ಆದ್ಯತೆ ಇರುವುದಿಲ್ಲ