Kerala PSC Previous Years Question Paper & Answer

Title : Driver cum Office Attendant
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name 'Driver cum Office Attendant' And exam conducted in the year 2022-K. And Question paper code was '087/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 13
Excerpt of Question Code: 087/2022-K

087/22 - ۴

49.

50.

51.

53.

ಕೆಳಗಿನವುಗಳಿಂದ ಸರಿಯಾದ ಆಯ್ಕೆಗಳನ್ನು ಆರಿಸಿರಿ.
1. ಪ್ರತಿಕಾಯಗಳು ಕೆಲವು ಪ್ರೋಟೀನುಗಳಾಗಿವೆ.
ர்‌. ಪ್ರತಿಕಾಯಗಳನ್ನು. ಇಮ್ಯುನೋಗ್ಲೊಬುಲಿನ್‌ ಎಂದು இ
iii, ರೋಗ ನಿರೋಧಕತೆಯನ್ನು ಅಭಿವೃದ್ಧಿಪಡಿಸಲು ಶರೀರವು ಲಸಿಕೆಯ ವಿರುದ್ದ ಪ್ರತಿಕಾಯಗಳನ್ನು
ಉಂಟುಮಾಡುತ್ತವೆ.
iv, ಪ್ರತಿಕಾಯಗಳು ಕೆಲವು ಸೂಕ್ಷ್ಮಜೀವಿಗಳಿಂದ ಹೊರತೆಗೆಯಲಾದ ಔಷಧಿಗಳಾಗಿವೆ.
A) ॥ ಮತ್ತು॥। 8) ॥॥ ಮತ್ತು॥ C) ಎಲ್ಲವೂ ಸರಿ 0) | ಮತ್ತು॥/

ಪಾರ್ಶ್ವವಾಯು (ಸ್ಟೋಕ್‌) ಒಂದು ಜೀವನ ಶೈಲಿಯ ರೋಗವಾಗಿರುತ್ತದೆ. ಇದಕ್ಕೆ ಪ್ರಮುಖಕಾರಣ ಎಂದರೆ
i, ಯಕೃತಿನಲ್ಲಿ ಕೊಬ್ಬಿನ ಹೆಚ್ಚಳ.
i, ಹೃದಯಾಘಾತ.

ii, ಮೆದುಳಿಗೆ ರಕ್ತದ ಹರಿವನ್ನು ನಿರೋಧಿಸುತ್ತದೆ.

iv, ಆಲ್‌ರ್ಳುಮರ್ಸ್‌ ಕಾಯಿಲೆಯ ಹದಗೆಡುವಿಕೆ.

A) i ಮತ್ತು॥ 8) ॥ ಮತ್ತು iv ©) iv D) ‏الا‎

ಎಂದರೆ ಪ್ರಯಾಣಿಕರನ್ನು ಹತ್ತಿಸಲು ಅಥವಾ ಇಳಿಸಲು ಅಥವಾ ಅದರೊಳಗೆ ವಸ್ತುಗಳನ್ನು ಇಡಲು
ಅಥವಾ ಕೂಡಲೇ ಅದರಿಂದ ಹೊರತೆಗೆಯಲು ಸ್ವಲ್ಪಸಮಯ ವಾಹನವನ್ನು ನಿಲ್ಲಿಸಲಾಗಿದೆ.

A) ಪಾರ್ಕಿಂಗ್‌ 8) ನಿಲ್ಲಿಸುವುದು (ಸ್ಟಾಪಿಂಗ್‌' )
C) ತಾತ್ಕಾಲಿಕ ಪಾರ್ಕಿಂಗ್‌ 0) ತಾತ್ಕಾಲಿಕ ಸ್ಟಾಪಿಂಗ್‌
. ಮೋಟಾರು ವಾಹನವನ್ನು ಇದರ ಮೂಲಕ ಚಲಾಯಿಸಬೇಕು
A) ಸಾಗಾಣೆ ದಾರಿ (Carriage way) 8) ರಸ್ತೆ ಬದಿ (Road margin)
C) ರಸ್ತೆ ಭುಜ (Road shoulder) D) ಸಂಚಾರ ದ್ವೀಪ (Traffic Island)

ಪೊಲೀಸ್‌ ಅಧಿಕಾರಿಯಿಂದ ಅಥವಾ ಸರಕಾರದಿಂದ ನೇಮಿಸಲಟ, ಇತರ ಯಾವುದೇ ಅಧಿಕಾರಿಯಿಂದ ವಾಹನ
ಮುಟ್ಟುಗೋಲು ಹಾಕಲ್ಪಡುವುದಕ್ಕೆ ಮತ್ತು ಕಸ್ಪಡಿಗೆ ತೆಗೆದುಕೊಳ್ಳಲ್ಪಡುವುದಕ್ಕೆ ಕಾರಣವಾಗಬಲ್ಲಅಪರಾಧ

A) ಪರವಾನಿಗೆ ಇಲ್ಲದೆ ಅಥವಾ ವಯಸ್ಕನಾಗುವ ಮೊದಲೇ ಚಲಾಯಿಸುವುದು

8) ವಾಹನವನ್ನುನೋಂದಾಯಿಸದೆ ಚಲಾಯಿಸುವುದು

0) ಅನುಮತಿ ಪತ್ರ (ಪರ್ಮಿಟ್‌) ಇಲ್ಲದೆ ವಾಹನ ಚಲಾಯಿಸುವುದು

D) ಮೇಲಿನ ಎಲ್ಲಾಅಪರಾಧಗಳೂ

ಡೈವಿಂಗ್‌ Gants ಅಮಾನ್ಯೀಕರಣಕ್ಕೆ ಕಾರಣವಾಗಬಲ್ಲಅಪರಾಧ

A) ಪ್ರಯಾಣಿಕರ ಮೇಲೆ ಹಲ್ಲೆನಡೆಸುವುದು

8) ಸರಕು ವಾಹನಗಳ ಓವರ್‌ಲೋಡಿಂಗ್‌ (ಸಿಕ್ಕಾಪಟ್ಟೆ ಹೇರಿಸಿಕೊಳ್ಳುವುದು)

0) ಅಧಿಕೃತ ಅಧಿಕಾರಿ ನಿಲ್ಲಿಸಲು ಸಿಗ್ನಲ್‌ ತೋರಿಸಿದರೂ ವಾಹನ ನಿಲ್ಜಿಸದಿರುವುದು
D) ಮೇಲಿನ ಎಲ್ಲಾಅಪರಾಧಗಳೂ

Similar Question Papers

Ask Question

(Press Ctrl+g to toggle between English and the chosen language)


Questions & Answers

Driver cum Office Attendant : Video