Page:9
Below are the scanned copy of Kerala Public Service Commission (KPSC) Question Paper with answer keys of Exam Name 'Painter (NCA- OBC) - Kerala State Water Transport -' And exam conducted in the year 2022-K. And Question paper code was '090/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
=
66.
67.
69.
70.
2
ಬಾಗಿಲು, ಕಿಟಕಿ, ಮೇಜು ಇತ್ಯಾದಿಗಳನ್ನು ತಯಾರಿಸುವಾಗ ಸಾಮಾನ್ಯವಾಗಿ ಯಾವ ಜಾಯಿಂಟನ್ನು
ಬಳಸಲಾಗುತ್ತದೆ 9
A) ಫ್ರೇಮಿಂಗ್ ಜಾಯಿಂಟ್ 8) ಅ್ಯಂಗಲ್ ಜಾಯಿಂಟ್
0) ಹಾಫ್-ಫ್ಲ್ಯಾಪ್ ಜಾಯಿಂಟ್ D) ಬಾಕ್ಸ್ ಜಾಯಿಂಟ್
ಯಾವ ರೀತಿಯ ತಿರುಡಿ (ವೈಸ್) ಲಂಬವಾಗಿ ಕಾರ್ಯನಿರ್ವಹಿಸುವ ಚಲಿಸಬಲ್ಲ ಅವುಡು (Jaw) ಆಗಿದೆ 9
A) ಪಿನ್ ವೈಸ್
8) ಪೈಪ್ ವೈಸ್
0 ಹ್ಯಾಂಡ್ ವೈಸ್
0) ತ್ವರಿತವಾಗಿ ಬಿಟ್ಟುಕೊಡುವ ವೈಸ್ (quick releasing vise)
ಎರಕಹೊಯ್ದ! ಕಬ್ಬಿಣದ ಕೊಳವೆಯ (cast iron Pipe) ಲೇಪನದಲ್ಲಿಯಾವ ವಸ್ತುವನ್ನು ಬಳಸಲಾಗುತ್ತದೆ 9
A) ಕರಗಿದ ಸೀಸ (molten lead) 8) ಬಿಟುಮಿನಸ್ ಸೊಲ್ಯೂಷನ್
©) ಕರಗಿದ एं (molten rubber) 0) ಕರಗಿದ ಕಬ್ಬಣ (molten iron)
. ಜಿಸಿನೀರನ್ನು ಸಾಗಿಸಲು ಉಪಯೋಗಿಸುವ ಕೊಳವೆ ಯಾವುದು?
A) ಪಿವಿಸಿ ಕೊಳವೆ (PVC pipe) 8) ಉಕ್ಕಿನ ಕೊಳವೆ (Steel pipe)
©) ತಾಮ್ರದ ಕೊಳವೆ (Copper Pipe) D) ಸೀಸದ ಕೊಳವೆ (Lead pipe)
ಒಬ್ಬ ಬಡಗಿಯ (Carpenter) ಮುಖ್ಯವಾದ ಉಪಕರಣವೆಂದರೆ ಸುತ್ತಿಗೆ. ಈ ಕೆಳಗಿನವುಗಳಲ್ಲಿ ಯಾವುದು
ಇಂಜಿನಿಯರ್ನ ಸುತ್ತಿಗೆ ಎಂದು ಪ್ರಸಿದ್ಧವಾಗಿದೆ?
A) ಪಂಜ ಸುತ್ತಿಗೆ (claw hammer) 8) ಬಾಲ್-ಪಿನ್ ಸುತ್ತಿಗೆ
©) ಅಡ್ವ-ಪಿನ್ ಸುತ್ತಿಗೆ (cross-pin hammer) D) ಬಡಗಿಯ ಸುತ್ತಿಗೆ (Carpenter's hammer)
ಮರವನ್ನು ಕತ್ತರಿಸಲು ಬಳಸಲಾಗುವ ಆಯತಾಕಾರದ 25 ಸೆಂ. ಮೀ. ನಿಂದ40 ಸೆಂ. ಮೀ. ಉದ್ದದ ಕತ್ತಿ
ಯಾವುದು 9
A) ಕೈಗರಗಸ ಔ) ಪಾನೆಲ್ ಗರಗಸ
C) ಟೆನಾನ್ ಗರಗಸ 0) ಅಡ್ಡಕತ್ತರಿಸುವ ಗರಗಸ
ಪೈಂಟ್ ಕೈಗಾರಿಕಾ ಕೆಲಸಗಳಿಗೆ ಹೆಚ್ಚು ಸೂಕ್ತವಾಗಿದೆ, ಏಕೆಂದರೆ ಇದು ರಾಸಾಯನಿಕಗಳು ಮತ್ತು
ಹವಾಮಾನದ ವ್ಯತ್ಯಾಸಗಳಿಗೆ ನಿರೋಧಕವಾಗಿದ.
A) ಪಾಲಿಯುರೆಥೇನ್ 8) ಎನಾಮೆಲ್
©) ஊண் 0) ಮ್ಯಾಟ್ ಪೈಂಟ್
೬11.
وھ . ول