Page:13
Below are the scanned copy of Kerala Public Service Commission (KPSC) Question Paper with answer keys of Exam Name 'Driver cum Office Attendant' And exam conducted in the year 2022-K. And Question paper code was '087/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
97,
100.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು
A) ಕೇವಲ ದಂಡದೊಂದಿಗೆ ಶಿಕ್ಷಿಸಬೇಕಾದ ಅಪರಾಧ
8) ಕೇವಲ ಸೆರೆವಾಸದೊಂದಿಗೆ ಶಿಕಿಸಬೇಕಾದ ಅಪರಾಧ
0) ದಂಡ ಮತ್ತು ಸೆರೆವಾಸದೊಂದಿಗೆ ಶಿಕಿಸಬೇಕಾದ ಅಪರಾಧ
0) ದಂಡ, ಸೆರೆವಾಸ ಮತ್ತು ಪರವಾನಿಗೆ ರದತಿಯೊಂದಿಗೆ ಶಿಕಿಸಬೇಕಾದ ಅಪರಾಧ
. ಮೋಟಾರು ವಾಹನವೊಂದರ ಮಾಲೀಕತ್ತವನು ವರ್ಗಾಯಿಸಲು ಬಳಸಬೇಕಾದ ನಮೂನೆ
A) ನಮೂನೆ 25, ನಮೂನೆ 6 8) ನಮೂನೆ 27, ನಮೂನೆ 28
C) ನಮೂನೆ 29, ನಮೂನೆ 30 D) ನಮೂನೆ 35, ನಮೂನೆ 36
ನೀವು ವಾಹನಪೊಂದರ ಹಿಂದೆ ಚಲಾಯಿಸುವಾಗ ಎಷು ಅಂತರವನು ಕಾಯ್ದುಕೊಳ್ಳಬೇಕು 9
A) ಕಾರೊಂದರ wong ಸಮಾನವಾಗುವಷ್ಟು ಅಂತರ
8) 2 سر =: ಅಂತರ
0) ಎದುರಿನ ನಿಂತರೂ, ನಿಮ್ಮ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಲು
ಅ
0) ಎದುರಿನಲ್ಲಿರುವ ವಾಹನದ ಹಿಂದಿನ ಚಕ್ರಗಳು (ಟಯರ್ಗಳು) ಗೋಚರಿಸುವಷ್ಟು ಅಂತರ
. ನೀಲಿ ಬಣ್ಣದ ವೃತ್ತಾಕಾರದ ಮೇಲ್ಮೈಯಲ್ಲಿ ہہ ಬಣ್ಣದ ಹಾರ್ನ್ನ ಚಿಹ್ನೆ ಇರುವ ರೋಡ್ ಸೈನ್ وم ما
ನೋಡಿದಾಗ, ಅರ್ಥವಾಗುವು
A) ಹಾರ್ನನ್ನು ಬಳಸಬೇಡಿ B) ಹಾರ್ನನ್ನು ಬಳಸಲೇಬೇಕು
C) ಏರ್ ಹಾರ್ನ್ ಬಳಕೆಯನ್ನು ನಿಷೇಧಿಸಲಾಗಿದೆ 0) ಮೌನ ವಲಯ
. ವಾಹನವೊಂದರಲ್ಲಿ ಒದಗಿಸಲಾದ ಪ್ರತಿಫಲನವಾಗುವ ಎಚ್ಚರಿಕೆ ತ್ರಿಕೋನವನ್ನು ಈ ಸಂದರ್ಭದಲ್ಲಿ
ಉಪಯೋಗಿಸಬೇಕು
A) ವಾಹನವನ್ನು ಪಾರ್ಕ್ ಮಾಡಿದಾಗ
8) ಕೆಟ್ಟುಹೋದ ಪ್ರಯುಕ್ತ ರಸ್ತೆಯಲ್ಲಿ ವಾಹನವನ್ನು ಪಾರ್ಕ್ ಮಾಡಿದಾಗ
0) ಮಳೆಯಿಂದಾಗಿ ವಾಹನವನ್ನು ಪಾರ್ಕ್ ಮಾಡಿದಾಗ
0) ರಾತ್ರಿಯಲ್ಲಿ ವಾಹನವನ್ನು ಪಾರ್ಕ್ ಮಾಡಿದಾಗ
ವಾಹನದ ಅಪಾಯ ಎಚ್ಚರಿಕೆಯ ದೀಪವನ್ನು ಯಾವಾಗ ಬೆಳಗಿಸಬೇಕು ?
A) ಜಂಕ್ಷನ್ ಒಂದರಲ್ಲಿ ನೇರವಾಗಿ ಪ್ರಯಾಣಿಸುವಾಗ
8) ವಾಹನವನ್ನು ಕಟ್ಟಿ ಎಳೆದೊಯ್ಯುವಾಗ
0) ಕೆಟ್ಟುಹೋದ ಪರಿಣಾಮವಾಗಿ ವಾಹನವನ್ನು ರಸ್ತೆಯಲ್ಲಿ ಪಾರ್ಕ್ ಮಾಡಿದಾಗ
0) ಮಳೆಯಲ್ಲಿ ವಾಹನವನ್ನು ಚಲಾಯಿಸುವಾಗ