Page:5
Below are the scanned copy of Kerala Public Service Commission (KPSC) Question Paper with answer keys of Exam Name 'Driver cum Office Attendant' And exam conducted in the year 2022-K. And Question paper code was '087/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
087/22 -K
. ಸರಕಾರಿ ಉದ್ಯೋಗಿಗಳಿಗೆಂದು ಕೇರಳ ಸರಕಾರದಿಂದ ಸಂಯೋಜಿಸಲ್ಪಟ್ಟ ವಿಮೆ ಯೋಜನೆ ಯಾವುದು 9
A) ಮೆಡಿಸೆಪ್ 8) agar 0) ಮೆಡಿಕೇರ್ 0) shane,
42, ಕೆಳಗಿನವುಗಳಲ್ಲಿ ಯಾವುದು ಒಂದು ಲಸಿಕೆಯಾಗಿರುವುದಿಲ್ಲ?
A) OPU B) BCG 0) BCR 0) ಪೆಂಟಾವಲೆಂಟ್
43. ಮೆದುಳಿನ ಸಾವಿನ ನಂತರ ಅಂಗಾಂಗ ದಾನ ಮಾಡಲು ಇರುವ ಕೇರಳ ರಾಜ್ಯ ಸರಕಾರದ ಆರೋಗ್ಯ ಯೋಜನೆ
ಯಾವುದು?
A) ಅಮೃತಂ ಆರೋಗ್ಯಂ 8) ಸುಕೃತಂ 0) ಮೃತಸಂಜೀವಿನಿ 0) ಸಾಂತ್ವನಂ
44. ಕೆಳಗಿನವುಗಳಲ್ಲಿ ಯಾವುದು ವೈರಸ್ನ ವೈಶಿಷ್ಟ್ಯಕ್ಕೆ ಸಂಬಂಧಿಸಿಲ್ಲ?
4) ಜೀವಕೋಶದ ಹೊರಗೆ ನಿರ್ಜೀವವಾದುದು
8) ಆತಿಥೇಯ ಜೀವಕೋಶದ ಸಂಪನ್ಮೂಲಗಳನ್ನು ಬಳಸಿ ವೃದ್ಧಿಯಾಗುವಂತಹುದು
C) DNA ಮತ್ತು ಪ್ರೊಟೀನ್ ಕೋಟಿಂಗ್ ಇರುವಂತಹುದು
0) ಮನುಷ್ಯರಲ್ಲಿ ಮಾತ್ರ ಕಾಯಿಲೆಯನ್ನು ಭಿವೃದ್ಧಿಗೊಳಿಸುವಂತಹುದು
45. ಇತ್ತೀಚೆಗೆ ಚೀನಾದಲ್ಲಿ ಜೀನ್ ಎಡಿಟಿಂಗ್ ನಂತರ ಹುಟ್ಟಿದ ಅವಳಿಗಳು ಕಾಯಿಲೆಗೆ ರೋಗನಿರೋಧಕ
ಶಕ್ತಿಯನ್ನು ಹೊಂದಿರುವುದು ಎಂದು ಘೋಷಿಸಲ್ಪಟ್ಟವು.
A) AIDS 8) ಕೋವಿಡ್ ©) கண رم ಕ್ಷಯ
46. ಯಾವ ವಿಧದ ಜೀವಕೋಶಗಳು ರೋಗಾಣುಗಳನ್ನು ಆವರಿಸಿ ಕೊಲ್ಲುತ್ತವೆ ಮತ್ತು ಮಾನವ ಶರೀರದಲ್ಲಿ
ರೋಗನಿರೋಧಕತೆಯನ್ನು ಸುಧಾರಿಸುತ್ತವೆ १
A) ನ್ಯೂಟ್ರೋಫಿಲ್ ಮತ್ತು ಇಸ್ನೊಫಿಲ್ 8) ನ್ಯೂಟ್ರೋಫಿಲ್ ಮತ್ತು ಮೊನೋಸ್ಟೆಟ್
©) ನ್ಯೂಟ್ರೋಫಿಲ್ ಮತ್ತು ಬೆಸೊಫಿಲ್ 0) ನ್ಯೂಟ್ರೋಫಿಲ್ ಮತ್ತು ಲಿಂಪೋಸೆಟ್
47. ಕೆಳಗಿನ ಆಯ್ಕೆಗಳಿಂದ ಕಾಯಿಲೆಗಳು ಮತ್ತು ರೋಗಾಣುಗಳ ತಪ್ಪು ಸಂಯುಕ್ತವನ್ನು ಆಯ್ಕೆ ಮಾಡಿರಿ.
A) ರಿಂಗ್ವರ್ಮ್ಸ್, ಅಥ್ಲೀಟ್ ಫೂಟ್ - ಫಂಗಸ್ 8) स्क, ಇಲಿಜ್ವರ - ವೈರಸ್
©) ಕ್ಷಯ, ಡಿಪ್ಟೀರಿಯಾ - ಬ್ಯಾಕ್ಟೀರಿಯಾ 0) ಮಲೇರಿಯಾ, ಕ್ಲೆಮಿಡಿಯಾಸಿಸ್ - ಪ್ರೋಟೊಥೋವಾ
48, ಕಾಂಡಕೋಶಗಳು ಎಂದರೆ
1. ರಕ್ತದ ಕ್ಯಾನ್ಸರ್ ಇರುವ ಜನರಲ್ಲಿಕಂಡುಬರುತ್ತದೆ.
ர். ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ.
iii, ಶರೀರದಲ್ಲಿ ಯಾವುದೇ ವಿಧದ ಜೀವಕೋಶಗಳಾಗಬಹುದು.
iv. ಸಸ್ಯಗಳ ಬೀಜಗಳಲ್ಲಿ ಕಂಡುಬರುತ್ತವೆ.
A) | ಮತ್ತು॥ 8) ॥ ಮತ್ತು C) iii 0) ಎಲ್ಲವೂ ಸರಿ ಇವೆ