Page:12
Below are the scanned copy of Kerala Public Service Commission (KPSC) Question Paper with answer keys of Exam Name 'Driver cum Office Attendant' And exam conducted in the year 2022-K. And Question paper code was '087/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
087/22 - K
88.
89.
90.
91.
92,
93,
ಚಾಲಕನಾಗಿ ನೀವು ಒಂದು ಜಂಕ್ಷನನ್ನು ಪ್ರವೇಶಿಸುವಾಗ, ನಿಮ್ಮ ಎದುರಿನಲ್ಲಿ "ಗೀವ್ se ಸೂಚನಾ ಫಲಕವನ್ನು
ನೋಡುತ್ತೀರಿ. ಇದರಿಂದ ನೀವು ಯಾವ ಸೂಚನೆಯನ್ನುಪಡೆದುಕೊಳ್ಳುತ್ತೀರಿ 2
A) ಪಾದಚಾರಿಗಳು ಬದಿ ಬಿಟ್ಟುಕೊಡಬೇಕು
8) ನಾನು ಬೇರೆ ವಾಹನಗಳಿಗೆ ದಾರಿ ಬಿಟ್ಟುಕೊಡಬೇಕು
©) ಜೇರೆ ವಾಹನಗಳು ನನಗೆ ದಾರಿ ಬಿಟ್ಟುಕೊಡಬೇಕು
0) ಜಂಕ್ಷನ್ ಪ್ರವೇಶಿಸುವ ನಿಮಗೆ ಆದ್ಯತೆ
ಕೇರಳದಲ್ಲಿಶಾಲೆಯೊಂದರ ಬಳಿ ಮೋಟಾರ್ ವಾಹನಗಳ ವೇಗವು ಪ್ರತಿ ಗಂಟೆಗೆ ಎಂದು
ನಿಗದಿಪಡಿಸಲಾಗಿದೆ.
A) 30ಕಿ.ಮೀ. 8) 40ಕಿ. ಮೀ. 0) 50 8. ಮೀ. 0) 60 ಕಿ. ಮೀ.
ಖಾಸಗಿ ಮೋಟಾರ್ ಕಾರುಗಳ 15 ವರ್ಷಗಳ ಬಳಕೆಯ ಅನಂತರದ 5 ವರ್ಷಗಳಿಗೆ ಹಸಿರು ತೆರಿಗೆ (Green tax)
ಎಷ್ಟಾಗುತ್ತದೆ ?
A) ರೂ.400 B) ರೂ. 500 ©) ರೂ. 600 D) ರೂ.700
ವಾಹನಗಳು ಸುಲಭವಾಗಿ ಚಲಿಸಲು ರಸ್ಥೆಗಳುಸಾಕಷ್ಟು ಅಗಲವಲ್ಲದಿರುವ, ಇಳಿಜಾರು ರಸ್ತೆ ಮತ್ತು ಗುಡ್ಡಪ್ರದೇಶಗಳಲ್ಲಿ
ಯಾವ ವಾಹನಕ್ಕೆ ಆದ್ಯತೆಯನ್ನು ಕೊಡಬೇಕು?
A) ಕೆಳಗೆ ಇಳಿಯುತ್ತಿರುವ ವಾಹನ 8) ಮೇಲೆ ಏರುತ್ತಿರುವ ವಾಹನ
C) ಸಣ್ಣವಾಹನ 0) dag mas
ರೈಲ್ವೆ ಎಂಜಿನೊಂದರ ಚಿತ್ರವು ತ್ರಿಕೋನ ಎಚ್ಚರಿಕೆ ಚಿಹ್ನೆಯಲ್ಲಿದ್ದರೆ ನೀವು ಏನೆಂದು ಅರ್ಥ ಮಾಡಿಕೊಳ್ಳಬೇಕು ?
A) ಭದ್ರತಾ ಸಿಬ್ಬಂದಿ ಇಲ್ಲದ ರೈಲ್ವೆ ತಿರುವೊಂದು ಮುಂದಿದೆ
8) ಭದ್ರತಾ ಸಿಬ್ಬಂದಿ ಇರುವ ರೈಲ್ವೆ ತಿರುವೊಂದು ಮುಂದಿದೆ
©) ಶೈಲ್ವೆ ನಿಲ್ದಾಣವೊಂದು ಹತ್ತಿರದಲ್ಲಿದೆ
0) ರೈಲ್ವೆ ಎಂಜಿನ್‌ನ ದುರಸ್ತಿ ಯಾರ್ಡ್ ಹತ್ತಿರದಲ್ಲಿದೆ
ವಾಹನವೊಂದರ ಹಿಂಭಾಗದಲ್ಲಿ ಬಳಕೆಯಾಗುವ ತಿಫಲಿಸುವ ಟೇಪ್‌ನ ಬಣ್ಣವು
A) ಬಿಳಿ 8) ಹಳದಿ
رہ ಕೆಂಪು 0) ಕಿತ್ತಳೆ ಹಳದಿ (७००० ಬಣ್ಣ)
. ತನ್ನವಾಹನವೊಂದರಿಂದ ಅಪಘಾತಕ್ಕೊಳಗಾಗಿ ಯಾರಾದರೂ ಗಾಯಗೊಂಡಲ್ಲಿ ವಾಹನ ಚಾಲಕನು ಇದನ್ನು ಆದಷ್ಟು
ಬೇಗ ಗಂಟೆಗಳ ಒಳಗೆ ಹತ್ತಿರದ ಆರಕ್ಷಕ ಠಾಣೆಯಲ್ಲಿ ವರದಿ ಮಾಡಬೇಕು.
A) 3 8) 6 0) 12 D) 24